Advertisement

Category: ಸಾಹಿತ್ಯ

ಆರ್. ವಿಜಯರಾಘವನ್ ಅನುವಾದಿಸಿದ ಇಟಾಲೋ ಕ್ಯಾಲ್ವೀನೋನ ಒಂದು ಕಥೆ

“ನಾವು ಹೆಚ್ಚು ಹೊತ್ತು ಕಾಯಬೇಕಾಗಿರಲಿಲ್ಲ. ವೃತ್ತಾಕಾರದಲ್ಲಿ ಹರಡಿದ ಅಲೆಗಳೊಂದಿಗೆ ಸಮುದ್ರ ಕಂಪಿಸಲು ಪ್ರಾರಂಭಿಸಿತು. ಈ ವೃತ್ತದ ಮಧ್ಯದಲ್ಲಿ ಒಂದು ದ್ವೀಪ ಕಾಣಿಸಿಕೊಂಡಿತು, ಅದು ಪರ್ವತದಂತೆ, ಗೋಳಾರ್ಧದಂತೆ, ನೀರಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಭೂಗೋಳದಂತೆ ಅಥವಾ ಅದರ ಮೇಲೆ ಸ್ವಲ್ಪ ಮೇಲಕ್ಕೆ ಬೆಳೆದಿರುವಂತೆ ಕಂಡಿತು.”

Read More

ಕರಣಂ ಪವನ್ ಪ್ರಸಾದ್ ಬರೆದ ‘ರಾಯಕೊಂಡ’ ಕಾದಂಬರಿಯ ಆಯ್ದ ಭಾಗ

“ಈ ಕಡೆ ನೀರು ಕುಡಿಯೋಣ ಎಂದರೆ ಒಂದು ಹನಿ ನೀರೂ ಗುಡಿಯಲ್ಲಿ ಇರಲಿಲ್ಲ. ಬಿಟ್ಟರೆ ಕಲ್ಯಾಣಿ ನೀರು, ಅದರಲ್ಲಿ ನಾಯಿ ಸತ್ತ ವಾಸನೆ. ನೆನ್ನೆ ಅದರಲ್ಲೇ ಸ್ನಾನ ಮಾಡಿದೆ ಅಲ್ಲವೇ? ಅದನ್ನೇ ಕುಡಿದೇ ಅಲ್ಲವೇ? ಆಗಲೇ ಇದು ಬಿದ್ದಿತ್ತೋ, ರಾತ್ರಿ ಬಿದ್ದಿತ್ತೋ? ಎಂದು ಪದ್ದಣ್ಣ ಅಂದಾಜಿಸುವಾಗ ವಾಕರಿಕೆ ಒತ್ತರಿಸಿಕೊಂಡುಬಂತು.”

Read More

ಓಬೀರಾಯನ ಕಾಲದ ಕಥಾಸರಣಿಯಲ್ಲಿ ಪ್ರಭಾಕರ ಶಿಶಿಲ ಬರೆದ ಕಥೆ

“ಆಗ ಇಂಗ್ಲೀಸರ ಆರ್ವಾಡ ಜೋರಿದ್ದ ಕಾಲ. ಮೈಸೂರ್ನ ಸ್ವಾಧೀನ ಮಾಡ್ಕೊಂಡ ಮೇಲೆ ಅವ್ರ ಕಣ್ಣ್ ಕೊಡಗಿನ ಮೇಲೆ ಬೀತ್. ಅವ್ರ ಯಜಮಾನಿಕೆ ಒಪ್ಪಿಕೊಣೊಕು ಅಂತೇಳಿ ರಾಜಂಗೆ ಕರೆ ಬಾತ್. ರಾಜನ ಸೇನಾಪತಿಗೊ ಯುದ್ಧ ಮಾಡೋಮಾ ಅಂತ ಹೇಳ್ದೊ ಗಡ. ಸೇನೆಲಿ ಬರಿಕೈಲಿ ಹುಲಿಕೊಂದ ನಂಜಯ್ಯ ಎಂಬ ಸುಬೇದಾರ ಇತ್ತ್…”

Read More

ಕೆಂಜಿರುವೆ: ಮಂಜುನಾಯಕ ಚಳ್ಳೂರು ಬರೆದ ಹೊಸ ಕಥೆ

ಕನಸಿನಿಂದ ಎದ್ದಾಗ ಅವನ ಮುಖ ಹಸಿಹಸಿ ಆಗಿತ್ತು. ಮೈಯೆಲ್ಲಾ ಗದಗದ ನಡುಗುತ್ತಿತ್ತು. ಕೈಯಿಂದ ಮುಖದ ಬೆವರು ಒರೆಸಿಕೊಂಡ. ದಿಡಗ್ಗನೆ ಎದ್ದು ಬಾಕ್ಸ್ ಕಡೆ ನೋಡಿದ. ಇರುವೆ ಹಾಗೇ ಮಲಗಿತ್ತು. ಅದನ್ನು ತೆಗೆದು ಟೇಬಲ್ ಮೇಲಿಟ್ಟ. ತನ್ನ ಬ್ಯಾಗ್ ತೆಗೆದು ಅದರಿಂದ ನೀಲಿಮಸಿ ಪೆನ್ನು ತೆಗೆದ.”

Read More

ಓಬೀರಾಯನ ಕಾಲದ ಕಥಾಸರಣಿಯಲ್ಲಿ ವ್ಯಾಸರಾಯ ಬಲ್ಲಾಳರ ಕಾದಂಬರಿಯ ಕೆಲವು ಪುಟಗಳು

“ತನ್ನ ಮುಂದೆ ನಿಂತಿರುವುದು, ಮಾತನಾಡುತ್ತಿರುವುದು ಬರೇ ಹತ್ತೊಂಬತ್ತು ವಯಸ್ಸಿನ ಸೊಸೆಯೇ ಎಂಬ ಸಂದೇಹ ತಂದುಕೊಂಡ ಶಾಸ್ತ್ರಿಗಳು ಸಾವಿತ್ರಿಯನ್ನೇ ನೋಡುತ್ತಿದ್ದರು. ಆಗಲೂ ತಾನು ಆಡಿಸಿದ್ದ ಮುದ್ದು ಹುಡುಗಿ ಶಾಂಭವಿಯದೇ ನೆನಪು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ