ಚಾಂದ್ ಪಾಷ ಎನ್. ಎಸ್ ಬರೆದ ಎರಡು ಹೊಸ ಕವಿತೆಗಳು
ಅವಳ ಕಣ್ಣಿನ ಮುಗಿಲಿಂದ ಬೆಳದಿಂಗಳು ತೊಟ್ಟಿಕ್ಕುತಿದೆ,
ನೆಲವೆಲ್ಲವೂ ಕ್ಷೀರ ಸಾಗರ.
ಪರ್ವತಗಳ ತಪ್ಪಲಲಿ ಹಾಲುಣಿಸುವ ಬಳ್ಳಿ.
ಕೀಟದ ತಾಯ್ತನಕೆ ಗೂಡು ಗೂಡಲ್ಲೂ ಹೋಳಿಗೆ ಊಟ, ಬೆಳಕಿನ ಕೀರು ಪಾಯಸ.
ನಟ್ಟಿರುಳಲಿ ನಶೆ ಏರಿಸಿಕೊಂಡ ತೋರು ಬೆರಳ ನಗ್ನ ನರ್ತನ…… ಚಾಂದ್ ಪಾಷ ಎನ್. ಎಸ್ ಬರೆದ ಎರಡು ಹೊಸ ಕವಿತೆಗಳು