ಗೀತಾ ವಸಂತ ಬರೆದ ಎರಡು ಹೊಸ ಪದ್ಯಗಳು
“ಚಿತ್ತ ಚೇತನವೇ ಜಿಗಿದಾಡಿದಂತೆ
ಕೈಗೆಟುಕದೆ ಹಾರುತ್ತಾಳೆ
ಜೀವಕ್ಕೆ ಮೂಡಿದ ರೆಕ್ಕೆ ಆಕೆ.”
ಡಾ. ಗೀತಾ ವಸಂತ ಬರೆದ ಕವಿತೆಗಳು. ನಿಮ್ಮ ಓದಿಗಾಗಿ..
Posted by ಡಾ. ಗೀತಾ ವಸಂತ | Mar 26, 2018 | ದಿನದ ಕವಿತೆ |
“ಚಿತ್ತ ಚೇತನವೇ ಜಿಗಿದಾಡಿದಂತೆ
ಕೈಗೆಟುಕದೆ ಹಾರುತ್ತಾಳೆ
ಜೀವಕ್ಕೆ ಮೂಡಿದ ರೆಕ್ಕೆ ಆಕೆ.”
ಡಾ. ಗೀತಾ ವಸಂತ ಬರೆದ ಕವಿತೆಗಳು. ನಿಮ್ಮ ಓದಿಗಾಗಿ..
Posted by ಯೋಗೀಂದ್ರ ಮರವಂತೆ | Mar 26, 2018 | ಅಂಕಣ |
ಚಳಿಗಾಲದ ತುಂಬೆಲ್ಲ ಕಡುಚಳಿಯ ಬಗೆಗಿನ ದೂರುಗಳು, ಕಳವಳ, ಗೊಣಗಾಟ, ಕೇಕೆಗಳು, ಕವಿತೆಗಳು ಜೊತೆಜೊತೆಯಾಗಿ ಕೇಳಿದವು. ಚಳಿಯ ಹಾಡು, ಹಿಮದಲ್ಲಿ ಕುಣಿತ ಕೇಕೆಗಳನ್ನು ಕೇಳುತ್ತ ನೋಡುತ್ತಾ “ಸ್ನೋ ಮ್ಯಾನ್” ಗಳೂ ಮೆಲ್ಲನೆ ಕರಗಿದವು.
Read MorePosted by ಡಾ. ನಾ. ಡಿಸೋಜ | Mar 24, 2018 | ಸಾಹಿತ್ಯ |
“ನೋಡಮ್ಮ ಓರ್ವ ಹೆಂಗಸಿಗೆ ಕೊಡಬಹುದಾದ ಬಹಳ ದೊಡ್ಡ ಗೌರವ ಇದು… ತಾಯಿ ಅಂತ ಕರೆಯೋದು ಕರೆಸಿ ಕೊಳ್ಳೋದು ಒಂದು ಪುಣ್ಯದ ಕೆಲಸ…. ಹಾಗೆ ಕರೆಯೋದೇ ಬೇಡ ಅಂದರೆ ಬೇಡ ಬಿಡಿ…
Read MorePosted by ಕೆಂಡಸಂಪಿಗೆ | Mar 23, 2018 | video of the day |
ಮಾಸ್ತಿ ವೆಂಕಟೇಶ ಐಯಂಗಾರ್: ಒಂದು ಸಾಕ್ಷ್ಯಚಿತ್ರ
Read MorePosted by ಸೀಮಾ ಎಸ್ ಹೆಗಡೆ | Mar 23, 2018 | ಅಂಕಣ, ದಿನದ ಅಗ್ರ ಬರಹ |
ಇಲ್ಲಿ ಬಂದ ಮೊದಮೊದಲು ಅವರನ್ನೆಲ್ಲ ನೋಡಿದಾಗ ನನಗೆ ಹಲವಾರು ಬಾರಿ ಅನಿಸುತ್ತಿತ್ತು- ಬೇರೆ ಸಂಸ್ಕೃತಿಗೆ ಎಷ್ಟೊಂದು ಒಗ್ಗಿಹೋಗಿದ್ದಾರೆ ಎಂದು. ಆದರೆ ಇಲ್ಲಿ ಹಲವಾರು ವರುಷಗಳನ್ನು ಕಳೆದ ಮೇಲೆ ಅವರ ಇನ್ನೊಂದು ಮುಖದ ಪರಿಚಯವಾಗುತ್ತಿದೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…
Read More