Advertisement

Month: May 2024

ಡಾ. ಆನಂದ್ ಕುಮಾರ್ ತೆಗೆದ ಸಾವಿರ ಕಾಲುಗಳ ರಾಜನ ಚಿತ್ರ

ಈ ದಿನದ ಚಿತ್ರ ತೆಗೆದವರು ಡಾ. ಆನಂದ್ ಕುಮಾರ್. ಡೆಂಟಲ್ ಸರ್ಜನ್ ಆಗಿರುವ ಆನಂದ್ ಕುಮಾರ್ ಬೆಂಗಳೂರು ನಿವಾಸಿ. ವನ್ಯಜೀವಿ, ಪ್ರಕೃತಿ ಹಾಗೂ ಫ್ಯಾಷನ್ ಛಾಯಾಗ್ರಹಣ ಮತ್ತು ಪಕ್ಷಿ ವೀಕ್ಷಣೆ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕಾಟಕಾಯಿ: ಬಿ. ಜನಾರ್ದನ ಭಟ್ ಬರೆದ ಸಣ್ಣ ಕಥೆಯ ಮುಂದುವರಿದ ಭಾಗ

”ಸುಬ್ರಾಯ ಭಟ್ಟರು ಬಹಳ ಯೋಚಿಸಿ ಕೊನೆಗೆ ಅವನು ಕೊಟ್ಟ ಚಿನ್ನಾಭರಣಗಳ ಗಂಟನ್ನು ತೆಗೆದುಕೊಂಡು, ಗಾಂಪ ಕೊಡ್ಡನ ಕಣ್ಣೆದುರೇ ಅದನ್ನು ತಮ್ಮ ಕೈಯಾರೆ ತಮ್ಮ ಮನೆಯ ಬಾವಿಯೊಳಗೆ ಹಾಕಿದರು.ಗಾಂಪ ಕೊಡ್ಡ ತೃಪ್ತಿಯಿಂದ ಹೊರಟುಹೋದ. ಕೆಲವೇ ದಿನಗಳಲ್ಲು ಕುಂಪಣಿ ಪೋಲೀಸರು ಬಂದು ಅವನನ್ನು ಹಿಡಿದುಕೊಂಡು ಹೋದರು.”

Read More

ಬ್ರಿಟನ್ನರ ಆಹಾರ ಔದ್ಯಮೀಕರಣ ಮತ್ತು ನಾವು

ಈ ದೇಶದ ಯಾವ ಮನೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಪ್ರತಿದಿನ ಮನೆ ಅಡುಗೆ ತಯಾರಾಗುವುದಿಲ್ಲ. ಮೊದಲ ಮತ್ತು ಎರಡನೇ ಮಹಾಯುದ್ಧಗಳ ಕಾಲದಿಂದಲೇ ಹೆಂಗಸರು ಹೊರಗೆ ಕೆಲಸ ಮಾಡಬೇಕಾದ ಅವಶ್ಯಕತೆ ಬಿದ್ದ ಕಾರಣ ಅಡಿಗೆ ಮನೆಯಲ್ಲಿ ದುಡಿಯುವ ಕೆಲಸ ನಿಲ್ಲುತ್ತ ಬಂತು.

Read More

’ತಿಂಡಿ ತಿನ್ನು, ಸ್ಕೂಲಿಗೆ ಹೋಗು ಮತ್ತೆ ಮಧ್ಯಾಹ್ನ ಮನೆಗೆ ಬಾ ಇಷ್ಟೇ….’

”ಹೊಟ್ಟೆ ಹಸಿದಿರುತ್ತಿತ್ತು. ತಿಂಡಿಯೊಂದೆ ತಲೆತುಂಬ ತುಂಬಿಕೊಂಡು ಮಂದಿರದತ್ತ ಬಲವಂತವಾಗಿ ಕಾಲೆಳೆದುಕೊಂಡು ಹೋಗುತ್ತಿದ್ದೆ. ಎಷ್ಟು ಬೇಗ ಆದ್ರೆ ಅಷ್ಟು ಬೇಗ ಮನೆ ತಲುಪಿಬಿಡೋದೇ ನನ್ನ ಉದ್ದೇಶವಾಗಿರುತ್ತಿತ್ತು. ಪ್ರಾರ್ಥನಾ ಸಭಾಂಗಣದ ಮುಂದೆ ನಿಂತು ಅಲ್ಲಿದ್ದ ಗಂಟೆ ಬಾರಿಸುತ್ತಿದ್ದೆ.”

Read More

ಭುವನಾ ಹಿರೇಮಠ ಅನುವಾದಿಸಿದ ನಿಝಾರ ಖಬ್ಬಾನಿ ಕವಿತೆ

ಆ ದೇವರಿಂದ ನೀನು ಶಾಪದ
“ಪತ್ರ ರವಾನಿಸಿದರೂ ಸರಿ
ದಾರಿಯುದ್ದಕ್ಕೂ
ನೀಲಿಮಲ್ಲಿಗೆಯ ರಾಶಿ ಬೀಳುತ್ತದೆ…”-ಭುವನಾ ಹಿರೇಮಠ ಅನುವಾದಿಸಿದ ನಿಝಾರ ಖಬ್ಬಾನಿ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ