ಈ ದಿನದ ಫೋಟೋ ತೆಗೆದವರು ಪತ್ರಕರ್ತ ಮಂಜುನಾಥ್ ಚಾಂದ್. ಮಂಜುನಾಥ್ ಕಥೆಗಾರರಾಗಿಯೂ ಕನ್ನಡ ಸಾಹಿತ್ಯ ವಲಯದಲ್ಲಿ ಗಮನ ಸೆಳೆದವರು. ಕದ ತೆರೆದ ಆಕಾಶ (ಕಥಾಸಂಕಲನ), ಅಮ್ಮ ಕೊಟ್ಟ ಜಾಜಿ ದಂಡೆ (ಪ್ರಬಂಧ ಸಂಕಲನ) ಹಾಗೂ ಕಾಡಸೆರಗಿನ ಸೂಡಿ (ಕಾದಂಬರಿ) ಅವರ ಪ್ರಕಟಿತ ಕೃತಿಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com