Advertisement

Tag: Prasad Shenoy

ಮಾಳದ ಕಾಡಲ್ಲಿ ಬದುಕಿರುವ ಶಂಕರ ಜೋಶಿಯವರು:ಪ್ರಸಾದ್ ಶೆಣೈ ಕಥಾನಕ

“ಬಾಳಿನ ಕೊನೆಗಾಲದಲ್ಲಿ ಈ ಪೀಳಿಗೆಯ ಹುಡುಗರಿಗೆ ಏನೋ ದಾಟಿಸಿದೆ ಎನ್ನುವ ಸಂಭ್ರಮ ಕತೆ ಹೇಳಿ ಮುಗಿಸಿದ ಬಳಿಕ ಅವರ ಮುಖದಲ್ಲಿ ಹೊಳೆಯುತ್ತಿತ್ತು.ಆ ಇರುಳು ಅವರನ್ನು ಬೀಳ್ಕೊಡುವಾಗ ಯಾಕೋ ಅವರು ನಡೆದ, ಎಷ್ಟೋ ಹೆಜ್ಜೆಗಳನ್ನು ನಡೆಸಿದ, ಹಸಿರ ಮೆಟ್ಟಿದ ,ಅವರ ಪಾದ ಮುಟ್ಟಬೇಕು ಅನ್ನಿಸಿತು.”

Read More

ಮಲೆಬೆಟ್ಟುವಿನಲ್ಲಿ ಮಳೆ ಬಿದ್ದ ಇರುಳು:ಪ್ರಸಾದ್ ಶೆಣೈ ಕಥಾನಕ

“ಅವರು ಚಂದದಿಂದ ಮಾತನಾಡುವ ಪರಿ ನೋಡಿ “ಈ ಶೆಟ್ಟರು ಒಂಚೂರು ಕೀಲಿ ಕೊಟ್ಟರೆ ಬಾಯ್ತುಂಬಾ ಮಾತಾಡುವ ಅಸಾಮಿಯೇ” ಅಂತನ್ನಿಸಿ ನಂಗೂ ಎಲ್ಲಿಲ್ಲದ ಮೂಡು ಬಂತು. ಅಷ್ಟೊಷ್ಟಿಗೆ ಸುತ್ತಲಿನ ಬಾಳೆ ಮರಗಳನ್ನು ವಿಚಲಿತಗೊಳಿಸಿ, ಭತ್ತದ ಗದ್ದೆಯಿಂದ ಸುಯ್ ಸುಯ್ ಅನ್ನುವ ತೆನೆಗಾಳಿ ಬೀಸಿ ಮೈ ತಂಪು ಮಾಡಿತು.”

Read More

ದುರ್ಗ ದೇವರ ಕಾಡಲ್ಲಿ ಮಗುವಿನಂತಹ ಸಾಯಂಕಾಲ:ಪ್ರಸಾದ್ ಶೆಣೈ ಕಥಾನಕ

“ಮನುಷ್ಯ ತನ್ನ ಸ್ವಾರ್ಥಕ್ಕೆ ಕಾಡು ಕಡಿಯೋದು, ನಾವೆಲ್ಲ ಹಳಬರು, ನಾವಿರುವ ತನಕ ಈ ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಉಳಿಸಿಕೊಳ್ತೇವೆ” ಎಂದು ಅಲ್ಲೇ ಕೂತಿದ್ದ ಜಾನಕಮ್ಮ ತಮ್ಮದೂ ಒಂದು ಅಭಿಮತ ಸೇರಿಸಿದರು. ಆ ಎರಡೂ ಜೀವಗಳನ್ನು ನೋಡಿದಾಗ ಅವರ ಕಣ್ಣಲ್ಲೇ ಅನುಭವದ ಹಸಿರ ಪ್ರಪಂಚವೊಂದನ್ನು ಕಂಡಂತಾಯ್ತು.”

Read More

ತುಂಗೆ ಮತ್ತು ಭದ್ರೆಯ ಬಳುಕು:ಪ್ರಸಾದ್ ಶೆಣೈ ಕಥಾನಕ

“ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ  ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ.”

Read More

ಮಾಳಕ್ಕೆ ಬಸ್ಸು ಬಂದ ಪ್ರಸಂಗ:ಪ್ರಸಾದ್ ಶೆಣೈ ಕಥಾನಕ

“ನನ್ನೊಳಗೆ ಹೇಳಬೇಕಾದದ್ದು ತುಂಬಾ ಇದೆ. ಯಾವುದು ಮೊದಲು ಹೇಳಲಿ? ಹೇಳಲು ಶುರುಮಾಡಿದರೆ ಶುರು ಮಾಡಿದ ಕತೆಗಳು ಎಲ್ಲೆಲ್ಲೋ ಹೋಗಿ, ಅದು ಉಪಕತೆಗಳ ದಾರಿ ಹಿಡಿಯುತ್ತವೆ” ಎಂದು ನಿಡುಸುಯ್ದರು ಜೋಶಿಯವರು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ