ದೊಡ್ಡ ಬೆಟ್ಟದ ಕೆಳಗಿರುವ ಹಳೆಮನೆಯಲ್ಲಿ ಒಂದಿರುಳು…
”ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ.”
Read MorePosted by ಪ್ರಸಾದ್ ಶೆಣೈ ಆರ್. ಕೆ. | Sep 19, 2018 | ಅಂಕಣ |
”ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ.”
Read MorePosted by ಡಾ. ವಿನತೆ ಶರ್ಮ | Sep 6, 2018 | ಅಂಕಣ |
“ರಾಣಿಯ ರಾಜ್ಯದಲ್ಲಿ ಯಾವಾಗಲೂ ಸಮೃದ್ಧಿ ತುಂಬಿತುಳುಕುವುದಿಲ್ಲ.ಹಾಗೇ ಬರಗಾಲ ಅಪರೂಪವೇನಲ್ಲ.ಒಲ್ಲದ ನೆಂಟನಂತೆ ಆಗಾಗ ಭೇಟಿ ಕೊಡುತ್ತದೆ.ಯಾಕೋ ಈ ಬರಗಾಲ ಮತ್ತು ಅತ್ತಕಡೆ ನಮ್ಮ ಕರ್ನಾಟಕದ ಪಶ್ಚಿಮಘಟ್ಟಗಳನ್ನು ಆವರಿಸಿದ ಅತಿ ಮಳೆ ಎರಡೂ ಕಣ್ಣ ಪಾಪೆಯ ಚಿತ್ರವಾಗಿವೆ.”
Read MorePosted by ಫಾತಿಮಾ ರಲಿಯಾ | Sep 5, 2018 | ಅಂಕಣ |
“ಕಣ್ಣುಬಿಟ್ಟಾಗ ಅವರ ಮಡಿಲಲ್ಲಿದ್ದೆ.ತೊಯ್ದು ತೊಪ್ಪೆಯಾಗಿದ್ದ ಅದಕ್ಕಿಂತಲೂ ಹೆಚ್ಚಾಗಿ ಗಾಬರಿಯಿಂದ ಪೂರ್ತಿ ಬಿಳುಚಿಹೋಗಿದ್ದ ನನ್ನನ್ನು ಬೆಚ್ಚಗಾಗಿಸುವ ಪ್ರಯತ್ನದಲ್ಲಿ ಅವರಿದ್ದರು.ಅವರ ತಲೆಗೂದಲಿಂದ ತೊಟ್ಟಿಕ್ಕುತ್ತಿದ್ದ ನೀರು ನನ್ನ ಗಲ್ಲದ ಮೇಲೆ ಹರಿದು ಮರಳಿನೊಳಗೆ ಇಂಗುತ್ತಿತ್ತು.”
Read MorePosted by ಸೀಮಾ ಎಸ್ ಹೆಗಡೆ | Aug 31, 2018 | ಅಂಕಣ |
“ಕೃಷಿಯ ಬಗೆಗಿನ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ನೆದರ್ ಲ್ಯಾಂಡ್ಸ್ ತುಂಬಾ ಒತ್ತುನೀಡುತ್ತದೆ ಮತ್ತು ಸಾಕಾಗುವಷ್ಟು ಹಣ ಸುರಿಯುತ್ತದೆ.ಕೆಲವು ತರಕಾರಿ ಮತ್ತು ಹಣ್ಣುಗಳನ್ನು ಬಿಟ್ಟು ಉಳಿದೆಲ್ಲವುಗಳನ್ನೂ ಹಸಿರುಮನೆಯಲ್ಲಿಯೇ ಬೆಳೆಸಲಾಗುತ್ತದೆ.”
Read MorePosted by ರೂಪಶ್ರೀ ಕಲ್ಲಿಗನೂರ್ | Aug 30, 2018 | ಅಂಕಣ |
ಅಂಗವಿಕಲರನ್ನು,ತೃತೀಯ ಲಿಂಗಿಗಳನ್ನು ಅಥವಾ ಯಾವುದೋ ಖಾಯಿಲೆಗೆ ತುತ್ತಾಗಿ ಕುರೂಪಗೊಂಡಿರುವ ಒಬ್ಬ ವ್ಯಕ್ತಿಯ ಭಾಗವನ್ನು ಮತ್ತೆಮತ್ತೆ ನೋಡುವುದು.ಕುಂಟುತ್ತಾ ನಡೆವ ವ್ಯಕ್ತಿಯ ಕಾಲನ್ನೇ ನಿಂತು ನೋಡುವುದು,ತೃತೀಯ ಲಿಂಗಿಗಳನ್ನು ಕೆಟ್ಟ ದೃಷ್ಟಿಯಿಂದಲೋ ಅಥವಾ ತುಚ್ಚವಾಗಿ ಕಾಣುವುದು ಮನುಷ್ಯನ ಕೆಟ್ಟ ಚಾಳಿಗಳಲ್ಲಿ ಒಂದೆನ್ನಬಹುದು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
