ಜೀವನ ಬಿಂಬದ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
ಚೆಪಾವ್ಸಕಾಯ್ಟೆಯವರು ನೆಲದ ಮೇಲೆ ಭದ್ರವಾಗಿ ನಿಂತಿರುವ ಕವಿ. ಅವರ ರೂಪಕಗಳು ಒರಟಾಗಿರುತ್ತವೆ, ಮಣ್ಣಿನ ಕಂಪು ಸೂಸುತ್ತವೆ, ಕೆಲವೊಮ್ಮೆ ಸರ್ವೇಸಾಮಾನ್ಯವಾಗಿರುತ್ತವೆ. ಯಾವ ವಿಷಯವೂ ಅವರನ್ನು ಬುಡಸಮೇತ ಕಿತ್ತುಹಾಕಲು ಅಥವಾ ಸ್ವರ್ಗಕ್ಕೆ ಏರಿಸಲು ಸಾಧ್ಯವಿಲ್ಲ. ಅವರ ಕಾವ್ಯ ಪ್ರಪಂಚ ವಿಶೇಷವಾಗಿ ಬೆಚ್ಚನೆಯ ಹಿತವಾದ ಪ್ರಪಂಚ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ