Advertisement

Tag: kendasampige

ಹಕ್ಕಿ ಮತ್ತು ಹುಡುಗ: ಉಮಾ ಮುಕುಂದ್ ಬರೆದ ದಿನದ ಕವಿತೆ

ಬೀದಿಯಾಬದಿಯ ಕೊಳೆಗೇರಿಯೊಳಗೊ
ಹೊಳೆಯಾಗಿದೆ ನುಗ್ಗಿ ಗಟಾರದ ನೀರು
ತೇಲಿದೆ ಪಾತ್ರೆ ಪರಡಿ, ಮುರಿದು ಬಿದ್ದ ಸೂರು … ಉಮಾ ಮುಕುಂದ್ ಬರೆದ ಈ ದಿನದ ಕವಿತೆ,

Read More

ಕಿನ್ನರ ಕಿಂಪುರುಷರ ಜೊತೆ ಚಿಟ್ಟಾಣಿ ಹೆಗಡೆ

ಚಿಟ್ಟಾಣಿಯವರ ಪಾತ್ರ ನಿರೂಪಣೆಗೆ, ಪಾತ್ರದ ಒಳಗಿನ ಉತ್ಸಾಹಕ್ಕೆ ಅಂದಿನ ಪ್ರೇಕ್ಷಕರು ಯಾರು ಮತ್ತು ಎಷ್ಟು ಎನ್ನುವುದು ಬೇಕಾಗುತ್ತಿರಲಿಲ್ಲ. ಎದುರಿಗೆ ಹತ್ತು ಜನರಿದ್ದರೂ ಐದು ನೂರಿದ್ದರೂ ಚಿಟ್ಟಾಣಿಯವರ ಪ್ರವೇಶ ಮತ್ತು ನಂತರದ ಉಮೇದು ಯಾವಾಗಲೂ ಒಂದೇ ತರ ಇರುತ್ತಿತ್ತು.

Read More

ಉಗಾದಿಯ ನೆನೆಯುತ್ತ:ತರೀಕೆರೆ ಅಂಕಣ

ನಮ್ಮ ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿಯಲ್ಲಿ ಆಡಿಬಂದಂತಿರುವ ಮಗುವಿನಂತಹ ಅಂಜೂರದ ಗಿಡವನ್ನೂ ನೋಡುತ್ತಿರುವಂತೆ, ಯಾಕೊ ಈ ಸಲದ ಉಗಾದಿ ನನ್ನಲ್ಲಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ.

Read More

ಕೌಲೇದುರ್ಗಕ್ಕೆ ಅಣ್ಣ ಹೋಗಿದ್ದು:ಚೇತನಾ ಪ್ರವಾಸ ಕಥನ

ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ.

Read More

’‘ಆದರೆ ಹಾಗಂತ ನಾನು ಸಂತೃಪ್ತ ಲೇಖಕಿಯಲ್ಲ”:ವೀಣಾ ಶಾಂತೇಶ್ವರ

ಬಹಳ ಜನ ಕೇಳಿದರು, ನಿಮಗೆ ಎಲ್ಲಾ ಗಂಡಸರ ಮೇಲೆ ಇಷ್ಟೇಕೆ ಸಿಟ್ಟು ದ್ವೇಷ? ನಾನಂದೆ ಇಲ್ಲ, ಎಲ್ಲಾ ಗಂಡಸರ ಮೇಲೆ ದ್ವೇಷವಿಲ್ಲ, ಹೆಣ್ಣು ಮಕ್ಕಳ ಶೋಷಣೆ ಮಾಡುವಂಥ ಗಂಡಸರನ್ನು ಮಾತ್ರ ಟೀಕಿಸುತ್ತೇನೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ