ತರೀಕೆರೆ ಕಾಲಂ: ಪುಣೆ ಕುರಿತ ಟಿಪ್ಪಣಿಗಳು
ಪುಣೆಯಲ್ಲಿದ್ದ ಸಂಘರ್ಷಾತ್ಮಕ ಬೌದ್ಧಿಕ ಪರಿಸರದಲ್ಲಿ ಕನ್ನಡದ ಚಿಂತಕರೂ ಲೇಖಕರೂ ಆದ ಶಂಬಾ ಜೋಶಿ, ಆಲೂರು ವೆಂಕಟರಾವ್, ಹರ್ಡೇಕರ್ ಮಂಜಪ್ಪ, ದ.ರಾ. ಬೇಂದ್ರೆ ಮುಂತಾದವರು ರೂಪುತಳೆದರು.
Read MorePosted by ರಹಮತ್ ತರೀಕೆರೆ | Dec 25, 2017 | ಅಂಕಣ |
ಪುಣೆಯಲ್ಲಿದ್ದ ಸಂಘರ್ಷಾತ್ಮಕ ಬೌದ್ಧಿಕ ಪರಿಸರದಲ್ಲಿ ಕನ್ನಡದ ಚಿಂತಕರೂ ಲೇಖಕರೂ ಆದ ಶಂಬಾ ಜೋಶಿ, ಆಲೂರು ವೆಂಕಟರಾವ್, ಹರ್ಡೇಕರ್ ಮಂಜಪ್ಪ, ದ.ರಾ. ಬೇಂದ್ರೆ ಮುಂತಾದವರು ರೂಪುತಳೆದರು.
Read MorePosted by ರಹಮತ್ ತರೀಕೆರೆ | Dec 25, 2017 | ವ್ಯಕ್ತಿ ವಿಶೇಷ |
ಅಬ್ಬಿಗೇರಿಯವರ ಗದ್ಯಬರೆಹವನ್ನು ನೋಡಿದರೆ, ಅದು ಪ್ರಾಚೀನ ಕನ್ನಡ ಕಾವ್ಯಗಳ ಹಾಗೂ ಬೇಂದ್ರೆ ಕುವೆಂಪು ಅನಕೃ ಮುಂತಾದವರ ಬರೆಹಗಳಿಂದ ರೂಪುಪಡೆದಿದೆ ಎಂದು ಅನಿಸುವುದು.
Read MorePosted by ಅಬ್ದುಲ್ ರಶೀದ್ | Dec 25, 2017 | ಅಂಕಣ |
ಮಹಾ ಸುಂದರಿಯೂ ಜಾಣೆಯೂ ಆಗಿರುವ ಈಕೆ ತಾನೇ ಆಸೆ ಪಟ್ಟು, ತಾನೇ ಆಯ್ಕೆ ಮಾಡಿ, ತಾನೇ ಕೂಡಿ, ತಾನೇ ಮರಿಗಳನ್ನು ಧಾರಣೆ ಮಾಡಿಕೊಂಡಾದ ಮೇಲೆ ಅದೇ ಗಂಡು ಬೆಕ್ಕಿನ ಜೊತೆ ಕಾದಾಟಕ್ಕಿಳಿದಿದ್ದಾಳೆ. ಇದಾವುದೂ ಗೊತ್ತಿಲ್ಲದೆ ಕಕ್ಕಾವಿಕ್ಕಿಯಾಗಿರುವ ಆ ಗಂಡು ಬೆಕ್ಕು ತನ್ನ ಪ್ರಾಣ ರಕ್ಷಣೆಗಾಗಿ ಅನಿವಾರ್ಯವಾಗಿ ಕಾದಾಟಕ್ಕಿಳಿದಿದೆ.
Read MorePosted by ಬಿ.ಆರ್.ಸತ್ಯನಾರಾಯಣ | Dec 23, 2017 | ಸಂಪಿಗೆ ಸ್ಪೆಷಲ್ |
ಮೊದಲು ಹೊಟ್ಟೆ ಕೆಟ್ಟು, ನಂತರ ಜ್ವರ ಕೆಮ್ಮು ಶುರುವಾಯಿತು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕವಿ, ಕುಪ್ಪಳಿಯಲ್ಲಿ ಇದ್ದ ದಿನಗಳಲ್ಲಿ ಮಾಡುತ್ತಿದ್ದ ನಿತ್ಯ ಕಾಯಕವನ್ನು – ನಸುಕಿನಲ್ಲಿಯೇ ಕವಿಶೈಲಕ್ಕೆ ಹೋಗಿ ವ್ಯಾಯಾಮ ಪ್ರಾಣಾಯಮ ಧ್ಯಾನ -ನಿಲ್ಲಿಸಲಿಲ್ಲ.
Read MorePosted by ನಾಗಶ್ರೀ ಶ್ರೀರಕ್ಷ | Dec 23, 2017 | ಅಂಕಣ |
ಅವನದು ದಕ್ಷಿಣ ಕನ್ನಡದ ಯಾವುದೋ ಪುಟ್ಟ ಊರಂತೆ. ಇಲ್ಲಿಗೆ ಬಂದು ಸುಮಾರು ವರ್ಷವೇ ಆಯ್ತು ಎಂದ. ಅವನಿಗೆ ಹಂಚಿಕೊಳಲಿನ ಕುರಿತು ಏನೂ ಗೊತಿದ್ದ ಹಾಗೆ ಕಾಣಲಿಲ್ಲ. ಇದರ ಸ್ಥಳನಾಮದ ಇತಿಹಾಸ ಏನಿರಬಹುದೋ ಗೊತ್ತಿಲ್ಲ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
