ಹರ್ಮನ್ನ್ ಬ್ರಾಖ್ ನ ‘ವರ್ಜಿಲನ ಮರಣ’: ಕೆ. ವಿ. ತಿರುಮಲೇಶ್ ಲೇಖನ
“ಇದು ಸಂದಿಗ್ಧತೆಯೊಂದನ್ನು ಎಬ್ಬಿಸುತ್ತದೆ: ಈನಿಡ್ ಅನ್ನು ಹೊತ್ತಿ ಉರಿಸಬೇಕು, ಯಾಕೆಂದರೆ ಅದು ಹಳೆಯ ಜಗತ್ತಿಗೆ ಸೇರಿದ್ದು ಎಂಬ ವರ್ಜಿಲನ ಅಭಿಪ್ರಾಯವನ್ನು ಕಾದಂಬರಿ ಎತ್ತಿ ಹಿಡಿಯುತ್ತದೆಯೇ, ಅಥವಾ ಈ ಬ್ರಾಖ್ ನ ಈ ಕೃತಿಗೆ ಬೇರೇನಾದರೂ ಅರ್ಥವಿದೆಯೇ? ಈನಿಡ್ ಅನ್ನು ನಾಶಗೊಳಿಸಿದರೆ ಅದು ಸಾಂಸ್ಕೃತಿಕ ಲೋಕಕ್ಕೆ ನಷ್ಟ..”
Read More