Advertisement

Tag: ಮುನವ್ವರ್ ಜೋಗಿಬೆಟ್ಟು

ಹುಳು ಕಚ್ಚಿದ ಕೈಬೆರಳು ಆನೆಕಾಲಿನಂತೆ ಊದಿಕೊಂಡಿತ್ತು.

ಕೈಗೆ ಸೂಜಿ ಚುಚ್ಚಿದ ಅನುಭವವಾಗಿ ನೋವಿನಿಂದ ಚೀರಿ ಕೈ ಬಿಟ್ಟೆ. ಕೀಟವೇನೋ ಹಾರಿ ಹೋಯಿತು. ನನ್ನ ಕೈ ನೋಡಿ ಕೊಂಡೆ, ಸಣ್ಣಗೆ ಉರಿಯುತ್ತಿತ್ತು. ಸೂಜಿ ಹೊಕ್ಕಂತೆ ಭಾಸವಾಗುತ್ತಿತ್ತು. ಕೈಯನ್ನು ನೀವುತ್ತಾ ಅದುಮಿ ಹಿಡಿದು ಶಾಲೆಯವರೆಗೆ ಬಂದೆ. ಶಾಲೆಯಲ್ಲಿ ನೋಡುತ್ತೇನೆ, ಕೈ ಬೆರಳು ಆನೆ ಕಾಲು ರೋಗದವರಂತೆ ಊದಿಕೊಂಡಿದೆ.

Read More

ಎನ್ನಯ ಹಕ್ಕಿಗಳ ಲೋಕ:ಮುನವ್ವರ್ ಪರಿಸರ ಕಥನ

“ಕೆಂಪು ಹಳದಿ ಮಿಶ್ರಿತ ಬಣ್ಣ ಬಣ್ಣದ ಹಾವೊಂದು ಗೂಡಿರುವ ಬಳಿಯ ಕೊಂಬೆಯಲ್ಲಿ ನೇತಾಡುತ್ತಿತ್ತು.ಹಾವು ಸಪೂರವಾಗಿದ್ದರೂ ಅದರ ಉದ್ದ ಮತ್ತು ಮೈಮೇಲಿನ ಬಣ್ಣ ನನ್ನನ್ನು ಬೆವರಿಸಿತು.ಹಾವು ಮೆಲ್ಲಗೆ ಅತ್ತಿತ್ತ ನೋಡುತ್ತಾ ಗೂಡಿನ ಬಳಿ ಹರಿಯಿತು.”

Read More

ನಾವೇ ಅರಿಯದ ಬಳಿಯ ಜಲಪಾತಗಳು:ಮುನವ್ವರ್ ಪರಿಸರ ಕಥನ

“ಮಳೆಗಾಲವಲ್ಲದ ದಿನಗಳಲ್ಲೂ ಆ ಬೇರಿನೆಡೆಯಲ್ಲಿರುವ ಒರತೆ ಕಲ್ಲಮೇಲಿಂದ ಹಾದು ಸಣ್ಣ ಜೋಗವನ್ನು ನಿರ್ಮಿಸುತ್ತದೆ. ಅದರ ಎಡಕ್ಕೆ ಬೇರೊಂದಿಷ್ಟು ನೀರು ಮಳೆಯ ರೂಪದಲ್ಲೇ ಹರಿದು ಒಂದುಗೂಡಿ ರಭಸವಾಗಿ ಮುನ್ನುಗ್ಗುತ್ತದೆ. ನೀರು ಬೀಳುವ ರಭಸಕ್ಕೆ ಅಲ್ಲಿ ಸಣ್ಣ ಕೊರಕಲು ನಿರ್ಮಿತವಾಗಿದೆ. ಶಾಂತ ಪರಿಸರ. ಮೇಲ್ಭಾಗಕ್ಕೆ ಬಿದಿರಿನ ಮರಗಳು ಗಾಳಿಗೆ ಬಾಗುತ್ತ ಸಣ್ಣಗೆ ಕೀರಲುಗುಟ್ಟುತ್ತಲೇ ಇರುತ್ತವೆ. ನೀರಿನ ಜುಳು ಜುಳು ನಿನಾದಕ್ಕೆ ಸುಂದರ ಸಣ್ಣ ಜಲಪಾತ ಸಾಕ್ಷಿಯಾಗುತ್ತದೆ.”
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳು.

Read More

ಮಾವಿನ ಮರದ ಬ್ರಹ್ಮರಾಕ್ಷಸ:ಮುನವ್ವರ್ ಬರೆಯುವ ಪರಿಸರದ ಕಥೆಗಳು

“ಅದೊಂದು ತೋತಾಪುರಿ ಮಾವಿನ ಮರ. ನನ್ನಜ್ಜನ ತಮ್ಮನ ಸುಪರ್ದಿಯಲ್ಲಿತ್ತು. ಆದರೆ ನನಗೆಂದೂ ಒಂದೇ ಒಂದು ಹಣ್ಣು ಬಿದ್ದು ಸಿಕ್ಕಿದ ನೆನಪಿಲ್ಲ. ಸೂರ್ಯನ ಬೆಳಕು ಆ ಪ್ರದೇಶಕ್ಕೆ ಸರಿಯಾಗಿ ಬೀಳುತ್ತಿರಲಿಲ್ಲ. ಅ ಪ್ರದೇಶ ನಿತ್ಯವೂ ನೆರಳಲ್ಲೇ ಇರುತ್ತಿತ್ತು. “

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ