ಕಾವ್ಯಮಾಲೆಯ ಕುಸುಮ: ಯಾಂವ ನನ್ನೆ ಕೇಳಾಂವ?
“ತೊಟ್ಟಿಲ ಕೂಸು ಆಡತಿರಲಿ
ತಾಯಿ ಜೋಗುಳ ಹಾಡತಿರಲಿ
ಹಕ್ಕಿದನಿಗೆ ದನಿಗೂಡಿಸಿದರು
ನಾಯಾಕ ನನ್ಹಾಡ ಹಾಡಲಿ?
ಯಾಂವ ನನ್ನ ಕೇಳಾಂವ! ॥೨॥”- ಕಾವ್ಯಮಾಲೆಯ ಕುಸುಮಯಲ್ಲಿ ಅರ್ಚಿಕ ವೆಂಕಟೇಶರು ಬರೆದ ಕವಿತೆ “ಯಾಂವ ನನ್ನೆ ಕೇಳಾಂವ?”
Posted by ಕೆಂಡಸಂಪಿಗೆ | May 19, 2022 | ದಿನದ ಕವಿತೆ |
“ತೊಟ್ಟಿಲ ಕೂಸು ಆಡತಿರಲಿ
ತಾಯಿ ಜೋಗುಳ ಹಾಡತಿರಲಿ
ಹಕ್ಕಿದನಿಗೆ ದನಿಗೂಡಿಸಿದರು
ನಾಯಾಕ ನನ್ಹಾಡ ಹಾಡಲಿ?
ಯಾಂವ ನನ್ನ ಕೇಳಾಂವ! ॥೨॥”- ಕಾವ್ಯಮಾಲೆಯ ಕುಸುಮಯಲ್ಲಿ ಅರ್ಚಿಕ ವೆಂಕಟೇಶರು ಬರೆದ ಕವಿತೆ “ಯಾಂವ ನನ್ನೆ ಕೇಳಾಂವ?”
Posted by ಕೆಂಡಸಂಪಿಗೆ | May 17, 2022 | ದಿನದ ಕವಿತೆ |
“ಗದ್ದೆ ಬಯಲಿನ ಜೂಟಾಟದವರು
ಮನೆಯ ಅಂಗಳದ ಕುಂಟಲಿಪಿಯವರು
ಕಂಬ ಕಂಬಗಳನ್ನು ಹಿಡಿದಾಡಿದವರು
ಜುಟ್ಟು ಜುಟ್ಟನೆ ಹಿಡಿದು ಎಳೆದಾಡಿದವರು.”- ಸಮುದ್ಯತಾ ವೆಂಕಟರಾಮು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 16, 2022 | ದಿನದ ಕವಿತೆ |
“ತಪ್ಪುಗಳನ್ನು ಬರೆಯುವಾಗ
ಒರಟು ಕೈಬೆರಳಿನ
ಮೇಲೆ ನಿನ್ನ ನುಣುಪಿನ
ಕೈಬೆರಳುಗಳೂ ಸಹಕರಿಸಿದ್ದವು;
ಬೆಸೆದ ಮೇಲೂ ಬೆಸೆದುಕೊಳ್ಳದ
ಸಂಬಂಧಗಳನ್ನು ತಪ್ಪು-ಒಪ್ಪಿನ
ಕಟಕಟೆಯಲ್ಲಿ ನಿಲ್ಲಿಸಿಬಿಟ್ಟೆ;”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 12, 2022 | ದಿನದ ಕವಿತೆ |
“ನಿನ್ನ ಕಂಡೊಡನೆಲ್ಲ ಕರಗಿ ಅಕ್ಕರೆಯಾಗಿ
ಸಕ್ಕರೆಯ ಸವಿಯಾಗಿ ಒಲುಮೆಗಿರಿಯೇರುವುದು” ಜಿ. ಗುಂಡಣ್ಣ ಅವರ ‘ಸ್ಫೂರ್ತಿ ದೇವಿಗೆ’ ಎಂಬ ಕವನವು ಇಂದಿನ ಕಾವ್ಯಮಾಲೆಯ ಕುಸುಮವಾಗಿ ನಿಮ್ಮ ಓದಿಗೆ
Posted by ಕೆಂಡಸಂಪಿಗೆ | May 11, 2022 | ದಿನದ ಕವಿತೆ |
“ಗಾಳಿಧೂಳು ಹೊಗೆಯನುಂಡು
ಕೈ ತೊಳೆಯುವುದು ಕಣ್ಣೀರಲಿ;
ಚಿಂದಿ ಆಯುವ ಬೆರಳುಗಳಿಗೆ ಜೋತುಬಿದ್ದ
ಗಗನಮನೆ ಮಂದಿಯ ಕಸದ ತೊಟ್ಟಿಲು;
ಅಕ್ರಮ ಸಂತಾನಕ್ಕೆ
ಸೊಳ್ಳೆಗಳ ಲಾಲಿಹಾಡು !” ಮಹಾಂತೇಶ ಪಾಟೀಲ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
