Advertisement

Month: April 2024

ಯುದ್ಧ ಎಂಬ ಅಮಾನುಷ ಕ್ರೌರ್ಯದ ಕಪ್ಪು ಮತ್ತು ಬಿಳುಪು ಆಯಾಮಗಳು

‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’, ಒಂದು ರೀತಿ ಯುದ್ಧದ ನೈತಿಕ ವ್ಯಂಗ್ಯದ ಕನ್ನಡಿ. ಯುದ್ಧ ಬರೀ ರಾಷ್ಟ್ರ, ರಾಷ್ಟ್ರವನ್ನು ಅತ್ಯಾಚಾರ ಮಾಡುವ ಕ್ರಮ ಮಾತ್ರವಲ್ಲ, ಬದಲು ರಾಷ್ಟ್ರವು ಪ್ರತೀ ಎದುರಾಳಿಯ ವಿರುದ್ಧ ಉಂಟುಮಾಡುವ, ಕೈಗೊಳ್ಳುವ ಸಂಗತಿಗಳೂ ಕೂಡಾ ನೈತಿಕವೇ ಆಗುತ್ತದೆ ಎನ್ನುವುದನ್ನೂ ಈ ಸಿನಿಮಾ ಸೂಚಿಸುತ್ತದೆ.

Read More

ರಜನಿ ಗರುಡ ಬರೆದ ದಿನದ ಕವಿತೆ

ಉದುರಿದ್ದು, ಹರಿದಿದ್ದು, ಹಾದುಹೋಗಿದ್ದು, ಹಿಡಿದಿದ್ದು,
ಕೊಯ್ದಿದ್ದು, ದಾಟಿದ್ದು…..
ಎಲ್ಲವೂ ಕೈ ಮುಗಿದು ನಿಂತಿದ್ದವು
ಅಶಕ್ತ ಪ್ರೇಮದ ಎದುರು… ರಜನಿ ಗರುಡ ಬರೆದ ದಿನದ ಕವಿತೆ

Read More

ಡಾ. ಅಭಿಜಿತ್ ತೆಗೆದ ಈ ದಿನದ ಚಿತ್ರ

ಡಾ. ಅಭಿಜಿತ್ ಎ.ಪಿ.ಸಿ. ಮೈಸೂರಿನಲ್ಲಿ ಹೋಮಿಯೋಪಥಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕೃತಿ ಮತ್ತು ಕೃಷಿಯಲ್ಲಿ ಅಗಾಧ ಆಸಕ್ತಿ ಹೊಂದಿರುವ ಡಾ. ಅಭಿಜಿತ್ ಕೃಷಿಯನ್ನೂ ಮಾಡುತ್ತಿದ್ದಾರೆ. ಪ್ರಾಣಿ-ಪಕ್ಷಿ ವೀಕ್ಷಣೆ, ಜೇಡಗಳ ಛಾಯಾಗ್ರಹಣ ಇವರ ಆಸಕ್ತಿಯ ವಿಷಯಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಚೌಡಿ ಮೈಮೇಲೆ ಬಂದಾಗ ದುಗ್ಗತ್ತೆ ಕೊಂಕಣಿಯಲ್ಲಿ ಯಾಕೆ ಮಾತನಾಡುತ್ತಾಳೆ?

”ದುಗ್ಗತ್ತೆ ಯಾಕೆ ಮೈಮೇಲೆ ಬಂದಾಗ ಕೊಂಕಣಿ ಮಾತಾಡ್ತಾಳೆ ಅಥವಾ ಅವಳ ಮೈಮೇಲೆ ಬರುವ ಚೌಡಿಗೇ ಕೊಂಕಣಿ ಬರುತ್ತದಾ…? ಅಥವಾ ಚೌಡಿ ಎಲ್ಲ ಭಾಷೆಯನ್ನೂ ಮಾತಾಡುತ್ತದಾ…? ಹೀಗೇ ಏನೇನೋ ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು.

Read More

ಇದ್ದದ್ದ ಕೆಡವಿ ಸಲ್ಲದ್ದ ಕಟ್ಟುವವರು:ರೂಪಶ್ರೀ ಅಂಕಣ

“ನಾವು ಎಷ್ಟೆಲ್ಲ ತಿರುಗಾಡಿದರೂ, ಯಾವೆಲ್ಲ ಸಮುದ್ರಗಳನ್ನು ದಾಟಿದರೂ ವಾಪಾಸ್ಸು ಬರುವುದು ಮನೆಯೆಂಬ ತಾಣಕ್ಕೆ. ಮನೆ ಬಿಟ್ಟು ಹೊರಗೆ ಸ್ವರ್ಗದಲ್ಲಿದ್ದರೂ ನಿದ್ರೆ ಹತ್ತುವುದೇ ಇಲ್ಲ. ಮನೆ ಅಂದ್ರೆ ಮನದ ತಂಗುದಾಣ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ