ಬ್ರಿಟನ್ನಿನ ಶಿಕ್ಷಣದ ಗಮ್ಮತ್ತು:ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ
”ನನ್ನಲ್ಲಿನ ಅದಮ್ಯ ಕುತೂಹಲಕ್ಕೆ ಈ ದೇಶದ ವಿಶ್ವವಿದ್ಯಾಲಯಗಳು ಹೇಗಿರುತ್ತವೆ ಎಂದು ತಿಳಿವ ದಾಹವಿತ್ತು.ಜೊತೆಗೆ ಇವರೇನು ಮಹಾ ಹೇಳಿಕೊಡಲು ಸಾಧ್ಯ ಎನ್ನುವ ಉಡಾಫೆಯಿತ್ತು.ಎರಡು ಮಕ್ಕಳ ತಾಯಿಯಾಗಿದ್ದ ನಾನು ಮತ್ತು ನನ್ನಂತೆ ಸೇರಿದ್ದ ಇತರೆ ಹತ್ತು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆವ ಗುರಿಯಿಟ್ಟವರು.
Read More