ಲನೀನ್ಯಳ ಬಿನ್ನಾಣ:ಅನಿವಾಸಿ ಆಸ್ಟ್ರೇಲಿಯಾ ಪತ್ರ
ಮೊನ್ನೆ ಮನೆಯ ಹಿತ್ತಲಲ್ಲಿ ನಿಂತು ವಾರದಿಂದ ಸುರಿಯುತ್ತಿದ್ದ ಮಳೆ ನಿಲ್ಲುವ ಸೂಚೆನೆಗಾಗಿ ಆಕಾಶ ನೋಡುತ್ತಿದೆ. ‘ಲ ನೀನ್ಯ’ಳ ಪರಿಣಾಮ ಎಂದು ಬೇರೆ ಹೇಳಬೇಕಾಗಿಲ್ಲ. ಮೋಡಗಳು ಇನ್ನೂ ದಟ್ಟೈಸಿಕೊಂಡಿದ್ದವು.
Read Moreಮೊನ್ನೆ ಮನೆಯ ಹಿತ್ತಲಲ್ಲಿ ನಿಂತು ವಾರದಿಂದ ಸುರಿಯುತ್ತಿದ್ದ ಮಳೆ ನಿಲ್ಲುವ ಸೂಚೆನೆಗಾಗಿ ಆಕಾಶ ನೋಡುತ್ತಿದೆ. ‘ಲ ನೀನ್ಯ’ಳ ಪರಿಣಾಮ ಎಂದು ಬೇರೆ ಹೇಳಬೇಕಾಗಿಲ್ಲ. ಮೋಡಗಳು ಇನ್ನೂ ದಟ್ಟೈಸಿಕೊಂಡಿದ್ದವು.
Read Moreಹತ್ತಾರು ತಿಂಗಳು/ವರ್ಷಗಳ “ಹೋರಾಟ”ದ ನಂತರ ಕಡೆಗೆ, ಕೆಲವೇ ಕೆಲವು ಮಾಹಿತಿ ಸಿಕ್ಕುವುದು, ಅದನ್ನೇ ಎತ್ತಿಹಿಡಿದು ಕೂಗಾಡಬೇಕಾದ ಅವರ ಪರಿಸ್ಥಿತಿಯೂ ನಮಗೆ ತಿಳಿದದ್ದೇ.
Read Moreಸೂ ಚಿಯ ವಯ್ಯುಕ್ತಿಕ ನೋವು, ಸಂಕಟ, ಮಕ್ಕಳು ಮೊಮ್ಮಕ್ಕಳ ಜತೆಗಿರಲಾರದ ಸಂಕಷ್ಟಗಳೆಲ್ಲಾ ವಿವರವಾಗಿ ದಾಖಲಾಗಿವೆ. ಅವೆಲ್ಲವುಗಳ ನಡುವೆಯೂ ಆಕೆ ಪ್ರಜಾಪ್ರಭುತ್ವಕ್ಕಾಗಿ ಸೆರೆಯಲ್ಲಿರಲು ಮಾಡಿಕೊಂಡ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ.
Read Moreಒಬ್ಬರನ್ನೊಬ್ಬರು ಹಿಂಬಾಲಿಸುತ್ತ ನೂರಾನಲವತ್ತು ಅಕ್ಷರಗಳಲ್ಲಿ ಏನು ಒದರಿಕೊಳ್ಳುತ್ತಿದ್ದಾರೆಂಬ ಕುತೂಹಲವೇ ಟ್ವಿಟರ್ ಎಂದರೆ ತಪ್ಪಾಗಲಾರದು. ತಮಗಿಷ್ಟವಾದ ವೆಬ್ ಪುಟ, ಹಾಡು, ಚಿತ್ರಗಳನ್ನೆಲ್ಲಾ ಅದಕ್ಕೊಂದು ಕೊಂಡಿ ಕೊಟ್ಟು ಹಂಚಿಕೊಳ್ಳಬಹುದು.
Read Moreಅಲ್ಲಿ ಕೆಲಸ ಮಾಡುವ ಒಬ್ಬ ಸಣ್ಣ ವಯಸ್ಸಿನ ಹುಡುಗಿ ಕಿಲಕಿಲ ನಗುತ್ತಾ ಅವಳಿಂದ ಹಿಂದಿರುಗಿದಳು. ದೂರದಲ್ಲಿ ಅವಳು ಬಿಟ್ಟು ಬಂದಿದ್ದ ಗಾಡಿಯನ್ನು ತಂದು ಕೈಗೆ ಕೊಟ್ಟರು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
