Advertisement

Category: ದಿನದ ಕವಿತೆ

ನಾಗರಾಜ್‌ ಹರಪನಹಳ್ಳಿ ಬರೆದ ಈ ದಿನದ ಕವಿತೆ: ದಂಡೆಯ ಮರ್ಮರ

“ಊರನ್ನೇ ಹೊತ್ತೊಯ್ವ
ಹುಚ್ಚೆದ್ದ ಮಳೆಗೆ; ದಂಡೆ
ಅಡ್ಡಡ್ಡ ಉದ್ದುದ್ದು ಸೊಟ್ಟಂಬಟ್ಟ ಕೊರೆದು
ಮಗು ಬಿಡಿಸಿದ ಚಿತ್ರದಂತಾಗಿತ್ತು”- ನಾಗರಾಜ್‌ ಹರಪನಹಳ್ಳಿ ಬರೆದ ಈ ದಿನದ ಕವಿತೆ

Read More

ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ

“ಮಲ್ಲಿಗೆ ಬ್ರಹ್ಮಕಮಲಗಳು
ಬಿರಿದುನಿಂತಿವೆ.
ಮಿಣುಕು ಹುಳಕೂ
ಮೈತುಂಬ ಬಂಗಾರ,
ಎಷ್ಟು ಹೊಳೆದರೂ ಸಾಲ.
ಅಪ್ಪ ಮಾಡಿದ್ದಲ್ಲವೇ?”- ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ

Read More

ಜಿತೇಂದ್ರ ಬೇದೂರು ಬರೆದ ‘ಆಷಾಢ’ದ ಕವಿತೆ

“ಗೋಡೆ ಮೇಲೆ ತೆವಳುತಿದೆ ಬಸವನಹುಳು,
ಕೊನೆ ಕಾಣದ ಅಂಟು ರೇಖೆಯ ರಂಗವಲ್ಲಿ,
ಬಸವನ ಹುಳುವಿಗೆ ಸೆಡ್ಡು ಹೊಡೆದಂತೆ
ಆಷಾಢವೂ ತೆವಳುತಿದೆ.”- ಜಿತೇಂದ್ರ ಬೇದೂರು ಬರೆದ ಆಷಾಢದ ಕವಿತೆ

Read More

ಕವಿತಾ ಅಡೂರು ಬರೆದ ಈ ದಿನದ ಕವಿತೆ

“ನಿನ್ನ ಪುಟ್ಟ ಕಂಗಳಲ್ಲಿರುವ
ಆವೇಶದ ಸೊಡರನ್ನು ತಂಪಾಗಿಸು
ಪ್ರೀತಿ ಪ್ರಣತಿಯನು ಬೆಳಗು
ನೆತ್ತರಿಳಿಯುವ ದಾರಿಯಿಂದತ್ತ ಸರಿ”- ಕವಿತಾ ಅಡೂರು ಬರೆದ ಈ ದಿನದ ಕವಿತೆ

Read More

ಕೊನೆ ಪಲ್ಲಕ್ಕಿ: ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ನಾನಿದ್ದು, ಹೋದರೆ ನನ್ನ ಜೀವತಂತುಗಳು
ತೂಕದ ದುಃಖ ಯಾರಿಗೆ,ಹೋದವರ ಮುಂದೆ
ಬದುಕಿದ್ದವರಿಗೆ ಶಾಪ ಜೀವನ ಯಾವಾಗಲೂ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ