Advertisement

ಸಂಪಿಗೆ ಸ್ಪೆಷಲ್

ಹಳ್ಳಿ ಮಗಳಿಗೂ ಆಡಳಿತ ಕೊಟ್ಟರೆ… : ಕುಸುಮಾ ಬರಹ

ಹಳ್ಳಿ ಮಗಳಿಗೂ ಆಡಳಿತ ಕೊಟ್ಟರೆ… : ಕುಸುಮಾ ಬರಹ

ಇಪ್ಪತ್ತು ವರ್ಷದ ಹಿಂದೆ ಸಾಕ್ಷರತಾ ಆಂದೋಲನ ಹಳ್ಳಿ ಬಾಗಿಲುಗಳನ್ನು ತಟ್ಟಿದಾಗ, ಅಕ್ಷರ ಕಲಿತವಳು ಪುಟ್ಟಮ್ಮ. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಿ ಬಂದು, ಮನೆ ಮಂದಿಗೆ ಮುದ್ದೆ ಕಟ್ಟಿ ಕೊಟ್ಟು, ಮನೆ ಹಿತ್ತಲಲ್ಲೆ ಕುಳಿತು ಓದಲು ಬರೆಯಲು ಕಲಿತಳು.

read more
ಹಸಿದ ಈ ಕಂದಮ್ಮಗಳಿಗೆ ಏನು ಕೊಡಲಿ?: ಕುಸುಮಾ ಶಾನಭಾಗ ಬರಹ

ಹಸಿದ ಈ ಕಂದಮ್ಮಗಳಿಗೆ ಏನು ಕೊಡಲಿ?: ಕುಸುಮಾ ಶಾನಭಾಗ ಬರಹ

ದೂರದಲ್ಲಿ ಯಾರೋ ಕೂಗುತ್ತಿರುವುದು ಕೇಳಿತು. ಕಿವಿಗೊಟ್ಟು ಆಲಿಸಿದೆ. ಒಂದು ಕ್ಷಣ ಕೂಗು, ಮತ್ತೊಂದು ಕ್ಷಣ ಮೌನ ನಡೆದೇ ಇತ್ತು. ಹತ್ತು -ಹದಿನೈದು ನಿಮಿಷದಲ್ಲಿ ಧ್ವನಿ ಹತ್ತಿರದಲ್ಲೆ ಕೇಳಿಸಿತು. ನಾಲ್ಕು ಹುಡುಗರು ಒಟ್ಟಾಗಿ ಕೂಗಿಕೊಂಡು ಅಪಾರ್ಟುಮೆಂಟುಗಳ ಎದುರು ನಿಲ್ಲುತ್ತಿದ್ದರು.

read more
ಅಕಿರ ಕುರೊಸವ ಎಂಬ ವಿಸ್ಮಯ : ಎನ್.ಎಸ್.ಶಂಕರ್ ಬರಹ

ಅಕಿರ ಕುರೊಸವ ಎಂಬ ವಿಸ್ಮಯ : ಎನ್.ಎಸ್.ಶಂಕರ್ ಬರಹ

ಆದರೆ ಆ ಯುವತಿ ಹೇಳುವುದೇ ಬೇರೆ. ಜೊತೆಗೆ, ಈ ಘಟನೆಯನ್ನು ಕಣ್ಣಾರೆ ಕಂಡವನೂ ಒಬ್ಬನಿದ್ದಾನೆ- ಸೌದೆ ಕಡಿಯಲು ಕಾಡಿಗೆ ಬಂದ ಆಕಸ್ಮಿಕ ಸಾಕ್ಷಿ. ಅವನದು ಇನ್ನೊಂದೇ ಬಗೆಯ ವಿವರಣೆ. ಒಟ್ಟು ಮೂವರ ಹೇಳಿಕೆಗಳೂ ಮೂರು ಬಗೆಯಾಗಿ ಗೊಂದಲ. ಹಾಗಾದರೆ ಸತ್ಯ ನಿಷ್ಕರ್ಷ ಹೇಗೆ?

read more
ಎರಡೆರಡು ಪಾಸ್ ಪೋರ್ಟ್ ಗಳ ಎಡವಟ್ಟುಗಳು : ಕನಕರಾಜು ಬರಹ

ಎರಡೆರಡು ಪಾಸ್ ಪೋರ್ಟ್ ಗಳ ಎಡವಟ್ಟುಗಳು : ಕನಕರಾಜು ಬರಹ

ಇವರಲ್ಲಿ ಕೆಲವರು ಪಾಸ್ ಪೋರ್ಟ್ ಸಿಗದೆ ತಳಮಳಗೊಳ್ಳುತ್ತಾರೆ. ಯಾವುದೋ ಸಮಯದಲ್ಲಿ ಮಾಡಿದ್ದ ಗಲಾಟೆ ಈಗ ಪೋಲಿಸ್ ಸ್ಟೇಷನ್ ಗೆ ಹೋಗಿ ಭದ್ರವಾಗಿ ಲೆಡ್ಜರ್ ಗಳೊಳಗೆ ಕೂತು ಇವರುಗಳ “ಫಾರಿನ್” ಕನಸುಗಳ ನೋಡಿ ಕಿಲಕಿಲ ನಗುತ್ತಿರುತ್ತದೆ;

read more
ಹೊಸ ತಮಿಳು ಸಿನೆಮಾಗಳು:ಕನಕರಾಜು ನೋಟ

ಹೊಸ ತಮಿಳು ಸಿನೆಮಾಗಳು:ಕನಕರಾಜು ನೋಟ

ತಮಿಳುನಾಡಿನ ರಾಜಕೀಯಕ್ಕು ಸಿನಿಮಾಕ್ಕು ನಡುವಿನ ಸಾಮಾನ್ಯ ಅಂಶವಾಗಿ ಕಂಡು ಬಂದ ದ್ರಾವಿಡ ಚಳುವಳಿ, ಚಿಂತನೆಗಳು ಜನಸಾಮಾನ್ಯರನ್ನು ರೂಪಿಸುತ್ತಿದ್ದವು. ಸಿನಿಮಾದಿಂದಲೂ ಚಳುವಳಿಯನ್ನು ಗಟ್ಟಿಯಾಗಿ ಕಟ್ಟಿದ ದ್ರಾವಿಡ ಹೋರಾಟಗಾರರಿಗೆ ಅಧಿಕಾರವೂ ಸಿಕ್ಕಿತು.

read more
ಎಚ್ ವೈ ರಾಜಗೋಪಾಲ್ ಹೇಳಿದ ‘ನೀರು ಮತ್ತು ಮರಳು’ ಎಂಬ ಸೂಫಿ ಕಥೆ

ಎಚ್ ವೈ ರಾಜಗೋಪಾಲ್ ಹೇಳಿದ ‘ನೀರು ಮತ್ತು ಮರಳು’ ಎಂಬ ಸೂಫಿ ಕಥೆ

ನದಿ ಆಗ ತನ್ನನ್ನು ಆವಿಯಾಗಿ ಮಾರ್ಪಡಿಸಿಕೊಂಡು ತನ್ನನ್ನು ಅಕ್ಕರೆಯಿಂದ ಬರಮಾಡಿಕೊಳ್ಳಲು ಕೈಚಾಚಿ ಸಿದ್ಧವಾಗಿದ್ದ ಗಾಳಿಯ ತೋಳತೆಕ್ಕೆಗೆ ಸೇರಿತು. ಗಾಳಿ ಅದನ್ನು ಮೃದುವಾಗಿ ಎತ್ತಿಕೊಂಡು ಆಕಾಶದಲ್ಲಿ ಮೇಲಿನಮೇಲೆ ಏರಿ ನೂರಾರು ಮೈಲು ದೂರ ಸಾಗಿತು.

read more
ಎಚ್ ವೈ ರಾಜಗೋಪಾಲ್ ಹೇಳಿದ ‘ಅಣೆಕಟ್ಟು’ ಎಂಬ ಸೂಫಿ ಕಥೆ

ಎಚ್ ವೈ ರಾಜಗೋಪಾಲ್ ಹೇಳಿದ ‘ಅಣೆಕಟ್ಟು’ ಎಂಬ ಸೂಫಿ ಕಥೆ

ಒಂದು ದಿನ ಆ ಹಿರಿಯ ಮಗನಿಗೆ ಅವನ ತಂದೆ ಕನಸಿನಲ್ಲಿ ಕಾಣಿಸಿಕೊಂಡು ಅವನಿಗೆ ಅಪ್ತವಾಗಿ ನಾಲ್ಕು ಬುದ್ಧಿ ಮಾತು ಹೇಳಿದಂತೆ ಭಾಸವಾಯಿತು. ಅದರಿಂದ ಅವನ ಕಂಗಾಲಾಗಿದ್ದ ಮನಸ್ಸಿಗೆ ಮತ್ತೆ ಭರವಸೆ ಮೂಡಿತು, ಎಷ್ಟೋ ನೆಮ್ಮದಿ, ಧೈರ್ಯ ಬಂತು.

read more
ಹ್ಯಾಲೋವೀನ್ ಎಂಬ ಹೆದರಿಕೆಯ ಖುಷಿಗಳು:ವೈಶಾಲಿ ಬರಹ

ಹ್ಯಾಲೋವೀನ್ ಎಂಬ ಹೆದರಿಕೆಯ ಖುಷಿಗಳು:ವೈಶಾಲಿ ಬರಹ

ಹೈಟೆಕ್ ಆಗುತ್ತಿರುವ ಹಬ್ಬಗಳಲ್ಲಿ ಹ್ಯಾಲೋವೀನ್ ಕೂಡ ಹೊರತಲ್ಲ. ಭಯಾನಕ ಶಬ್ದ ಹೊರಡಿಸುವ ಚಿಕ್ಕ ಚಿಕ್ಕ ಸಾಧನಗಳು, ಮನೆಯೆಲ್ಲ ಹೊಗೆ ಹಾಕಿದಂತೆ ತೋರುವ ಲೈಟಿಂಗ್, ಲೇಸರ್ನಿಂದ ಭಯಾನಕ ಮುಖಗಳನ್ನು ಪರದೆಯ ಮೇಲೆ, ಕಿಟಕಿಯ ಮೇಲೆ ಮೂಡಿಸುವ ಸಾಧನಗಳು.

read more
ಎಳೆಬಿಸಿಲ ಧಾವಂತ ಹಳದಿ ಈ ಫಾಲ್:ವೈಶಾಲಿ ಬರಹ

ಎಳೆಬಿಸಿಲ ಧಾವಂತ ಹಳದಿ ಈ ಫಾಲ್:ವೈಶಾಲಿ ಬರಹ

ಇದ್ಯಾಕೆ ಇಷ್ಟು ಬೇಗ ಹ್ಯಾಲೋವೀನ್ ಅಲಂಕಾರ ಎಂದುಕೊಳ್ಳುತ್ತ ಕ್ಯಾಲೆಂಡರ್ ನೋಡಿದರೆ ಆಗಲೇ ಅಕ್ಟೋಬರ್ ಮೆಟ್ಟಿ ಒಂದು ವಾರವಾಗುತ್ತಿದೆ. ಇನ್ನೇನು ದಶಮಿ, ದೀಪಾವಳಿ ಹಾಗೆ ಕ್ರಿಸ್ ಮಸ್ ರಜೆ ಆಗಿಹೋಯಿತು ಇಡೀ ವರ್ಷ. ನಾನೆಲ್ಲಿ ಕಳೆದು ಹೋಗಿದ್ದೆ ಇಷ್ಟು ದಿನ? ಕಳೆದೆಲ್ಲಿ ಹೋಗಿದ್ದೆ,

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ