ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ: ಅನುಸೂಯ ಯತೀಶ್ ಸರಣಿ
ಅಂತೂ ಇಂತೂ ಇಪ್ಪತ್ತು ಕಿಲೋ ಮೀಟರ್ ದೂರದಿಂದ ಹಿಂದೆ ಹಿಂದೆಯೇ ಬಂದ ಕಾರು ನಮ್ಮ ಬೈಕನ್ನು ಅಡ್ಡಗಟ್ಟಿ ನಿಂತೆ ಬಿಟ್ಟಿತು. ನನಗಂತೂ ಕೈ ಕಾಲುಗಳಲ್ಲಿ ನಡುಕ ಶುರುವಾಯಿತು. ನಾವೇನ್ ತಪ್ಪು ಮಾಡಿದ್ದೇವೆ? ಎಂಬ ಪ್ರಶ್ನೆಗಳ ಬಾಣಕ್ಕೆ ತಲೆ ಸಿಡಿಯುವಂತಾಯಿತು. ನಾನು ಬೈಕ್‌ನಿಂದ ಇಳಿಯದೆ ಯತೀಶ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣು ಮುಚ್ಚಿ ಹಾಗೇ ಕೂತೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ