Advertisement

Tag: ನಾಗರೇಖಾ ಗಾಂವಕರ

ಚನ್ನಪ್ಪ ಕಟ್ಟಿ ಅನುವಾದಿಸಿದ ʼಸ್ಕಾರ್ಲೆಟ್ ಪ್ಲೇಗ್ʼ ಕಾದಂಬರಿ ಕುರಿತು ನಾಗರೇಖಾ ಗಾಂವಕರ ಬರಹ

“ಬಿಲ್ ಮತ್ತು ಗ್ರ್ಯಾನ್ಸರ್ ಕುಟುಂಬದ ಸಂತಾನಗಳು ಮುಂದೆ ವಿವಾಹವಾಗಿ ಹುಟ್ಟಿದ ಮಕ್ಕಳು ಇಂದು ಗ್ರ್ಯಾನ್ಸರ್ ಜೊತೆಯಾಗಿದ್ದಾರೆ. ಇಂದು ಹಣ್ಣು ಹಣ್ಣು ಮುದುಕ ಆತ ಮೊಮ್ಮಕ್ಕಳ ಜೊತೆ ಕಾಡುಮೇಡು ಅಲೆಯುತ್ತಾ ಆ ದಿನದ ಆಹಾರದ ಹುಡುಕಾಟದಲ್ಲಿದ್ದಾನೆ. ಮೊಮ್ಮಕ್ಕಳು ಅನಾಗರಿಕರಂತೆ ತಮ್ಮ ತಾತನ ಅಸಹಾಯಕತೆಯನ್ನು ಗೇಲಿ ಮಾಡಿ ನಗುತ್ತವೆ. ಆತ ಬಳಸುವ ಸುಶಿಕ್ಷಿತ ಭಾಷೆ ಅವರಿಗೆ ಅಪಥ್ಯವೆನಿಸುತ್ತದೆ. ಸರಳವಾಗಿ ತಮಗೆ…”

Read More

ನಾಗರೇಖಾ ಗಾಂವಕರ ಬರೆದ ಎರಡು ಹೊಸ ಕವಿತೆಗಳು

“ಕೆಲವೊಮ್ಮೆ ಕಡುಕಪ್ಪು
ಕಗ್ಗತ್ತಲ ರಾತ್ರಿಗೆ
ಬೆಳಕ ಮೂತಿಗೆ
ಹೊತ್ತು ಹೊತ್ತಿಗೆ
ಇಷ್ಟೇ ಅಷ್ಟೇ ಬೆಳೆಯುತ್ತದೆ ಬುಡಕ್ಕೆ “- ನಾಗರೇಖಾ ಗಾಂವಕರ ಬರೆದ ಎರಡು ಹೊಸ ಕವಿತೆಗಳು

Read More

ಜರಿಲಂಗ ಮತ್ತು ಸಣ್ಣು: ನಾಗರೇಖಾ ಗಾಂವಕರ ಬರೆದ ವಾರದ ಕತೆ

“ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆಯಾರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇಬಿಟ್ಟಿತು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೇ ಆಚೀಚೆ ನೋಡದೇ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು.”

Read More

’ಕಾಳಿಯ ಬಗಲಲ್ಲಿ’:ನಾಗರೇಖಾ ಗಾಂವಕರ ಬರೆದ ಸಣ್ಣ ಕಥೆ

“ಪಾಂಜ ನಿಧಾನಕ್ಕೆ ಬೆಳೆದು ದೊಡ್ಡವನಾಗುತ್ತ ಪ್ರಾಯದ ಹೊಸ್ತಿಲಲ್ಲಿದ್ದ.ಅದಾಗಲೇ ಬಣ್ಣಬಣ್ಣದ ಬಟ್ಟೆಗಳ ತೊಟ್ಟ ಮನುಷ್ಯರು,ಹೆಣ್ಣು ಗಂಡುಗಳು ಆಗಾಗ ಬಂದು ಕೇಕೆ ಹಾಕುವುದು,ಹುಚ್ಚಾಟ ಮಾಡುವುದು ಶುರುವಾಗಿತ್ತು.ಪ್ರಾಯದ ಪಾಂಜ ಅವರನ್ನು ಹೊಸ ಮೋಜಿನಿಂದಲೇ ನೋಡುತ್ತಿದ್ದ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ