ಸಣ್ಣ ಸಣ್ಣ ಸಂಗತಿಗಳ ಅಂಕಣ ಪುಸ್ತಕ: ಮಾಲಿನಿ ಗುರುಪ್ರಸನ್ನ ಬರಹ
”ಕಥೆ ಬರೆಯುವ. ಲಲಿತ ಪ್ರಬಂಧಗಳನ್ನು ಲೀಲಾಜಾಲವಾಗಿ ಬರೆಯುವ ಅನಿತಾ ನಮ್ಮ ಕನ್ನಡ ಸಾಹಿತ್ಯ ಜಗತ್ತಿಗೆ ದಕ್ಕಿದ ಸೊಗಸಾದ ಹಾಸ್ಯಪ್ರಜ್ಞೆ. ಅದು ಹಾಸ್ಯದ ಹೆಸರಿನ ಅಪಹಾಸ್ಯವಲ್ಲ. ಅದೊಂದು ದೃಷ್ಟಿಕೋನ.ಒಮ್ಮೊಮ್ಮೆ ಮನಸ್ಸು ಬಂದಾಗ ಕವಿತೆಯನ್ನೂ ಬರೆದು ಹುಬ್ಬು ಹಾರಿಸುವ ಅನಿತಾ ಇವೆಲ್ಲವುಗಳನ್ನೂ ಮೀರುವಂತೆ ಒಬ್ಬ ಅದ್ಭುತ ಪ್ರಕೃತಿ ಶಾಸ್ತ್ರಜ್ಞೆ.”
Read More