ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ
“ಬಸ್ಸು ಥೀಯೇಟರ್ ಬಸ್ಟ್ಯಾಂಡಿನಲ್ಲಿ
ಪಕ್ಕ ಕುಳಿತವರು
ವಿನಾಕಾರಣ
ಮೌನ ಮುರಿದಾಗ
ಮಾತಿಗಿಳಿದಾಗ
ಆಗುತ್ತದೆ
ಎಂಥದೋ ಸಮಾಧಾನ”- ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 23, 2021 | ದಿನದ ಕವಿತೆ |
“ಬಸ್ಸು ಥೀಯೇಟರ್ ಬಸ್ಟ್ಯಾಂಡಿನಲ್ಲಿ
ಪಕ್ಕ ಕುಳಿತವರು
ವಿನಾಕಾರಣ
ಮೌನ ಮುರಿದಾಗ
ಮಾತಿಗಿಳಿದಾಗ
ಆಗುತ್ತದೆ
ಎಂಥದೋ ಸಮಾಧಾನ”- ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ
Posted by ಸುವರ್ಣ ಚೆಳ್ಳೂರು | Aug 20, 2021 | ದಿನದ ಕವಿತೆ |
ಒಂದಾನೊಂದು ಕಾಲದಾಗ (Once Upon A Time by Gabriel Imomotimi Okara) ಮಗಾ, ಒಂದಾನೊಂದು ಕಾಲದಾಗ ಅವರು ಮನಸ್ಸಿನ...
Read MorePosted by ಫಾತಿಮಾ ರಲಿಯಾ | Aug 18, 2021 | ದಿನದ ಕವಿತೆ |
“ಬಾಯಿಯೇ ಇಲ್ಲದ ಹೆಣ್ಣಿನ
ಭಿತ್ತಿ ಚಿತ್ರ ಬರೆವ ಕಲಾವಿದೆ
ಅದೆಷ್ಟು ಬಾರಿ ಬಾಯಿ ಕಳೆದುಕೊಂಡಿರಬಹುದು
ನಿಜದಲಿ!
ಎಣಿಕೆಗೂ ದಕ್ಕುವುದಿಲ್ಲ”- ಫಾತಿಮಾ ರಲಿಯಾ ಬರೆದ ಈ ದಿನದ ಕವಿತೆ
Posted by ಶ್ರೀದೇವಿ ಕೆರೆಮನೆ | Aug 16, 2021 | ದಿನದ ಕವಿತೆ |
“ಇಷ್ಟಾದರೂ ಇಲ್ಲ ನನಗೆ
ನಾನು ಜೊತೆಗಿರು ಎಂದುಕೊಳ್ಳುವುದು
ನಿನ್ನ ಕಿವಿಗೆ ತಲುಪಿಯೇ ಬಿಡುತ್ತದೆ
ಎನ್ನುವ ಯಾವ ನಂಬಿಕೆಯೂ
ಆದರೂ ಮೈದುಂಬಿ ಸುಖಿಸುತ್ತದೆ
ಹಾಗೆಂದಾಗ ನೀನು ಜೊತೆಗಿರುವ
ಅಮೂರ್ತ ಅನುಭವ”- ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ
Posted by ಕಾತ್ಯಾಯಿನಿ ಕುಂಜಿಬೆಟ್ಟು | Aug 13, 2021 | ದಿನದ ಕವಿತೆ |
“ಮಿಂದು ಚಂಡಿಪುಂಡಿಯಾದ
ಹಂಸಪಕ್ಷಿಗಳು
ಒದ್ದೆ ಒಜ್ಜೆ
ಮೋಡ ಪುಕ್ಕಗಳ ಪಕ್ಕೆಗಳನ್ನು
ಕತ್ತು ಕೊಂಕಿಸಿ ಕುಕ್ಕುತ್ತ
ಕೋಮಲ ಮೈಯನ್ನು ಜಾಡಿಸಿ ಫಟ್ ಫಟ್ಟೆಂದು ಕೊಡವಿದಾಗ
ಮಳೆ ಸುರಿಯುತ್ತದೆ.”- ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
