Advertisement

ಅಂಕಣ

ಮಕ್ಕಳು ವೀ ಆರ್ ಇನ್ ಚಾರ್ಜ್ ಎಂದಾಗ…: ವಿನತೆ ಶರ್ಮಾ ಅಂಕಣ

ಮಕ್ಕಳು ವೀ ಆರ್ ಇನ್ ಚಾರ್ಜ್ ಎಂದಾಗ…: ವಿನತೆ ಶರ್ಮಾ ಅಂಕಣ

“ಶಾಲಾಮಕ್ಕಳ ಕಲಿಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸಿ, ಮಕ್ಕಳ ನಿರ್ಧಾರಗಳಿಗೆ, ಆಯ್ಕೆಗೆ, ನಡೆನುಡಿಗೆ ಮತ್ತು ಅವರ ದನಿಗೆ ಮೊದಲ ಆದ್ಯತೆ. ಶಿಕ್ಷಕರೊಂದಿಗೆ ಜೊತೆಗೂಡಿ ಶಾಲೆಗೆ ಸಂಬಂಧಿಸಿದ, ಕಲಿಕಾ ವಸ್ತು, ಸಾಮಗ್ರಿ ಮತ್ತು ವಿಧಾನಗಳಿಗೆ ಸಂಬಂಧಪಟ್ಟ ನಿಯಮಗಳನ್ನು, ಕ್ರಮಗಳನ್ನು ಮಕ್ಕಳು ಚರ್ಚಿಸಿ, ಸಹಮತದಿಂದ ಆಚರಣೆಗೆ ತರುತ್ತಾರೆ.”

read more
“ಮನೆಯಂಗಳದಿ ಕರುವೊಂದು ಚಂಗನೇ…”: ರೂಪಶ್ರೀ ಅಂಕಣ

“ಮನೆಯಂಗಳದಿ ಕರುವೊಂದು ಚಂಗನೇ…”: ರೂಪಶ್ರೀ ಅಂಕಣ

“ಹೆಗಲೇರಿದ್ದ ಮಣ ಭಾರದ ಬ್ಯಾಗನ್ನ ಕೆಳಗಿಳಿಸದೇ, ನಮ್ಮನೆಯ ಬಾಗಿಲನ್ನೂ ಕಾಣದೇ, ಕರುವನ್ನು ನೋಡಲು ಅದರ ಅಮ್ಮನ ಹತ್ತಿರ ಹೋದರೆ ಕರುಮಾತ್ರ ಅಲ್ಲಿ ಕಂಡಿರಲಿಲ್ಲ. ಪಿಚ್ಚಮ್ಮ ಆಂಟಿಯನ್ನು ಕೇಳೋಣವೆಂದು ಅವರ ಮನೆಯ ಒಳಗೆ ಗೋಣು ಹಾಕಿ ಕೂಗಿ ನೋಡಿದೆ.”

read more
ಚೀಸನು ಮೆಲ್ಲದ ನಾಲಗೆ ಯಾಕೆ?:ಸೀಮಾ ಹೆಗಡೆ ಅಂಕಣ

ಚೀಸನು ಮೆಲ್ಲದ ನಾಲಗೆ ಯಾಕೆ?:ಸೀಮಾ ಹೆಗಡೆ ಅಂಕಣ

“ಚೀಸ್ ಮಾರುಕಟ್ಟೆಯಲ್ಲಿ ಬೆಲೆ ಚೌಕಾಶಿಮಾಡಿ ಕೈ ಮುಟ್ಟುತ್ತಾ, ಒಬ್ಬರು ಇನ್ನೊಬ್ಬರ ಕೈಗೆ ಚಪ್ಪಾಳೆ ಹೊಡೆಯುವುದನ್ನು ಮೊದಲಬಾರಿಗೆ ನೋಡಿದಾಗ ನನಗೆ ಚಿಕ್ಕಂದಿನಲ್ಲಿ ಅಪ್ಪನ ಕೊಟ್ಟಿಗೆಗೆ ಆಕಳುಗಳನ್ನು ಕೊಳ್ಳಲು ಗಿರಾಕಿಗಳನ್ನು ಕರೆತರುವ ದಲ್ಲಾಳಿಗಳ ನೆನಪಾಗಿತ್ತು.”

read more
ಮಲೆಬೆಟ್ಟುವಿನಲ್ಲಿ ಮಳೆ ಬಿದ್ದ ಇರುಳು:ಪ್ರಸಾದ್ ಶೆಣೈ ಕಥಾನಕ

ಮಲೆಬೆಟ್ಟುವಿನಲ್ಲಿ ಮಳೆ ಬಿದ್ದ ಇರುಳು:ಪ್ರಸಾದ್ ಶೆಣೈ ಕಥಾನಕ

“ಅವರು ಚಂದದಿಂದ ಮಾತನಾಡುವ ಪರಿ ನೋಡಿ “ಈ ಶೆಟ್ಟರು ಒಂಚೂರು ಕೀಲಿ ಕೊಟ್ಟರೆ ಬಾಯ್ತುಂಬಾ ಮಾತಾಡುವ ಅಸಾಮಿಯೇ” ಅಂತನ್ನಿಸಿ ನಂಗೂ ಎಲ್ಲಿಲ್ಲದ ಮೂಡು ಬಂತು. ಅಷ್ಟೊಷ್ಟಿಗೆ ಸುತ್ತಲಿನ ಬಾಳೆ ಮರಗಳನ್ನು ವಿಚಲಿತಗೊಳಿಸಿ, ಭತ್ತದ ಗದ್ದೆಯಿಂದ ಸುಯ್ ಸುಯ್ ಅನ್ನುವ ತೆನೆಗಾಳಿ ಬೀಸಿ ಮೈ ತಂಪು ಮಾಡಿತು.”

read more
ಔಟ್ ಬ್ಯಾಕ್ ಎಂಬ ಆಸ್ಟ್ರೇಲಿಯಾದ ಅನೂಹ್ಯ ನಿಗೂಡ

ಔಟ್ ಬ್ಯಾಕ್ ಎಂಬ ಆಸ್ಟ್ರೇಲಿಯಾದ ಅನೂಹ್ಯ ನಿಗೂಡ

“ಔಟ್ ಬ್ಯಾಕ್ ಎಂದು ಬಿಳಿಯರು ಕರೆದರೂ ಅದು ನಿಜಕ್ಕೂ ಸಮುದ್ರದಿಂದ ಎರಡು ಘಂಟೆ ಪ್ರಯಾಣದ ಒಳನಾಡು ಪ್ರದೇಶ. ಸಮುದ್ರದ ಗಾಳಿ ಇಲ್ಲಿಗೆ ಸೋಕುವುದೂ ಇಲ್ಲ. ನೀರಿನ ಸೆಲೆ ಕಡಿಮೆ. ಎಲ್ಲೆಲ್ಲೂ ಗಮ್ ಟ್ರೀ ಮತ್ತು ಪೇಪರ್ ಬ್ಯಾಕ್ ಟ್ರೀ.”

read more
ದುರ್ಗ ದೇವರ ಕಾಡಲ್ಲಿ ಮಗುವಿನಂತಹ ಸಾಯಂಕಾಲ:ಪ್ರಸಾದ್ ಶೆಣೈ ಕಥಾನಕ

ದುರ್ಗ ದೇವರ ಕಾಡಲ್ಲಿ ಮಗುವಿನಂತಹ ಸಾಯಂಕಾಲ:ಪ್ರಸಾದ್ ಶೆಣೈ ಕಥಾನಕ

“ಮನುಷ್ಯ ತನ್ನ ಸ್ವಾರ್ಥಕ್ಕೆ ಕಾಡು ಕಡಿಯೋದು, ನಾವೆಲ್ಲ ಹಳಬರು, ನಾವಿರುವ ತನಕ ಈ ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಉಳಿಸಿಕೊಳ್ತೇವೆ” ಎಂದು ಅಲ್ಲೇ ಕೂತಿದ್ದ ಜಾನಕಮ್ಮ ತಮ್ಮದೂ ಒಂದು ಅಭಿಮತ ಸೇರಿಸಿದರು. ಆ ಎರಡೂ ಜೀವಗಳನ್ನು ನೋಡಿದಾಗ ಅವರ ಕಣ್ಣಲ್ಲೇ ಅನುಭವದ ಹಸಿರ ಪ್ರಪಂಚವೊಂದನ್ನು ಕಂಡಂತಾಯ್ತು.”

read more
ಕಳೆದು ಹೋದವರ ಕಥನಗಾರ್ತಿ ಊಡ್ಜರೂ ನೂನುಕ್ಕಲ್

ಕಳೆದು ಹೋದವರ ಕಥನಗಾರ್ತಿ ಊಡ್ಜರೂ ನೂನುಕ್ಕಲ್

“ ಸಾಂಪ್ರದಾಯಿಕ ಓದು-ಬರಹವೆಂಬ ವಿದ್ಯೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಭೂಮಿಗೆ ಹತ್ತಿರವಾಗಿ ವಾಸಿಸುತ್ತಿದ್ದ ಅಬರಿಜಿನಲ್ ಹೆಂಗಸರು ಮತ್ತು ಈಗಿನ ಹೊಸಪೀಳಿಗೆಯ ಹೆಂಗಸರಿಗೂ ನಡುವೆ ಒಂದು ಶತಮಾನದ ದೀರ್ಘ ಮೌನವಿದೆ.”

read more
ಮುಂಗಾರಿನ ಮಂದ ಬಣ್ಣಗಳು ಮತ್ತು ಅಘನಾಶಿನಿಯ ಮೀನುದೋಣಿಗಳು

ಮುಂಗಾರಿನ ಮಂದ ಬಣ್ಣಗಳು ಮತ್ತು ಅಘನಾಶಿನಿಯ ಮೀನುದೋಣಿಗಳು

ದೇಶದ ಆಕಾಶದ ತುಂಬ ಮುಂಗಾರ ಮಳೆ ಲಾಸ್ಯವಾಡುತ್ತಿರುವ ಈ ವರ್ಷ ಋತುವಿನಲ್ಲಿ ಕುಮಟಾ ಮೂಲದ ಛಾಯಾಗ್ರಾಹಕ ದಿನೇಶ್ ಮಾನೀರ ಕ್ಯಾಮೆರಾ ಹಿಡಿದು ತಮ್ಮೂರಿಗೆ ಮಳೆಯ ಜೊತೆ ಮಾತಾಡಿಸಲು ಹೋಗಿದ್ದಾರೆ. ಈ ಮಳೆಗಾಲದಲ್ಲಿ ಕೊಡೆ ಬಿಟ್ಟು ತಿರುಗಾಡಿದರೂ ಕ್ಯಾಮೆರಾ ಬಿಟ್ಟು ನಡೆಯಲಾರೆ ಎನ್ನುವಷ್ಟು ಛಾಯಾಗ್ರಹಣ ನಿಷ್ಠರು ದಿನೇಶ್.

read more
ಇದ್ದದ್ದ ಕೆಡವಿ ಸಲ್ಲದ್ದ ಕಟ್ಟುವವರು:ರೂಪಶ್ರೀ ಅಂಕಣ

ಇದ್ದದ್ದ ಕೆಡವಿ ಸಲ್ಲದ್ದ ಕಟ್ಟುವವರು:ರೂಪಶ್ರೀ ಅಂಕಣ

“ನಾವು ಎಷ್ಟೆಲ್ಲ ತಿರುಗಾಡಿದರೂ, ಯಾವೆಲ್ಲ ಸಮುದ್ರಗಳನ್ನು ದಾಟಿದರೂ ವಾಪಾಸ್ಸು ಬರುವುದು ಮನೆಯೆಂಬ ತಾಣಕ್ಕೆ. ಮನೆ ಬಿಟ್ಟು ಹೊರಗೆ ಸ್ವರ್ಗದಲ್ಲಿದ್ದರೂ ನಿದ್ರೆ ಹತ್ತುವುದೇ ಇಲ್ಲ. ಮನೆ ಅಂದ್ರೆ ಮನದ ತಂಗುದಾಣ.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ