Advertisement

ಸಂಪಿಗೆ ಸ್ಪೆಷಲ್

ಹಾರುವ ಭಯದ ಕುರಿತು ವೈಶಾಲಿ ಹೆಗಡೆ

ಹಾರುವ ಭಯದ ಕುರಿತು ವೈಶಾಲಿ ಹೆಗಡೆ

ಮೊದಲಬಾರಿ ವಿಮಾನದಲ್ಲಿ ಪ್ರಯಾಣಿಸುವಾಗ ಮನಸ್ಸಿನ ತುಂಬಾ ಇದ್ದದ್ದು ಹಾರಾಟದ ಸಂಭ್ರಮ. ಎದುರುಗೊಳ್ಳಲು ಕಾಯುತ್ತಿದ್ದವನ ಸೇರುವ ಹಂಬಲ. ಹೊಸನೆಲದ ಹೊಸಜೀವನದ ಕನಸುಗಳು. ಭಯದ ಸಣ್ಣ ಸೆಳಕೂ ಮನದಲ್ಲಿರಲಿಲ್ಲ.

read more
ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ… ವೈಶಾಲಿ ಸ್ವಗತ

ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ… ವೈಶಾಲಿ ಸ್ವಗತ

ಹಾರಿಬಂದು ಕಣ್ಣು ಕಾಣದೆ ಎರಡು ವಿದ್ಯುತ್ತಂತಿಗಳಿಗೆ ಒಟ್ಟಿಗೆ ಬಡಿದುಕೊಂಡಿರಬೇಕು. ಇಲ್ಲ ಅದು ಕುಳಿತಾಗ ಅದರ ಮೈ ಗ್ರೌಂಡ್ ಆಗಿರುವ ಟ್ರಾನ್ಸ್ಫಾರ್ಮಾರ್ ಕಂಬಕ್ಕೋ ಇಲ್ಲ ಇನ್ನೊಂದು ಲೈನಿಗೋ ತಾಕಿರಬೇಕು.  ಇವೆರಡೂ ಸಂದರ್ಭದಲ್ಲಿ ಲೈನುಗಳು ಅಷ್ಟು ಹತ್ತಿರದಲ್ಲಿ ಎಳೆದಂಥವಾಗಿರಬೇಕು.

read more
ಒಂದು ಖಡಕ್ ಚಾಗಾಗಿ ಎಷ್ಟೆಲ್ಲ!

ಒಂದು ಖಡಕ್ ಚಾಗಾಗಿ ಎಷ್ಟೆಲ್ಲ!

ಇನ್ನು ಯಾರದ್ದಾದರೂ ಮನೆಗೆ ಹೋದರೆ ಮತ್ತೊಂದು ಬಗೆ ಇಬ್ಬಗೆ. ಮಧ್ಯಾಹ್ನದ ಊಟಕ್ಕೆ ಕರೆದರೆ, ಊಟ ಮುಗಿಸಿ, ಅದೂ ಇದೂ ಸುದ್ದಿ ಸುಲಿದು, ಕಾಫಿ ಕುಡೀತೀರಾ ಎಂದಾಗ ಮೊದಲು ಮುಜುಗರವಾಗಿ ಹ್ನೂ ಎಂದು ಕಾಫಿ ಕುಡಿದು, ಸರಿಹೋಗದೆ ಮತ್ತೆ ದಾರಿಯಲ್ಲಿ ಚಾ ಜಪ ಮಾಡುತ್ತಿದ್ದೆ.

read more
‘ಅಮ್ಮ ಯಾರು ಈ ಮೈಕಲ್ ಜಾಕ್ಸನ್?’

‘ಅಮ್ಮ ಯಾರು ಈ ಮೈಕಲ್ ಜಾಕ್ಸನ್?’

ಪಾಪರಾಜ್ಜಿಗಳಿಂದ ಮಕ್ಕಳನ್ನು ಮರೆಯಾಗಿಡುತ್ತೇನೆ ಎಂದು ಅವರಿಗೆ ಬುರ್ಖಾ ಹಾಕಿಸಿ ಓಡಾಡಿಸಿದ. ಅವನ ಪುಟ್ಟ ಮಗನನ್ನು ತನ್ನ ಅಭಿಮಾನಿಗಳಿಗೆ ತೋರಿಸಲು ಹೋಗಿ ಎತ್ತರ ಮಹಡಿಯ ಕಿಟಕಿಯಿಂದ ತೂಗಿಸಿದ್ದಕ್ಕಾಗಿ ಮತ್ತೆ ಕೆಂಗಣ್ಣಿಗೆ ಗುರಿಯಾದ.

read more
ನೆಹರು ಮೈದಾನದ ಹಸಿವಿನ ದಿನಗಳು

ನೆಹರು ಮೈದಾನದ ಹಸಿವಿನ ದಿನಗಳು

ನನ್ನ ಹದಿನೈದನೇ ಅಥವಾ ಹದಿನಾರನೇ ವರುಷದಲ್ಲಿರಬಹುದು. ಸರಿಯಾಗಿ ಕೈಗೆ ಸಿಗದ ಕೆಲಸ, ಸಾಯಿಸುವ ಹಸಿವಿನ ನೋವು ತುಂಬಿದ ದಿನ ಎಲ್ಲಿಗೆ ಹೋಗಬೇಕೆಂದು ತಿಳಿಯದೆ, ಎಲ್ಲಾದರೊಂದೆಡೆ, ನೀರು ಕುಡಿದು ನಡೆದು ಹೋಗುತ್ತಿದ್ದೆ.

read more
ಹಸು ಸಾಕುವ ಕಷ್ಟಸುಖಗಳು: ಎ.ಪಿ.ರಾಧಾಕೃಷ್ಣ ಬರಹ

ಹಸು ಸಾಕುವ ಕಷ್ಟಸುಖಗಳು: ಎ.ಪಿ.ರಾಧಾಕೃಷ್ಣ ಬರಹ

ಸಬ್ಸಿಡಿ ಘೋಷಣೆಯಾದೊಡನೆ ಹಸುಗಳಿಗೆ ಖಾಯಸ್ಸು ಹೆಚ್ಚುತ್ತದೆ. ಸಬ್ಸಿಡಿ ಆಶೆಗೆ ಡೈರಿಗಳನ್ನು ಆರಂಭಿಸುವವರಿದ್ದಾರೆ. ಒಮ್ಮೆಲೇ ದೊಡ್ಡ ಮಟ್ಟದಲ್ಲಿ ಡೈರಿ ಆರಂಭಿಸಿ, ಒಂದೆರಡು ವರ್ಷಗಳಲ್ಲಿ  ಸದ್ದಿಲ್ಲದೇ ಡೈರಿ ಮುಚ್ಚಿದವರೂ ಹಲವರಿದ್ದಾರೆ.

read more
ಲೇಸರ್ ಕಿರಣಕ್ಕೆ ಐವತ್ತು ವರುಷ: ಎ.ಪಿ. ರಾಧಾಕೃಷ್ಣ ಬರಹ

ಲೇಸರ್ ಕಿರಣಕ್ಕೆ ಐವತ್ತು ವರುಷ: ಎ.ಪಿ. ರಾಧಾಕೃಷ್ಣ ಬರಹ

ಮೂರು ತಿಂಗಳುಗಳ ಅಹರ್ನಿಶಿ ಪ್ರಯತ್ನದಲ್ಲಿ ಮೈಮಾನ್ ರೂಪಿಸಿದ ಅಂಗೈ ಗಾತ್ರದ ಪುಟ್ಟ ಉಪಕರಣವನ್ನು. ಉಪಕರಣದೊಳಗೆ ಆರು ಸೆಂಟಿಮೀಟರ್ ಉದ್ದದ ನಸುಕೆಂಪು ಬಣ್ಣದ ರೂಬಿ ಎಂಬ ಹರಳು. ಅದನ್ನಾವರಿಸಿತ್ತು ಸುರುಳಿಯಾಕಾರದ ಕ್ಸೆನಾನ್ ವಿದ್ಯುದ್ದೀಪ.

read more
ಹೈಟಿಯಲ್ಲಿ ಮೈ ಕುಲುಕಿದ ಕೊಲೆಗಡುಕಿ ವಸುಂಧರೆ

ಹೈಟಿಯಲ್ಲಿ ಮೈ ಕುಲುಕಿದ ಕೊಲೆಗಡುಕಿ ವಸುಂಧರೆ

ವಾಸ್ತವವಾಗಿ ಬೃಹತ್ ಪರ್ವತ ಶ್ರೇಣಿಗಳು ಹುಟ್ಟುವುದಕ್ಕೂ ಶಿಲಾಪದರಗಳ ಮುಖಾಮುಖಿಯೇ ಕಾರಣ. ಸುಮಾರು ನಾಲ್ಕು ಕೋಟಿ ವರ್ಷಗಳ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾವನ್ನು ಹೊತ್ತ ಶಿಲಾಪದರವು ಆಫ್ರಿಕಾ ಖಂಡದ ಶಿಲಾಪದರದೊಂದಿಗೆ ಜೋಡಿಕೊಂಡಿತ್ತು.

read more
ನಾರ್ಳೀಕರ್ ಹೇಳಿದ ವೈಜ್ಞಾನಿಕ ಮನೋಧರ್ಮ

ನಾರ್ಳೀಕರ್ ಹೇಳಿದ ವೈಜ್ಞಾನಿಕ ಮನೋಧರ್ಮ

ಹಲವು ಸರಕಾರೇತರ ಸಂಸ್ಥೆಗಳು ವೈಚಾರಿಕ ಪ್ರಜ್ಞೆಯನ್ನು ಪಸರಿಸುತ್ತ ಅಂಧ ಆಚರಣೆಯ ನಿರ್ಮೂಲನಕ್ಕೆ ಪ್ರಯತ್ನಿಸುತ್ತಿವೆ. ಉಪನ್ಯಾಸ, ಪ್ರಾತ್ಯಕ್ಷಿಕೆ, ಬೀದಿ ನಾಟಕ, ಪ್ರಯೋಗಗಳ ಮೂಲಕ ಪವಾಡ ಎನ್ನುವ ಘಟನೆಯ ಸತ್ಯವನ್ನು ಬಯಲು ಮಾಡುವಲ್ಲಿ ನಿರತವಾಗಿವೆ.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ