Advertisement

Category: ದಿನದ ಕವಿತೆ

ಜಯರಾಮಚಾರಿ ಬರೆದ ಈ ದಿನದ ಕವಿತೆ

“ಆಗಷ್ಟೇ ಹಾಕಿದ್ದ ಟಾರು
ಮಳೆಯ ರಭಸಕ್ಕೆ ಕೊಚ್ಚಿ ಈಜುತ್ತಿತ್ತು
ದಾರಿಹೋಕರು ಕಣ್ ಕಣ್ ಬಿಡುತ್ತಿದ್ದರು
ರಸ್ತೆ ಕಂಟ್ರಾಕ್ಟರು ಮಾಡೆಲ್ ಜೊತೆ
ರೆಸಾರ್ಟ್ ಸೇರಿದ್ದ”- ಜಯರಾಮಚಾರಿ ಬರೆದ ಈ ದಿನದ ಕವಿತೆ

Read More

ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

“ಮಗ್ಗಲು ಬದಲಿಸಿದಾಗೊಮ್ಮೊಮ್ಮೆ
ಜೇನು ಕನಸಿನ ನಿದ್ರೆ ರುಚಿಯು
ಕೋಳಿ ಕೂಗಿ, ಬೆಳಗಿನ ಸೂಚನೆ ನೀಡಿರಲು
ಇಷ್ಟು ಬೇಗ ಬೆಳಗಾಯಿತೆ?
ಇರುಳು ಇನ್ನೊಂದಿಷ್ಟು ದೊಡ್ಡದಾಗಬಾರದೆ?
ಎಂದು ಅದೆಷ್ಟೋ ಸಲ ಅವಳು, ನಾನು ಅಂದುಕೊಂಡಿಲ್ಲವೆ?”- ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

Read More

ಚಂದ್ರಗೌಡ ಕುಲಕರ್ಣಿ ಬರೆದ ಈ ದಿನದ ಕವಿತೆ…

“ಸುಳಿತಂಗಾಳಿ ಒಣಹವೆಯಲ್ಲ
ಶ್ವಾಸ ನಿಶ್ವಾಸದ ಉಸಿರು!
ಜುಳು ಜುಳು ಹರಿವುದು ಬರಿ ನೀರಲ್ಲ
ಅಮೃತ ಬೆರೆಸಿದ ಕೆಸರು!”- ಚಂದ್ರಗೌಡ ಕುಲಕರ್ಣಿ ಬರೆದ ಈ ದಿನದ ಕವಿತೆ

Read More

ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

“ಅಂಗಾಂಗಕ್ಕೆಲ್ಲ ವಿಭೂತಿ ಬಳಿದು
ಪೀಠಕ್ಕೆ ಸುತ್ತಲೂ ಭಸ್ಮ ಎಳೆದು
ತೊಟ್ಟಿಕ್ಕುವ ಎಣ್ಣೆ ಗಾಣಕೆ
ಜಗಕೆ ಮುಸುಕು ತೊಡಿಸಿಯಾದರೂ
ಪಂಜು ಹಿಡಿವ ಆಸೆಯಂತೆ…!!
ಕತ್ತಲೆಗಾಗಿ ಕಾಯುವ
ಕಾಯವನ್ನೇ ಪಡೆದವರಂತೆ….!!”- ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ