Advertisement

Month: April 2024

ಹಾವಿನ ಹೊಡೆತಕ್ಕೆ ಬೆಂಡಾದ ಬಸ್ಸು!: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

“ಒಮ್ಮೆ ಆಡುತ್ತಿರಬೇಕಾದರೆ ಯಾರೋ ಹುಡುಗ ಚೆಂಡು ದೂರ ಬಾರಿಸಿ ಹೊಡೆದ. ಚೆಂಡು ತೇಲಿಕೊಂಡು ಸಿಕ್ಸರ್ ಸೀಮೆ ದಾಟಿ ಮುಂದೆ ಹೋಯಿತು. ಹಾಗೇ ಬೌಂಡರಿ ಲೈನಿನಲ್ಲಿ ಫಿಲ್ಡಿಂಗ್ ನಲ್ಲಿ ನಿಂತಿದ್ದ ನಾನು ಚೆಂಡು ಹುಡುಕಲು ಹೊರಟೆ. “

Read More

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

“ಖಾಲಿಖೋಲಿಯ ಗೋಲಿಗಣ್ಣೇ
ನವನಾಗರೀಕತೆಯ ಕುರುಹಾಗಿರುವಾಗ
ಕಿವಿಯಿಂದ ಕಿವಿವರೆಗೆ ನಗುತ ನಡೆಯುವುದು,
ಹಣೆಯಲಿಷ್ಟು ಬೆವರು ಹೊಳೆಯುವುದು
ಸಭ್ಯ ಸಂಸ್ಕೃತಿಯಾಗದೇನೋ”- ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

Read More

ನಾಟಕದ ನೆಂಟರ ಬದುಕಿನ ಚದುರಂಗ: ಸುಜಾತಾ ತಿರುಗಾಟ ಕಥನ

“ಗಾಡಿ ಎಳೆಯುವ ಜೋಡಿ ಎತ್ತಿಗೆ ಲವಕುಶರ ಹೆಸರಿಡುತ್ತಲೇ ಸೀತೆ ಪಟ್ಟ ಪಾಡು ದೃಷ್ಯದಿಂದ ಎದೆಗಿಳಿದ ಹೊತ್ತಿನಲ್ಲೇ… ತಮ್ಮವರ ಕಷ್ಟದ ಹೊತ್ತುಗಳನ್ನು ನೆನೆದು, “ಸೀತಾ ಮಾತೆ ನೀಸದಂಗೆ ನೀಸಬುಟ್ಲು ಕಣ ಬಾರವ್ವ ಅವಳು” ಎಂಬ ಮಾತಾಗುತ್ತಿದ್ದವು. “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲವಂತೆ ಬಾ, ನಮ್ಮದೇನು?”

Read More

ಮುರಳಿ ಹತ್ವಾರ್ ತೆಗೆದ ಲಂಡನ್ ನಗರದ ಬಿಗ್ ಬೆನ್ ಚಿತ್ರ

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸ ಮತ್ತು ವಾಸ ಲಂಡನ್ನಿನಲ್ಲಿ. ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ನಾಗರಾಜ್ ಪೂಜಾರ ಮೊದಲ ಕವಿತಾ ಸಂಕಲನಕ್ಕೆ ಪ್ರಕಾಶ್ ಮಂಟೇದ ಮುನ್ನುಡಿ

“ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ ತಲೆಮಾರಿನ ಬೇರುಗಳು, ವರ್ತಮಾನದ ಸಾಮಾಜಿಕ ಹಾಗೂ ರಾಜಕೀಯ ವಿಷಮತೆಗಳು ಹೀಗೆ ಹತ್ತು ಹಲವುಗಳ ಹಿನ್ನಲೆಯಿಂದ ಕಾವ್ಯದ ವಸ್ತುವಿಷಯ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ