Advertisement

Category: ದಿನದ ಕವಿತೆ

ದಾದಾಪೀರ್ ಜೈಮನ್ ಬರೆದ ಹೊಸ ಕವಿತೆ: ಕನ್ನಡಕ

“ಪ್ರಾಯಕ್ಕೆ ಬಂದಾಗ
ಆನ್ ಲೈನಿನಲ್ಲಿ
ಬ್ರಾಂಡೆಡ್ ಕನ್ನಡಕವೊಂದನ್ನು
ಆರ್ಡರ್ ಮಾಡಿದ್ದೆ
ಪ್ರೀತಿಯ ಹಸಿವು ಬಿಡುಗಡೆಯ ಕೆಚ್ಚು
ಜಗತ್ತು ಕ್ರಾಂತಿಯ ಕಿಡಿಗಾಗಿ
ಕಾದು ಕೂತಿದೆ ಎನಿಸುತ್ತಿತ್ತು”- ದಾದಾಪೀರ್ ಜೈಮನ್ ಬರೆದ ಹೊಸ ಕವಿತೆ

Read More

ವಿಕ್ರಮ ವಿಸಾಜಿ ಬರೆದ ಈ ದಿನದ ಕವಿತೆ: ಅಯ್ಯಪ್ಪ ಪಣಿಕ್ಕರರ ಓದುವ ಕೋಣೆ

“ತೆರೆದ ಹಾಳೆಗಳಲ್ಲಿ ಜೀವದ ಬಸಿರು
ಚಿತ್ತ ಕಾಟು ಕೂಟುಗಳ ಲೋಕದಲ್ಲೆ
ಊರ್ವಶಿ ಪುರೂರವರ ಬೇಟದಾಟ
ಟೈಪರೈಟರಿನ ಚಿಕ್ಕ ಚಿಕ್ಕ ಕೊರಕಲುಗಳಲ್ಲಿ
ಭಾವ ವಿಭಾವ ಅನುಭಾವದ ನೀರ ನೆಲೆ.”- ವಿಕ್ರಮ ವಿಸಾಜಿ ಬರೆದ ಈ ದಿನದ ಕವಿತೆ

Read More

ಅಭಿಷೇಕ್ ವೈ‌.ಎಸ್. ಬರೆದ ಈ ದಿನದ ಕವಿತೆ: ಪ್ರೇಮವೆಂದರೆ..

“ಪ್ರೇಮವೆಂದರೆ,
ರಾತ್ರಿಯಿಡೀ ಪರಿತಪಿಸಿ
ನಿದ್ರೆಗೆಟ್ಟ ಕಣ್ಣುಗಳನ್ನು
ಏಕಾಂತದ ಸ್ಮಶಾನದಲ್ಲಿ
ಹೂತು
ಕೈಮುಗಿವ ಕ್ರಿಯೆಯಲ್ಲ..”- ಅಭಿಷೇಕ್ ವೈ‌.ಎಸ್ ಬರೆದ ಈ ದಿನದ ಕವಿತೆ

Read More

ಹುಂಚಾ ಸಚಿನ್ ದೇವ್ ಬರೆದ ಈ ದಿನದ ಕವಿತೆ: ಸಂಜೆಯಾಗಿಹೋಯಿತೇ…

“ಆರಿ ಹೋದ ಮೌನವೊಂದು
ಮಾತಾಗಿ ಮೂಡುವಾಗಲೇ..
ಬಿಡುವು ಮಾಡಿಕೊಂಡು ಬಂದ
ನಗುವು ಹೊರಡುವಾಗಲೇ..”- ಹುಂಚಾ ಸಚಿನ್ ದೇವ್ ಬರೆದ ಈ ದಿನದ ಕವಿತೆ

Read More

ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ: ದೇವರು ತೃಪ್ತನಾಗಿರಬಹುದು

“ಕೈನಡುಗುವ ಬೆಳಗಿನ ಚಳಿಯಲ್ಲಿ
ಹೂವಿನಪಕಳೆ ಹರಿಯುತ್ತದೆ.
ಅಬ್ಬಿ ಒಲೆಗೆ ಕೈ ಒಡ್ಡಿಕೂರುತ್ತಾನೆ.
ಬೆಚ್ಚಗೆ ಹೊಗೆಯಾಡುವ ಅಬ್ಬಿಯಲ್ಲಿ
ಮಿಂದು,
ದೇವರ ನಾಮದೊಂದಿಗೆ ಮಡಿ ಉಡುತ್ತಾನೆ.”- ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ