Advertisement

Month: May 2024

ಹರಿಶ್ಷಂದ್ರಾಚೀ ಫ್ಯಾಕ್ಟರಿ:ಫಾಲ್ಕೆಯವರ ಸಿನೆಮಾ ಸಾಹಸದ ಕಥಾನಕ

ಈ ಸಿನೆಮಾ ಫಾಲ್ಕೆಯ ಜೀವನ ಚರಿತ್ರೆಯನ್ನು ದಾಖಲಿಸುವುದಕ್ಕಿಂತ ಫಾಲ್ಕೆ ಹೇಗೆ ಹರಿಶ್ಚಂದ್ರಾಚೀ ಫ್ಯಾಕ್ಟ್ರೀ ನಿರ್ಮಾಣ ಮಾಡಿದರು ಎನ್ನುವ ಕುತೂಹಲ ಕಥನವನ್ನು ದಾಖಲಿಸುತ್ತದೆ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಶುಕ್ರವಾರದ ಸಿನೆಮಾ ಪುಟ.

Read More

ಸುಮುಖ ಜಾವಗಲ್ ತೆಗೆದ ಈ ದಿನದ ಚಿತ್ರ

ಖಾಸಗಿ ಕಂಪೆನಿಯಲ್ಲಿ ವಿ.ಎಲ್.ಎಸ್.ಐ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಮುಖ ಅವರಿಗೆ ಜೇಡಗಳ ಬಗ್ಗೆ ಅಧ್ಯಯನ ಮಾಡುವಲ್ಲಿ ಅಪಾರ ಆಸಕ್ತಿ. ಅದರ ಜೊತೆಗೆ ಪ್ರಕೃತಿ ಮತ್ತು ಕೀಟಗಳ ಛಾಯಾಗ್ರಣದಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ

ದಿಕ್ಕೆಟ್ಟು ನಿಂತ ಮರದಮೇಲೆ
ತಲೆಕೆಟ್ಟು ಕುಳಿತ ಕೋಗಿಲೆಯ
ಸಂಗೀತಶಾಲೆ
ಟೊಂಗೆ ಟೊಂಗೆಗೂ ಜೋತುಬಿದ್ದ
ಅಪಸ್ವರದ ಬಾವಲಿಗಳು
ಎತ್ತೆತ್ತಲು ಕತ್ತಲೇ ಕತ್ತಲು ಕತ್ತೆತ್ತಲು
ಸದ್ಧಿರದ ರಾತ್ರಿಯಲಿ ಕೇಳಿಬರುತ್ತದೆ
ಸದ್ಧು….. ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ.

Read More

ಈಗಲೂ ಸಾಲುಗಳನ್ನು ಜೋಡಿಸಿಕೊಳ್ಳುವ ಕೀಟ್ಸ್ ಕವಿಯ ಶರತ್ಕಾಲದ ಕವಿತೆ

”ಲೋಕದ ಅಗ್ರಗಣ್ಯ ಪ್ರಣಯ ಕವಿಗಳ ಸಾಲಿನಲ್ಲಿ ಗುರುತಿಸಲ್ಪಡುವ ಕೀಟ್ಸ್, ಶರತ್ಕಾಲದ ಒಂದು ಸಂಜೆ ಇಂಗ್ಲೆಂಡ್ ನ ವಿಂಚೆಸ್ಟರ್ ಎಂಬ ಊರಿನಲ್ಲಿ ತೊರೆಯ ಬಳಿ ನಡೆದಾಡಿ, ಅಲ್ಲಿ ಪಡೆದ ಸ್ಪೂರ್ತಿಯಿಂದ ಬರೆದ ಕವನವೊಂದು ಜಗತ್ಪ್ರಸಿದ್ಧವಾಯಿತು.”

Read More

ಎಲ್ಲಿಂದಲೋ ಬಂದ ಬೇಬಿಯಣ್ಣ:ಫಾತಿಮಾ ಅಂಕಣ

”ಉರಿಯುತ್ತಿರುವ ಒಲೆ, ಕುದಿಯುತ್ತಿರುವ ಸಾರು, ತಯಾರುಗುತ್ತಿದ್ದ ಮುದ್ದೆ, ಕಮಾಂಡಿಂಗ್ ಪೊಸಿಷನ್ ನಲ್ಲಿ ಬೇಬಿಯಣ್ಣ, ಹತ್ತಿರ ಕೂತು ಸಹಾಯ ಮಾಡುತ್ತಿರುವ ಅಪ್ಪ, ದೂರ ನಿಂತು ಎಲ್ಲಾ ನೋಡುತ್ತಿರುವ ಅಜ್ಜ, ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಚೆನ್ನಕ್ಕ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ