ಮಲ್ಲಿಗೆ ಹೂವಿನ ಸಖನ ಸಖ್ಯ:ಆಶಾ ಜಗದೀಶ್ ಬರಹ
“ಈಗಾಗಲೇ ತಮ್ಮ ಕುದರಿ ಮಾಸ್ತರ್ , ರೊಟ್ಟಿ ಮುಟಗಿ ಕಾದಂಬರಿಗಳಿಂದ ತಮ್ಮದೇ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಈ ಕತೆಗಾರನ ಹೊಸ ಕೊಯ್ಲು “ಮಲ್ಲಿಗೆ ಹೂವಿನ ಸಖ”.ಆರು ಕತೆಗಳುಳ್ಳ ಈ ಪುಸ್ತಕ ತನ್ನ ಪ್ರತಿ ಕತೆಯಿಂದಲೂ ನಮ್ಮನ್ನು ಸೆಳೆಯುತ್ತದೆ.”
Read MorePosted by ಆಶಾ ಜಗದೀಶ್ | Sep 3, 2018 | ದಿನದ ಪುಸ್ತಕ, ಸಾಹಿತ್ಯ |
“ಈಗಾಗಲೇ ತಮ್ಮ ಕುದರಿ ಮಾಸ್ತರ್ , ರೊಟ್ಟಿ ಮುಟಗಿ ಕಾದಂಬರಿಗಳಿಂದ ತಮ್ಮದೇ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಈ ಕತೆಗಾರನ ಹೊಸ ಕೊಯ್ಲು “ಮಲ್ಲಿಗೆ ಹೂವಿನ ಸಖ”.ಆರು ಕತೆಗಳುಳ್ಳ ಈ ಪುಸ್ತಕ ತನ್ನ ಪ್ರತಿ ಕತೆಯಿಂದಲೂ ನಮ್ಮನ್ನು ಸೆಳೆಯುತ್ತದೆ.”
Read MorePosted by ಯೋಗೀಂದ್ರ ಮರವಂತೆ | Aug 13, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
”ವಾಟ್ಸಪ್ಪ್ ಗುಂಪುಗಳಲ್ಲಿ, ಯುಟ್ಯೂಬ್ ನಲ್ಲಿ ಆಟ ನಡೆಯುತ್ತಿರುವಾಗಲೇ ಆಗಿನ ಆಟದ ಭಾವಚಿತ್ರಗಳು ಮುದ್ರಣಗಳ ತುಣುಕುಗಳು ಹರಿದಾಡುತ್ತವೆ. ಪ್ರತಿವಾರವೂ ಯಕ್ಷಗಾನದ, ತಾಳಮದ್ದಲೆಗಳ ವಿಮರ್ಶೆಗಳು ಪತ್ರಿಕೆಗಳಲ್ಲಿ, ಫೇಸ್ಬುಕ್ ಗಳಲ್ಲಿ ಬರುತ್ತವೆ.”
Read MorePosted by ಆರ್. ವಿಜಯರಾಘವನ್ | Jul 30, 2018 | ದಿನದ ಪುಸ್ತಕ |
“ತನ್ನೊಡಲ ದುಃಖವನ್ನು ಒಳಗಿಟ್ಟು ಅವನ ನೆನಪಿಗೆ ತಾನೆಟ್ಟ ಮಾವಿನ ಮರದ ಬಳಿ ಅವನ ಪರಿವಾರವನ್ನೊಯ್ದ ಅವಳಿಗೆ ದೊರೆಯುವುದು ತನ್ನ ನೆನಪನ್ನು ಒಳಗಿಟ್ಟುಕೊಂಡ ಪ್ರಿಯತಮನಲ್ಲ. ಬದಲಿಗೆ ತಾ ನೆಟ್ಟ ಫಸಲ ಇನಿತೂ ಬಿಡದೆ ಕೊಯ್ದು ಒಯ್ಯುವವ.”
Read MorePosted by ಕೆಂಡಸಂಪಿಗೆ | Jul 9, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಜಗತ್ಪ್ರಸಿದ್ಧ ಟರ್ಕಿಷ್ ಬರಹಗಾರ ಒರ್ಹಾನ್ ಪಾಮುಕ್ ಅವರ ರಾಜಕೀಯ ಕಾದಂಬರಿ `ಹಿಮ’ 2002 ರಲ್ಲಿ ಪ್ರಕಟಗೊಂಡಿದೆ. ಟರ್ಕಿ ದೇಶದ ಈಶಾನ್ಯ ದಿಕ್ಕಿನಲ್ಲಿರುವ `ಕಾರ್ಸ್’ ಎಂಬ ಸಣ್ಣ ನಗರವೊಂದರಲ್ಲಿ ನಡೆಯುವ ಘಟನಾವಳಿಗಳ ಸುತ್ತ ಹೆಣೆದ ಈ ಕಥಾನಕ ಒಂದು ವಿನೂತನ ಬಗೆಯ ರಾಜಕೀಯ ಕಾದಂಬರಿ.”
Read MorePosted by ಕೆ.ವಿ. ತಿರುಮಲೇಶ್ | Jun 25, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
”ಈ ಕೃತಿಯನ್ನು ಓದುತ್ತ ನನಗೆ ಇತಿಹಾಸವೆಂಬ ಜ್ಞಾನ ಶಾಖೆಯ ಕುರಿತು ಇನ್ನಷ್ಟು ಗೌರವ ಮೂಡಿದೆ: ಇತಿಹಾಸ ಒಂದು ರೀತಿಯಲ್ಲಿ ವಿಜ್ಞಾನಕ್ಕೆ ಸಮಾನ. ವಿಜ್ಞಾನದಲ್ಲಿ ಪ್ರಯೋಗವಿದೆ, ಇತಿಹಾಸದಲ್ಲಿ ಇಲ್ಲ, ಅದೊಂದು ವ್ಯತ್ಯಾಸ; ಇನ್ನು ವಿಜ್ಞಾನಕ್ಕೆ ಕಾಲದ ಹಂಗಿಲ್ಲ, ಇತಿಹಾಸ ಕಳೆದುಹೋದುದನ್ನು ಹುಡುಕುತ್ತದೆ.”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
