Advertisement

Category: ಅಂಕಣ

“ಕಮೀಲಿಯಾ! ಕಮೀಲಿಯಾ!”: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಅಲ್ಲಿ ಕೆಲಸ ಮಾಡುವ ಒಬ್ಬ ಸಣ್ಣ ವಯಸ್ಸಿನ ಹುಡುಗಿ ಕಿಲಕಿಲ ನಗುತ್ತಾ ಅವಳಿಂದ ಹಿಂದಿರುಗಿದಳು. ದೂರದಲ್ಲಿ ಅವಳು ಬಿಟ್ಟು ಬಂದಿದ್ದ ಗಾಡಿಯನ್ನು ತಂದು ಕೈಗೆ ಕೊಟ್ಟರು.

Read More

ಒಬ್ಬ ಅತಿಸಾಮಾನ್ಯನ ಗೊಣಗಾಟ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ನಾವು ಹಳೇ ಪದ್ಧತಿಯಲ್ಲೇ ಬೇಸಾಯ ಮಾಡಿಕೊಂಡಿದ್ದರೆ ದೇಶ ಉದ್ಧಾರವಾಗುವುದಾದರೂ ಹೇಗೆ? ಹೊಸ ದಾರಿಗಳಿಗೆ, ಹೊಸ ಪದ್ಧತಿಗಳಿಗೆ ನಾವು ತೆರೆದು ಕೊಳ್ಳಬೇಕಲ್ಲವೆ?

Read More

ಆಸ್ಟ್ರೇಲಿಯಾದ ಮೊದಲ ಮಹಿಳಾ ಪ್ರಧಾನಿ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಎಲ್ಲಕ್ಕಿಂತ ಮುಖ್ಯವಾಗಿ ಈಕೆ ನಾಸ್ತಿಕಳು ಹಾಗು ಚರ್ಚಿಗೆ ಹೋಗದ ಅಧರ್ಮಿಯಳು. ಕೆವಿನ್ ರಡ್ ಚುನಾವಣೆ ಸಮಯದಲ್ಲಿ ತಾನು ಕ್ರಿಶ್ಚಿಯನ್ ಡೆಮಾಕ್ರಟ್ ಎಂದು ಹೇಳಿಕೊಂಡು ಹಲ್ಲುಕಿರಿದಿದ್ದ.

Read More

ಮಕ್ಕಳಾದರೂ ಓದು ಬಿಡದ ಮಕ್ಕಳು: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಆ ಹುಡುಗಿಯ ಬಗ್ಗೆ ಯೋಚಿಸಿ. ಓದಲು ಹೋಗಿದ್ದಾಳೆ. ಬಸುರಾಗಿದ್ದಾಳೆ. ಭಾರತಕ್ಕೆ ಮರಳುತ್ತಿದ್ದಾಳೆ. ಹೆರಿಗೆಯಾಗಿದೆ. ಮಗು ತನ್ನದಲ್ಲ ಎಂದು ಸಾಧಿಸಲು ಹೊರಟಿದ್ದಾಳೆ. ಸುದ್ದಿಯಲ್ಲಿ ಬೇರೆ ಹೆಚ್ಚೇನೂ ವಿವರವಿಲ್ಲ.

Read More

ಮಿಲಿಯಾಂತರದ ಹುಡುಗಿ – ಈಡ ಕತೆ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಜೀವ ವಿಕಾಸದ ಆಸಕ್ತರಷ್ಟೇ ಅಲ್ಲ, ವಿಜ್ಞಾನದ ಪರಿಚಲನೆಯನ್ನು ಹಾಗು ಕಾಣ್ಕೆಗಳನ್ನು ಹಗುರವಾಗಿ ನೋಡುವವರೂ ಈಡ ಬಗ್ಗೆ ಈ ಬರುವ ವರ್ಷಗಳಲ್ಲಿ ನಡೆಯುವ ಚರ್ಚೆಯನ್ನು ಗಮನಿಸಬೇಕು.

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ