Advertisement

Category: ಅಂಕಣ

ಕನಸಾಗಿ ಹೋದ ಚಳಿ ಮುಸುಕಿದ ಹಿಮ ಸುರಿದ  ದಿನಗಳು

ಚಳಿಗಾಲದ ತುಂಬೆಲ್ಲ ಕಡುಚಳಿಯ ಬಗೆಗಿನ ದೂರುಗಳು, ಕಳವಳ, ಗೊಣಗಾಟ, ಕೇಕೆಗಳು, ಕವಿತೆಗಳು  ಜೊತೆಜೊತೆಯಾಗಿ ಕೇಳಿದವು. ಚಳಿಯ ಹಾಡು, ಹಿಮದಲ್ಲಿ  ಕುಣಿತ ಕೇಕೆಗಳನ್ನು ಕೇಳುತ್ತ ನೋಡುತ್ತಾ “ಸ್ನೋ ಮ್ಯಾನ್” ಗಳೂ  ಮೆಲ್ಲನೆ ಕರಗಿದವು.  

Read More

ಸೀಮಾ ಹೆಗಡೆ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ

ಇಲ್ಲಿ ಬಂದ ಮೊದಮೊದಲು ಅವರನ್ನೆಲ್ಲ ನೋಡಿದಾಗ ನನಗೆ ಹಲವಾರು ಬಾರಿ ಅನಿಸುತ್ತಿತ್ತು- ಬೇರೆ ಸಂಸ್ಕೃತಿಗೆ ಎಷ್ಟೊಂದು ಒಗ್ಗಿಹೋಗಿದ್ದಾರೆ ಎಂದು. ಆದರೆ ಇಲ್ಲಿ ಹಲವಾರು ವರುಷಗಳನ್ನು ಕಳೆದ ಮೇಲೆ ಅವರ ಇನ್ನೊಂದು ಮುಖದ ಪರಿಚಯವಾಗುತ್ತಿದೆ.

Read More

`‘ನಮ್ಮ ಮನೆಯವರು ಬಚ್ಚಲದಾಗ ಗುಳಗಿ ತೊಗೊತಾರ’’

ಮುಂದ ಒಂದ ವಾರ ಅನ್ನೊದರಾಗ ಅಕಿ ತವರಮನಿ ಕಡೆ ಎಲ್ಲಾ ಸುದ್ದಿ ಹಬ್ಬಿ ಬಿಟ್ಟಿತ್ತ. ‘ಅವ್ವಕ್ಕನ ಗಂಡಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ, ಅಂವಾ ಬಚ್ಚಲದಾಗ ಗುಳಗಿ ತೊಗೊತಾನ’ ಅಂತ. ಅಲ್ಲಾ ಅದ ನನ್ನ ಹೆಂಡ್ತಿ ಕಿತಬಿ ಬಿಡ್ರಿ, ಅಕಿ ಎಲ್ಲಾರ ಮುಂದು ‘ನಮ್ಮ ಮನೆಯವರು ಬಚ್ಚಲದಾಗ ಗುಳಗಿ ತೊಗೊತಾರ’ ಅಂತ ಡಂಗರಾ ಹೊಡದ ಬಿಟ್ಟಿದ್ಲು.

Read More

ಉಗಾದಿಯ ನೆನೆಯುತ್ತ:ತರೀಕೆರೆ ಅಂಕಣ

ನಮ್ಮ ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿಯಲ್ಲಿ ಆಡಿಬಂದಂತಿರುವ ಮಗುವಿನಂತಹ ಅಂಜೂರದ ಗಿಡವನ್ನೂ ನೋಡುತ್ತಿರುವಂತೆ, ಯಾಕೊ ಈ ಸಲದ ಉಗಾದಿ ನನ್ನಲ್ಲಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ.

Read More

ಹಕ್ಕಿಯ ಹಿಕ್ಕೆ ಮತ್ತು ಆರ್ಕಿಟೆಕ್ಚರ್:ವಸ್ತಾರೆ ಪಟ್ಟಣ ಪುರಾಣ

ಛೇಂಬರಿನಲ್ಲಿ ಕ್ಲಯಂದೇವರು ತಮ್ಮೆಲ್ಲ ವಂದಿಮಾಗಧರ ಜತೆ ವಿರಾಜಿಸುತ್ತಿದ್ದರು. ಅವರೆದುರಿನ ಮಾತೆಲ್ಲ ಬರೇ ಹಕ್ಕಿಗಳ ಬಗ್ಗೆಯೇ ಜರುಗಿದ್ದವು. ಇನ್ನೇನು ಕಾದಿದೆಯೋ ಅಂತ ಅನುಮಾನಿಸುತ್ತಲೇ ಎದುರು ಕೂತಾಗ ಈ ಪ್ರಶ್ನೆ!

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ