Advertisement

Tag: Kodibettu Rajalakshmi

ವಿಳಾಸ ಕಳೆದುಕೊಳ್ಳುವ ಪುಟ್ಟ ಮಕ್ಕಳು

ಕಳೆದವರ್ಷ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಹೇರಿದ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರಿ ವಸತಿ ಶಾಲೆಗಳಿಂದ ಮನೆಗೆ ಮರಳಿ ಮಕ್ಕಳು ಎಲ್ಲಿ ಹೋದರು.. ತುಸು ಬೆಚ್ಚನೆಯ ಮನೆಯಿದ್ದವರು ಅಪ್ಪಅಮ್ಮನ ಕಾಳಜಿಯಲ್ಲಿ ದಿನ ದೂಡುವುದು ಸಾಧ್ಯವಾದರೆ, ಲಾಕ್ ಡೌನ್ ಸಂದರ್ಭದಲ್ಲಿ ದುಡಿಮೆಯಿಲ್ಲದೆ ಕಂಗಾಲಾದ ಕುಟುಂಬಗಳಲ್ಲಿ ಮಕ್ಕಳು ತಾವೂ ದುಡಿಮೆಗೆ ನಿಲ್ಲುವುದು ಅನಿವಾರ್ಯವಾಯಿತು.”

Read More

ಇದು ವ್ಯಂಗ್ಯಚಿತ್ರಗಳ ಪರ್ವಕಾಲ

ಸಾಮಾಜಿಕ ಜಾಲತಾಣಗಳ ಅವಕಾಶಗಳು ಲಭ್ಯವಿರುವ ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರಗಳು ಬಹುಸಂಖ್ಯೆಯಲ್ಲಿ ನೋಡಲು ಸಿಗುತ್ತಿವೆ. ವ್ಯಂಗ್ಯಚಿತ್ರಕಾರರ ಮೇಲೆ ದಾಳಿಗಳು ನಡೆದಾಗ, ಮತ್ತೆ ಚಿತ್ರಗಳನ್ನು ಬರೆಯುವ ಮೂಲಕವೇ ಅವರು ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.  ಆದರೆ  ತಮ್ಮನ್ನು ಟೀಕಿಸಿದವರನ್ನು ಬಗ್ಗುಬಡಿಯಬೇಕು ಎಂಬ ಆಶಯ, ಸುಶಿಕ್ಷಿತ ವರ್ಗದಲ್ಲಿಯೇ…”

Read More

ಸೋಂಕಿನ ಕರಿನೆರಳಿನಡಿ ಉತ್ಸಾಹ ಕಾಪಿಡುವ ಕಾಯಕ

ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕೊರೊನಾ ಸೋಂಕಿನ ಭಯವಿತ್ತು. ಆದರೆ ಸೋಂಕು ಎಲ್ಲೋ ದೂರದಲ್ಲಿದೆ ಎಂಬ ರಿಯಾಯಿತಿಯನ್ನು ನಾವೇ ಪಡೆದುಕೊಂಡಿದ್ದೆವು. ಲಾಕ್ ಡೌನ್ ಅವಧಿಯಲ್ಲಿ ಎಷ್ಟೊಂದು ಸಾಹಿತ್ಯ ಚಟುವಟಿಕೆಗಳು ನಡೆದವು. ಪುಸ್ತಕ ಬಿಡುಗಡೆಗಳು, ವೆಬಿನಾರ್ ಗಳು ಸಾಲು ಸಾಲಾಗಿ ನಡೆದವು. ಆದರೆ ಈ ವರ್ಷ ಸೋಂಕು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಮನೆಯ ಕದ ತಟ್ಟಿದೆ. ಬರವಣಿಗೆಯ ಉತ್ಸಾಹದ ಅಲೆಯು ತಗ್ಗಿರುವ ಈ ಸಂದರ್ಭದ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.

Read More

ಒಂದು ನೆಲನೆಲ್ಲಿಯ ಕತೆ

“ಸಂಸ್ಕರಿಸಿ ಪೊಟ್ಟಣವಾಗಿಸಿದ ಆಹಾರದಲ್ಲಿ ಒಪ್ಪಿತ ಮಟ್ಟದಲ್ಲಿ ಪ್ರಿಸರ್ವೇಟಿವ್, ಎಸ್ಸೆನ್ಸ್ ಅಥವಾ ರಾಸಾಯನಿಕ ಬಣ್ಣ ಇರುತ್ತದೆ. ಒಟ್ಟಿನಲ್ಲಿ ಹತ್ತಾರು ವಿಧಗಳಲ್ಲಿ ಇವುಗಳೆಲ್ಲ ನಮ್ಮ ದೇಹವನ್ನು ಸೇರಿ ಘಾಸಿ ಮಾಡುತ್ತವೆ ಎಂಬ ಅಧ್ಯಯನಗಳನ್ನು ಓದುತ್ತ ನಾವು ಜಾಗೃತರಾಗಬೇಕು ಎಂದುಕೊಳ್ಳುತ್ತೇವೆ. ಸಾವಯವ ಬದುಕನ್ನು ಬಾಳಬೇಕು ಎಂದುಕೊಳ್ಳುತ್ತೇವೆ. ಆದರೆ ಮತ್ತೊಂದೆಡೆ ಬಹಳ ಸೌಜನ್ಯ ಮತ್ತು ಸಭ್ಯತೆಯಿಂದಲೇ ನಾವು ಗಿಡಗಳ ಮೇಲೆ ದಾಳಿ ಮಾಡುತ್ತೇವೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ