ಹಕ್ಕಿಯ ಹಿಕ್ಕೆ ಮತ್ತು ಆರ್ಕಿಟೆಕ್ಚರ್:ವಸ್ತಾರೆ ಪಟ್ಟಣ ಪುರಾಣ
ಛೇಂಬರಿನಲ್ಲಿ ಕ್ಲಯಂದೇವರು ತಮ್ಮೆಲ್ಲ ವಂದಿಮಾಗಧರ ಜತೆ ವಿರಾಜಿಸುತ್ತಿದ್ದರು. ಅವರೆದುರಿನ ಮಾತೆಲ್ಲ ಬರೇ ಹಕ್ಕಿಗಳ ಬಗ್ಗೆಯೇ ಜರುಗಿದ್ದವು. ಇನ್ನೇನು ಕಾದಿದೆಯೋ ಅಂತ ಅನುಮಾನಿಸುತ್ತಲೇ ಎದುರು ಕೂತಾಗ ಈ ಪ್ರಶ್ನೆ!
Read MorePosted by ನಾಗರಾಜ ವಸ್ತಾರೆ | Mar 14, 2018 | ಅಂಕಣ |
ಛೇಂಬರಿನಲ್ಲಿ ಕ್ಲಯಂದೇವರು ತಮ್ಮೆಲ್ಲ ವಂದಿಮಾಗಧರ ಜತೆ ವಿರಾಜಿಸುತ್ತಿದ್ದರು. ಅವರೆದುರಿನ ಮಾತೆಲ್ಲ ಬರೇ ಹಕ್ಕಿಗಳ ಬಗ್ಗೆಯೇ ಜರುಗಿದ್ದವು. ಇನ್ನೇನು ಕಾದಿದೆಯೋ ಅಂತ ಅನುಮಾನಿಸುತ್ತಲೇ ಎದುರು ಕೂತಾಗ ಈ ಪ್ರಶ್ನೆ!
Read MorePosted by ನಾಗರಾಜ ವಸ್ತಾರೆ | Dec 18, 2017 | ಸಂಪಿಗೆ ಸ್ಪೆಷಲ್ |
ಹೀಗೆ ಉದ್ದಾನುದ್ದ ಬರೆದು ಗೋಳಗುಮ್ಮಟದ ಬಗ್ಗೆ ನಾವು ಉಬ್ಬಬಹುದು. ಬೀಗಬಹುದು. ಗುಂಜ಼ಿನ ಒಳಹೊರಗೆ ನಿಂತು ಅದರೆದುರು ಮಿಕ್ಕಿದ್ದೆಲ್ಲ ಕೀಳೆಂದುಕೊಂಡು, ಎಷ್ಟು ಹೇಳಿದರೂ ಸಾಲದೆನ್ನುವುದೊಂದು ನಿಸ್ಸೀಮ ಕುಬ್ಜತೆಯಲ್ಲಿ ಸಣ್ಣಗಾಗಿ, ತಣ್ಣಗಾಗಿ ಹಾಗೇ ಮೂಕವಾಗಿ ವಿಸ್ಮಯಿಸಬಹುದು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ…
Read More