ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
“ಹುಚ್ಚು ಹೊಳೆಯ ಮಟ್ಟ
ಈ ಲೋಕದಲ್ಲಿ
ಗದ್ದಲವೆಬ್ಬಿಸುತ್ತಿದೆ
ಘಳಿಗೆಗೊಮ್ಮೆ
ಏರಿಳಿವ ಎದೆಗೆ
ಸಾಂತ್ವನದ ಪರದೆ
ಬಿಡಲಾಗಿದೆ”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ನಂದಿನಿ ಹೆದ್ದುರ್ಗ | Nov 29, 2022 | ದಿನದ ಕವಿತೆ |
“ಹುಚ್ಚು ಹೊಳೆಯ ಮಟ್ಟ
ಈ ಲೋಕದಲ್ಲಿ
ಗದ್ದಲವೆಬ್ಬಿಸುತ್ತಿದೆ
ಘಳಿಗೆಗೊಮ್ಮೆ
ಏರಿಳಿವ ಎದೆಗೆ
ಸಾಂತ್ವನದ ಪರದೆ
ಬಿಡಲಾಗಿದೆ”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 28, 2022 | ದಿನದ ಕವಿತೆ |
“ಬಳ್ಳಿಯೊಡಲ ಕುಸುಮ ಸದ್ದಿಲ್ಲದೇ ಗಂಧ ಸೂಸಿ
ಮೆಲ್ಲನೆ ಮರೆಗೆ ಸರಿಯುವ ತೆರದಿ ಮಗು ನಮ್ಮೊಳಗಾ ಘಮ ಕಾಣುವುದೆಲ್ಲಿ?
ಮಗು ನಗು ಕವಿತೆ ಮಾತೊಂದು ಹಾಡು
ಮನವೋ ಜೇನ ಹೊಳೆ; ಲೋಕದೆಲ್ಲಾ
ವಿಷ ಹೊತ್ತ ನಾವು ನಂಜುಂಡರಷ್ಟೆ ಮಗುವಾಗಲು ಅದೆಷ್ಟು ಜನುಮ ಬೇಕೋ….. ಗೊತ್ತಿಲ್ಲ
ಮನ ಮಗುವಾದಾಗ ಮನುಷ್ಯ ಮತ್ತೆ
ಮತ್ತೆ ಮನುಷ್ಯನಾಗಲು ಸಾಧ್ಯ!”- ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Nov 24, 2022 | ದಿನದ ಕವಿತೆ |
“ಪ್ರೀತಿಯ ವ್ಯಾಖ್ಯಾನ
ಬದಲಿಸಿ ಬಿಡಿ…
ಕಾಡಿರುವುದು ಕೇವಲ ಹುಲಿ, ಚಿರತೆ
ಹಾವುಗಳಿಗಷ್ಟೇ…….
ಹಕ್ಕಿ ಜಿಂಕಿ ಮೊಲ ಇವೆಲ್ಲವ
ಹೊರಹಾಕಿ……
ಹುಲ್ಲು ಮಾಂಸ ಸೊಲ್ಲೆತ್ತದೆ
ಜೊತೆಗಿರುವ ಜಮಾನ ಈಗೀಗ ಕೊಚ್ಚಿ ಹೋಗಿದೆಯೆಂದು ….”- ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ
Posted by ಮಹಮ್ಮದ್ ರಫೀಕ್ ಕೊಟ್ಟೂರು | Nov 23, 2022 | ದಿನದ ಕವಿತೆ |
“ನಿನ್ನ ನಗುವ ಬೆಳದಿಂಗಳು
ತುಂಬಿ ತುಳುಕಿ
ಜಗವ ತೋಯಿಸುತ್ತಿರಲು
ಅನಿಸಲೇಬೇಕು
ಚಂದ್ರಶೇಖರ ನಾನೆಂದು”- ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 21, 2022 | ದಿನದ ಕವಿತೆ |
“ಮುತ್ತಿಕ್ಕುವ ಕ್ಷಣ ಕಂಡು
ಸ್ವರ್ಗಕ್ಕೆ ಹೋಗುತ್ತವೆಂಬಂತೆ
ಬುಗುರಿಯಂತೆ ತಿರು ತಿರುಗಿ
ಮೆರವಣಿಗೆಯಂತೆ ಕಂಡ
ಪತಂಗಗಳ ಸಂಖ್ಯೆ, ಒಂದೊಂದೇ
ಕಡಿಮೆಯಾಗಿ ನೆಲಕ್ಕುರುಳಲು”- ಮಾಲಾ ಮ. ಅಕ್ಕಿಶೆಟ್ಟಿ. ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
