Advertisement

Month: May 2024

ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು

ತಮ್ಮಷ್ಟಕ್ಕೇ ಆಗಿಬಿಡುವುದಿಲ್ಲವಂತೆ
ಈ ವೃತ್ತಗಳು!
ನನ್ನಂತಹಾ ಲಕ್ಷೋಪಲಕ್ಷ
ಅಬ್ಬೇಪಾರಿಗಳು ದಿಕ್ತಪ್ಪಿ
ಹಲವು ಮುರುಕು ಹಾದಿಗಳಲ್ಲಿ
ಒಂದುಗೂಡಿ
ಹೈರಾಣಾಗಿ ಬಂದು ನಿಂತು
ಸೃಷ್ಟಿಯಾಗುತ್ತವಂತೆ ವೃತ್ತಗಳು…… ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು

Read More

ಹಿಮನಗರಿಯೊಂದರ ರಾಜಕೀಯ ಸಂಕಟಗಳ ಕಥನ

“ಜಗತ್ಪ್ರಸಿದ್ಧ ಟರ್ಕಿಷ್ ಬರಹಗಾರ ಒರ್ಹಾನ್ ಪಾಮುಕ್ ಅವರ ರಾಜಕೀಯ ಕಾದಂಬರಿ `ಹಿಮ’ 2002 ರಲ್ಲಿ ಪ್ರಕಟಗೊಂಡಿದೆ. ಟರ್ಕಿ ದೇಶದ ಈಶಾನ್ಯ ದಿಕ್ಕಿನಲ್ಲಿರುವ `ಕಾರ್ಸ್’ ಎಂಬ ಸಣ್ಣ ನಗರವೊಂದರಲ್ಲಿ ನಡೆಯುವ ಘಟನಾವಳಿಗಳ ಸುತ್ತ ಹೆಣೆದ ಈ ಕಥಾನಕ ಒಂದು ವಿನೂತನ ಬಗೆಯ ರಾಜಕೀಯ ಕಾದಂಬರಿ.”

Read More

ಸುರೇಶ್ ಜೋಶಿ ಬರೆದ ಗುಜರಾತೀ ಸಣ್ಣ ಕಥೆ ‘ತೇಪೆ’

”ಅವನು ಸೂಜಿ ದಾರವನ್ನು ಕೈಯಲ್ಲಿ ಹಿಡಿದು ಮನೆಯ ಮುಂದಿರುವ ಬೀದಿ ದೀಪದ ಬೆಳಕಲ್ಲಿ ಹರಿದ ತನ್ನ ಕೋಟಿಗೆ ತೇಪೆ ಹಚ್ಚಲು ಎಷ್ಟು ಬಟ್ಟೆ ಬೇಕಾಗಬಹುದೆಂದು ಅಳತೆ ಮಾಡಿದ. ಚಾಪೆಯ ಕೆಳಗಿಟ್ಟ ಹರಿದ ಬಟ್ಟೆಯ ಗಂಟನ್ನು ಹೊರ ತೆಗೆದು ಆ ಕೋಟಿಗೆ ಸರಿ ಹೊಂದುವ ಬಟ್ಟೆ ನೋಡಿದ.”

Read More

ಪುಟ್ಟ ಹುಡುಗಿಯ ಕಾಲ್ಪನಿಕ ಮಂಗಗಳೂ ಕಾಲ್ಪನಿಕ ಹೋರಾಟಗಳೂ….

ನಾನು ಅನುಭವಿಸಿದ ನೋವು, ಸಂಕಟ, ಅವಮಾನ, ದುಃಖ, ಅಭದ್ರತೆ, ಅನಾಥತೆಯೆಂಬೆಲ್ಲಾ ಮಂಗಗಳ ದಾಳಿಗೆ ಅಡ್ಡಲಾಗಿ ಆ ಭಗವಂತನೆಂಬೋ ಸೆಕ್ಯೂರಿಟಿಯು ನಿಂತು ನನ್ನ ಗೆಲ್ಲಿಸಿದ್ದೇ ಈ ಪ್ರಸಂಗವೆಂತಲೂ ಹೇಗೆ ಅರಿತುಕೊಂಡೇನು ಆಗ? 

Read More

ಹಳ್ಳಾಡಿ ಮತ್ತು ರಮೇಶ್ ಭಂಡಾರಿ ತಂಡದ ಕೌರವರ ಒಡ್ಡೋಲಗ

ಹಳ್ಳಾಡಿ ಮತ್ತು ರಮೇಶ್ ಭಂಡಾರಿ ತಂಡದಿಂದ ಕೌರವರ ಒಡ್ಡೋಲಗ ಮತ್ತು ಹಾಸ್ಯಭರಿತ ಮಾತುಕತೆಯ ಯಕ್ಷಗಾನ ಪ್ರಸ್ತುತಿ.
ಕೃಪೆ:ಯಕ್ಷಗಾನ ಲೋಕ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ