ಪ್ರಾಜೆಕ್ಟ್ ಕನ್ನಡ ಕಾವ್ಯ: ಸುದರ್ಶನ್ ಬರೆದ ಕತೆ
ಕವಿ, ಪದ್ಯ, ಸಂಪಾದಕ, ಪ್ರಕಟಣೆ ಮತ್ತು ಅದರ ಆಜುಬಾಜಿನ ಹಲವು ಹತ್ತು ಸಂಗತಿಗಳು. ಈ ಭಾನುವಾರದ ನಿಮ್ಮ ಓದಿಗೆ ಇಲ್ಲೊಂದು ನೀಳ್ಗತೆ
ಕಾನೂನು ಕಾವಲು: ಸುದರ್ಶನ್ ಬರೆದ ಕತೆ
ಹಳ್ಳಿಯಿಂದ ಬಂದವ ಇಷ್ಟೆಲ್ಲಾ ತಾಪತ್ರಯ ಇರತ್ತೆ ಅಂದುಕೊಂಡಿರಲಿಲ್ಲ. ಅವನು ಅನ್ನಿಸೋದು ಕಾನೂನು ಎಲ್ಲರಿಗೂ ಯಾವಾಗಲೂ ನಿಲುಕೋ ಹಾಗಿರಬೇಕು ಅಂತ.
ಇಂಡಿಯಾ ಮತ್ತು ಈರುಳ್ಳಿ: ರಾಜು ಹೆಗಡೆ ಬರೆದ ದಿನದ ಕವಿತೆ
ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಕತೆ ‘ಅವನು ಅವಳು’
ಜೋಯಿಸರು ಶ್ರೀಧರನ ಬಳಿ ಬಂದು ‘ನೀವು ಒಳಗೆ ಬನ್ನಿ’ ಎಂದು ಪಕ್ಕದ ವಿಶಾಲವಾದ ಕೊಠಡಿಗೆ ಕೊಂಡೊಯ್ದರು. ಅದೇ ನಿಜವಾದ ಚಿತಾಗಾರ. ದೊಡ್ಡ ಕಿಟಕಿಯ ಮುಂದೆ ಶವದ ಪೆಟ್ಟಿಗೆಯನ್ನು ಕನ್ವೆಯರ್ ಮೇಲೆ ಇಡಲಾಗಿದೆ.
ಸಹ್ಯಾದ್ರಿ ನಾಗರಾಜ್: ಮಳೆ ಕಾವ್ಯಶಾಲೆ
‘ಮುಗಿಲು ಅಳುತ್ತಿದೆ ನನ್ನ ಬದಲು’ ಎಂದು ನಮ್ಮನ್ನು ನಾವೇ ಸಮಾಧಾನಿಸಿಕೊಂಡರೂ ಅದ್ಯಾಕೋ ಈ ಮೊದಲ ಮಳೆ ಒಮ್ಮೊಮ್ಮೆ ರೇಜಿಗೆ. ಮೋಡಗಳಿಗೆ ಗಾಳ ಹಾಕಿ ನಿಲ್ಲಿಸಿ ಆಕಾಶಕ್ಕೊಂದು ದೂರು ಬಿಸಾಕುವ ಉಮೇದು ನಮಗೆ.
ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
ಸಂಧ್ಯಾ ಬರೆದ ದಿನದ ಕವಿತೆ
ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
ಭಾನುವಾರದ ವಿಶೇಷ: ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ’
ಮೀನು ತಿನ್ನುವವಳನ್ನು ಮದುವೆಯಾದಂದಿನಿಂದಲೂ ಅದನ್ನು ಕಲಿತವನು. ತನ್ನದೇ ಜೊತೆಗೆ ಕೆಲಸ ಮಾಡುವ ಕಮಲಾಕರ ದೇಸಾಯಿ ಗಂತೂ ದಿನಾಲೂ ಮೀನು ಬೇಕೇ ಬೇಕು.
ಬಂಡೆಯಲ್ಲ ಕೆತ್ತನೆಯಾಗುತ್ತೇನೆ: ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ.