ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ
“ಎರಡು ಜೀವ ಒಂದು
ಒಂದು ಎನ್ನುವುದರಲ್ಲಿ ಒಂದೂ ಇಲ್ಲ
ಮಿಳಿತದಲಿ
ಲೋಕಕ್ಕೆ ಗಂಡೆಂಬ ಭೇದ
ಹೆಣ್ಣೆಂಬ ಭೇದ
ನೋಟವ ಸೆಳೆದದ್ದು ಅದೂ ಅಲ್ಲ ಇದೂ ಅಲ್ಲ”- ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ
Posted by ಎಚ್ ಆರ್ ರಮೇಶ್ | Nov 1, 2021 | ದಿನದ ಕವಿತೆ |
“ಎರಡು ಜೀವ ಒಂದು
ಒಂದು ಎನ್ನುವುದರಲ್ಲಿ ಒಂದೂ ಇಲ್ಲ
ಮಿಳಿತದಲಿ
ಲೋಕಕ್ಕೆ ಗಂಡೆಂಬ ಭೇದ
ಹೆಣ್ಣೆಂಬ ಭೇದ
ನೋಟವ ಸೆಳೆದದ್ದು ಅದೂ ಅಲ್ಲ ಇದೂ ಅಲ್ಲ”- ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Oct 29, 2021 | ದಿನದ ಕವಿತೆ |
ಒಂದೊಮ್ಮೆ ಬಂದು ಮುಖ ತೋರಿಸು ಕನ್ನಡಿ ನಕ್ಕು ಬಿಡುತ್ತದೆ ಜೊತೆಯಿರು ಸದಾ ಬದುಕು ತಾನೇ ಮುನ್ನುಡಿ ಬರೆದುಕೊಳ್ಳುತ್ತದೆ...
Read MorePosted by ನಾಗರಾಜ್ ಹರಪನಹಳ್ಳಿ | Oct 27, 2021 | ದಿನದ ಕವಿತೆ |
“ಬಗ್ಗದ ಬಾಗದ ನೆಗಡಿಗೆ
ಭೂಮಿತಾಯಿಗೆ ಸುಸ್ತೋ ಸುಸ್ತು
ಬೆಚ್ಚಗೆ ಹೊದ್ದ ದುಪ್ಪಡಿಗೆ ಮೈಯಲ್ಲಾ ಬೆವರು
ಜೊತೆಗೊಂದಿಷ್ಟು ಅವನ ಕಾಳಜಿಯ ಮಾತು ಆರೈಕೆ ಸಂತೈಸುವ ಇನಿದನಿಗೆ
ಮುಗಿಲ ಕಾರುಣ್ಯ”- ನಾಗರಾಜ್ ಹರಪನಹಳ್ಳಿ ಬರೆದ ಕವಿತೆ
Posted by ಆರ್. ವಿಜಯರಾಘವನ್ | Oct 26, 2021 | ದಿನದ ಕವಿತೆ |
“ಅವಳಿಗೆ ಮತ್ತೆ ನೆನಪಿಸು ಹನುಮ
ಎಳೆಮಿಂಚಿನಂತೆ ನಾನವಳ ರೂಪವನೆಂತು ಕಂಡೆ,
ಅದೇನು ಗಾಂಭೀರ್ಯ, ಅದೆಂಥ ಚೆಲುವು
ಜನಕನರಮನೆಯ ಸಭಾಂಗಣದಿ
ಅವಳ ಹಿರಿಸಂಕಲ್ಪವನು ನಾನು ಮರೆತವನಲ್ಲ,”- ಆರ್. ವಿಜಯರಾಘವನ್ ಅನುವಾದಿಸಿದ ಕಂಬ ರಾಮಾಯಣದ ಆಯ್ದ ಭಾಗ
Posted by ಕೆ.ವಿ. ತಿರುಮಲೇಶ್ | Oct 22, 2021 | ದಿನದ ಕವಿತೆ |
ಅಮೆರಿಕದ ಕವಯಿತ್ರಿ ಎಮಿಲಿ ಡಿಕಿನ್ಸನ್ (೧೮೩೦-೮೬) ತುಂಬಾ ಸೆನ್ಸಿಟಿವ್ ಕವಿತೆಗಳನ್ನು ಬರೆದವಳು. ಬದುಕಿನ ಸೂಕ್ಷ್ಮ ವಿಚಾರಗಳೇ ಹೆಚ್ಚಾಗಿ ಅವಳ ಕವನದ ವಸ್ತುಗಳಾಗಿದ್ದವು. ತನ್ನ ಜೀವಿತಕಾಲದಲ್ಲಿ ಅವಳು ಪ್ರಕಟಿಸಿದ್ದು ಆರೋ ಏಳೋ ಕವಿತೆಗಳನ್ನು ಮಾತ್ರ. ಚಿಕ್ಕ ಚಿಕ್ಕ ಕಾಗದದ ತುಂಡುಗಳಲ್ಲಿ ಅವಳು ಬರೆದು ಬಂಡಲುಗಳಾಗಿ ಇರಿಸಿದ ಕವಿತೆಯ ಕಟ್ಟುಗಳು ಅವಳ ಮರಣಾನಂತರ ಸಿಕ್ಕವು. ಇಂದು ಡಿಕಿನ್ಸನ್ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಸಿದ್ಧ ಹೆಸರು. ಡಿಕಿನ್ಸನ್ ಕವಿತೆಗಳಿಗೆ ಶೀರ್ಷಿಕೆಗಳಿಲ್ಲ. ಆಕೆಯ ಎರಡು ಕವನಗಳನ್ನು ಹಿರಿಯ ಬರಹಗಾರ ಕೆ.ವಿ.ತಿರುಮಲೇಶ್ ಅನುವಾದಿಸಿದ್ದಾರೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
