ಈ ದಿನ ಫೋಟೋ ತೆಗೆದವರು ನೂತನ್ ಗೌಡ ಕೆ ಎಲ್. ನೂತನ್‌ ಗೌಡ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದವರು. ಬಿ.ಫಾರ್ಮ ೩ನೇ ವರ್ಷ ವಿದ್ಯಾರ್ಥಿ. ಉತ್ಸಾಹಿ ಮೊಬೈಲ್ ಛಾಯಾಗ್ರಹಕ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com