ದಿನದ ಕವಿತೆ: ದೇವನೂರ ಮಹಾದೇವ ಬರೆದ ಲಾಲೀಪದ
ದೇವನೂರ ಮಹಾದೇವ ತಮ್ಮ ಮೊಮ್ಮಗಳು ರುಹಾನಾಳನ್ನು ತೊಟ್ಟಿಲು ತೂಗಿ ಮಲಗಿಸಲು ಬರೆದ ಈ ಲಾಲೀಪದ ಕೆಂಡಸಂಪಿಗೆಯ ದಿನದ ಕವಿತೆಯಲ್ಲಿ…
Read MorePosted by ದೇವನೂರ ಮಹಾದೇವ | Jan 24, 2018 | ದಿನದ ಕವಿತೆ |
ದೇವನೂರ ಮಹಾದೇವ ತಮ್ಮ ಮೊಮ್ಮಗಳು ರುಹಾನಾಳನ್ನು ತೊಟ್ಟಿಲು ತೂಗಿ ಮಲಗಿಸಲು ಬರೆದ ಈ ಲಾಲೀಪದ ಕೆಂಡಸಂಪಿಗೆಯ ದಿನದ ಕವಿತೆಯಲ್ಲಿ…
Read MorePosted by ವೈದೇಹಿ | Jan 22, 2018 | ದಿನದ ಕವಿತೆ |
ಈ ದಿನದ ಕವಿತೆಯಲ್ಲಿ ಕ್ರುದ್ಧ, ಮುಗ್ಧ, ಬೋದಾಳ ಶಂಕರನ ಕುರಿತಾದ ಪದ್ಯವೊಂದನ್ನು ವೈದೇಹಿ ಬರೆದಿದ್ದಾರೆ…
Read MorePosted by ಡಾ.ಎಲ್ .ಸಿ ಸುಮಿತ್ರಾ | Dec 23, 2017 | ದಿನದ ಕವಿತೆ |
ಅಲ್ಲೆಲ್ಲೊ ಶಂಖಪುಷ್ಪದ ಪೊದೆಯಲ್ಲಿ ಚಿಲಿಮಿಲಿಸುವ ಹೂಹಕ್ಕಿ ಕಂಡೂ ಕಾಣದಂತಿದೆ, ಹುಡುಗರು ಹಾಲೊಳಗೆ ಪರೀಕ್ಷೆ ಬರೆಯುತ್ತಿದ್ದಾರೆ. ಇದು ಕಿಟಕಿಯಿಂದ ಕಾಣಿಸುವ ಕವಿತೆ ಇಂದಿನ ಕವಿತೆ.
Read MorePosted by ರಾಜು ಹೆಗಡೆ | Dec 20, 2017 | ಸಾಹಿತ್ಯ |
ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
Read MorePosted by ಭಾರತಿ ಬಿ.ವಿ. | Dec 20, 2017 | ಸಂಪಿಗೆ ಸ್ಪೆಷಲ್ |
ನಾವು ಬೆಳದಿಂಗಳಲ್ಲಿ ಮಕ್ಕಳೆಲ್ಲ ಸೇರಿಕೊಂಡು ರಾತ್ರಿ ಎಲ್ಲ ಹಗಲೇನೋ ಅನ್ನೋ ಹಾಗೆ ಅಬ್ಬರ ನಗು, ಮಾತಿಂದ ತುಂಬಿಸುತ್ತ ಓಡಾಡ್ತಿದ್ದ ಜಾಗ ಈಗ ಸ್ಮಶಾನದ ಹಾಗೆ ಇತ್ತು! ಇಡೀ ಕಾಲೋನಿಯಲ್ಲಿ ಒಂದೇ ಒಂದು ಮನುಷ್ಯ ಪ್ರಾಣಿಯ ಸುಳಿವು ಕೂಡಾ ಇಲ್ಲ. ಮೆಲ್ಲಗೆ ಮಗನ ಮುಖ ನೋಡಿದೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
