Advertisement

Month: May 2024

ಶ್ರೀಕಲಾ ಹೆಗಡೆ ಬರೆದ ಎರಡು ಹೊಸ ಕವಿತೆಗಳು

ಸಾಮಾನುಗಳೆಲ್ಲ ಬಿಕರಿಯಾಗುವವು;
ಸಂತೆಯಲ್ಲಿ ಗುಡ್ಡೆ ಹಾಕಿದ್ದು
ಹತ್ತೂರಿಗೆ ಹರಿದು ಹಂಚಿಹೋಗಿದೆ
ಬಿಸಿಲಿಗೆ ಬಾಡಿದ್ದನ್ನೂ
ಬಿಡುವುದಿಲ್ಲ ಜನ
ಎಲ್ಲಾ ಕೊಳ್ಳುತ್ತಾರೆ, ಚೌಕಾಸಿ ಮಾಡಿಯಾದರೂ!
ಹಸಿವು ಕಾದಿರುತ್ತದೆ ಹೊಟ್ಟೆಯಲ್ಲಿ
ಬಡತನ ಮನೆಯಲ್ಲಿ…. ಶ್ರೀಕಲಾ ಹೆಗಡೆ ಬರೆದ ಎರಡು ಹೊಸ ಕವಿತೆಗಳು

Read More

ಮುಂಗಾರಿನ ಮಂದ ಬಣ್ಣಗಳು ಮತ್ತು ಅಘನಾಶಿನಿಯ ಮೀನುದೋಣಿಗಳು

ದೇಶದ ಆಕಾಶದ ತುಂಬ ಮುಂಗಾರ ಮಳೆ ಲಾಸ್ಯವಾಡುತ್ತಿರುವ ಈ ವರ್ಷ ಋತುವಿನಲ್ಲಿ ಕುಮಟಾ ಮೂಲದ ಛಾಯಾಗ್ರಾಹಕ ದಿನೇಶ್ ಮಾನೀರ ಕ್ಯಾಮೆರಾ ಹಿಡಿದು ತಮ್ಮೂರಿಗೆ ಮಳೆಯ ಜೊತೆ ಮಾತಾಡಿಸಲು ಹೋಗಿದ್ದಾರೆ. ಈ ಮಳೆಗಾಲದಲ್ಲಿ ಕೊಡೆ ಬಿಟ್ಟು ತಿರುಗಾಡಿದರೂ ಕ್ಯಾಮೆರಾ ಬಿಟ್ಟು ನಡೆಯಲಾರೆ ಎನ್ನುವಷ್ಟು ಛಾಯಾಗ್ರಹಣ ನಿಷ್ಠರು ದಿನೇಶ್.

Read More

ನಾನು ಲಲಿತಾ ನಾಯಕ್, ಲಂಬಾಣಿ ತಾಂಡಾದಲ್ಲಿ ಅರಳಿದ ಹುಡುಗಿ

”ನಾನು ರಾಜಕಾರಣಕ್ಕೆ ಬಂದು ಬರವಣಿಗೆಯ ಕತ್ತು ಹಿಚುಕುತ್ತಿದ್ದೇವೇನೋ ಎಂದು ಆಗಾಗ ಅಳುಕಾಗುತ್ತಿತ್ತು. ಒಳಗಿನ ಅದಮ್ಯ ಹಂಬಲ ಮತ್ತೆ ಮತ್ತೆ ಕಣ್ತೆರೆದು ಬರೆಸಿತು. ಕವಿತೆ, ಕತೆ, ಕಾದಂಬರಿ, ಲೇಖನಗಳು ಬಂದವು. ಚಿಕ್ಕವಳಿದ್ದಾಗ ಅರಳಿದ ಈ ವ್ಯಾಮೋಹ ಇಂದಿನವರೆಗೂ ನನ್ನೊಳಗಿದೆ.”

Read More

ದರ್ಶನ್ ತೆಗೆದ ಈ ದಿನದ ಚಿತ್ರ.

ಈ ದಿನದ ಚಿತ್ರ ತೆಗೆದವರು ದರ್ಶನ್ ಎಂ. ಎಸ್. ಸಾಫ್ಟವೇರ್ ಕಂಪನಿಯೊಂದರ ಉದ್ಯೋಗಿ. ಚಾರಣ, ಸಾಹಸ, ಸುತ್ತಾಟ, ಪಕ್ಷಿ ವೀಕ್ಷಣೆ, ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ