Advertisement

Month: May 2024

ಹೀಗೊಂದು ದಿನ: ಎ. ಎನ್. ಪ್ರಸನ್ನ ಬರೆದ ವಾರದ ಕತೆ

“ಹಿಂದೆ ಹಲವಾರು ಸಲ ಅಪೇಕ್ಷೆಯ, ಪ್ರೀತಿಯ ಸೆಲೆ ಉಕ್ಕಿಸಿದ್ದ ಅವನ ತುಟಿ, ಎದೆ, ಬಲಿಷ್ಠ ಕೈಗಳು ಮುಂತಾದವೆಲ್ಲ ಅವಳಲ್ಲಿ ಇನ್ನಿಲ್ಲದಷ್ಟು ಹೇಸಿಗೆ ಹುಟ್ಟಿಸಿತು. ತನ್ನ ಮಗುವಿಗೆ ಕಾರಣನೆನ್ನುವುದು ಬಿಟ್ಟರೆ ಅವನ ಬಗ್ಗೆ ಭುಗಿಲೆದ್ದ ದ್ವೇಷಕ್ಕೆ ಎಣೆ ಇರಲಿಲ್ಲ. ಅವನಿಗೆ ತನ್ನ ಮೈಮೇಲಷ್ಟೆ ಮೋಹ. ತನ್ನ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ.”

Read More

ಸೌಂದರ್ಯ ಉಪಾಸನೆಯಲ್ಲಿ ಕಳೆದುಹೋದವರು: ವಿನತೆ ಶರ್ಮಾ ಅಂಕಣ

“ದಶಕದ ಹಿಂದೆ ಸಮುದ್ರಕ್ಕೆ, ಪಾರ್ಕುಗಳಿಗೆ, ಹೋದಾಗಲೆಲ್ಲಾ ನನ್ನಂತೆ ಕರಿಕಂದು ಚರ್ಮದ ಜನ ಕಂಡರೆ ಸಾಕು ಉತ್ಸಾಹ ಗರಿಗೆದರುತ್ತಿತ್ತು. ನಂತರ ಮನಸ್ಸು ಚಿಂತೆಗೊಳಗಾಗುತ್ತಿತ್ತು. ಬಿಳಿಯರಲ್ಲದ ಇತರರು ಅಷ್ಟಾಗಿ ಕಾಣದಿದ್ದದ್ದು ಇನ್ನಷ್ಟು ಎತ್ತಿಕಾಣುತ್ತಿತ್ತು. ಯಾಕೆಂದು ಪ್ರಶ್ನೆ ಮೂಡುತ್ತಿತ್ತು. ನೇರ ಕಾರಣವೆಂದರೆ ಪಾಳೆಗಾರಿಕೆಯಿಂದ ದೇಶವನ್ನು ಆಕ್ರಮಿಸಿಕೊಂಡು ಆಸ್ಟ್ರೇಲಿಯಾವನ್ನು ಬಿಳಿಯರ ಪಾಶ್ಚಿಮಾತ್ಯ ಸಮಾಜವನ್ನಾಗಿ ಪರಿವರ್ತಿಸಿದ್ದು.”

Read More

ಮೆಯ್ಜಿಯ ಕಂಪು, ತಾಯ್ಶೋದ ಕಲರವ:ಕುರಸೋವ ಆತ್ಮಕತೆಯ ಕಂತು

”ನನ್ನ ಬಾಲ್ಯದ ನೆನಪುಗಳಿಂದ ಈ ಸದ್ದುಗಳನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ಇವೆಲ್ಲ ಬೇರೆ ಬೇರೆ ಋತುಗಳಿಗೆ ಸಂಬಂಧಿಸಿದವು. ಅವು ತಣ್ಣಗೆ, ಬೆಚ್ಚಗೆ, ಬಿಸಿಯಾಗಿ ಇಲ್ಲವೇ ತಂಪಾಗಿರುತ್ತಿದ್ದ ಸದ್ದುಗಳು. ಖುಷಿಯ ಸದ್ದುಗಳು, ಒಂಟಿತನದ ಸದ್ದುಗಳು, ನೋವಿನ ಸದ್ದುಗಳು, ಭಯದ ಸದ್ದುಗಳು.ನಂಗೆ ಬೆಂಕಿ ಕಂಡರೆ ಆಗಲ್ಲ.”

Read More

ಅರ್ಚನಾ ಖ್ಯಾಡಿ ತೆಗೆದ ಈ ದಿನದ ಚಿತ್ರ.

ಈ ದಿನದ ಚಿತ್ರ ತೆಗೆದವರು ಅರ್ಚನಾ ಖ್ಯಾಡಿ. ಮೂಲತಃ ವಿಜಯಪುರ ಜಿಲ್ಲೆಯ ಅರ್ಚನಾ ಸಧ್ಯ ಒಡಿಶಾದ ಭುಬನೇಶ್ವರ ವಾಸಿ. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ