ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು
“ಒಳಗೆ….
ಕೇವಲ ನೋವಿನ ಬಿಕ್ಕು
ಮಿಡಿಯುವ ಪ್ರತಿ ಹೆಜ್ಜೆಯ ಸದ್ದು
ಇರಿಯುವ ಹರಿತ
ತಣ್ಣಗೆ ಆವರಿಸುತ್ತಿದೆ
ಇಡೀ ಜೀವದಾಳಕ್ಕೂ”- ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು
Posted by ರೂಪ ಹಾಸನ | Oct 10, 2019 | ದಿನದ ಕವಿತೆ |
“ಒಳಗೆ….
ಕೇವಲ ನೋವಿನ ಬಿಕ್ಕು
ಮಿಡಿಯುವ ಪ್ರತಿ ಹೆಜ್ಜೆಯ ಸದ್ದು
ಇರಿಯುವ ಹರಿತ
ತಣ್ಣಗೆ ಆವರಿಸುತ್ತಿದೆ
ಇಡೀ ಜೀವದಾಳಕ್ಕೂ”- ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು
Posted by ಆಶಾ ಜಗದೀಶ್ | Oct 10, 2019 | ಅಂಕಣ |
“ಹೆಣ್ಣು ತನ್ನ ಮನೆಯ, ಇರುವ ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲೇ ತನ್ನಿರುವಿಕೆಯಿಂದಲೇ ಆ ಪರಿಸರಕ್ಕೊಂದು ಸೌಂದರ್ಯ ದಕ್ಕುವಂತೆ ಮಾಡಬಲ್ಲವಳು. ಅದೇ ವೇಳೆ ತನ್ನ ಒಳಗಿನಲ್ಲೂ ಸೌಂದರ್ಯದ ಚಿಲುಮೆ ಬತ್ತದಿರುವಂತೆ ಕಾಪಿಟ್ಟುಕೊಳ್ಳಬಲ್ಲವಳು. ಇದೊಂದು ಮಾತು, ಯಾರಿಗಾದರೂ ಗೊತ್ತಿರಬಹುದು… ಗಂಡು ಕಟ್ಟಡವನ್ನು ಕಟ್ಟುತ್ತಾನೆ, ಹೆಣ್ಣು ಅದನ್ನು ಮನೆಯನ್ನಾಗಿ ಮಾಡುತ್ತಾಳೆ ಎಂದು.”
Read MorePosted by ಆರ್. ದಿಲೀಪ್ ಕುಮಾರ್ | Oct 9, 2019 | ಸಂಪಿಗೆ ಸ್ಪೆಷಲ್ |
“ಪಂಪ ಭಾರತದಲ್ಲಿನ ಒಂದು ಸಂದರ್ಭದಲ್ಲಿ ಬಂದಿರುವ ಶೃಂಗಾರ ರಸವನ್ನು ನೋಡುವುದಕ್ಕಿಂತ ಮುಂಚಿತವಾಗಿ ಆದಿಪುರಾಣದಂತಹಾ ಆಗಮಿಕ ಕಾವ್ಯದ ಪ್ರಾರಂಭದಲ್ಲಿ ತನ್ನ ಬಗೆಗೆ ಹೇಳಿಕೊಳ್ಳುವ ಎರಡು ಕಂದ ಪದ್ಯಗಳು ಬಹಳ ಮುಖ್ಯ ಅನಿಸುತ್ತದೆ. ಕವಿ ರಸಿಕನಾಗದ ಹೊರತು ಕಾವ್ಯ ರಸಾನ್ವಿತವಾಗಲಾರದೆಂಬ ಮೀಮಾಂಸಕರ ಮತದಂತೆ, ಪಂಪನು ವೈರಾಗ್ಯೋದಯವೇ ಪ್ರಮುಖವಾದ ವಸ್ತುವಾದ ಕಾವ್ಯದಲ್ಲಿ…”
Read MorePosted by ಟಿ.ಎಸ್. ಗೋಪಾಲ್ | Oct 8, 2019 | ಪ್ರವಾಸ |
“ಒಳಗುಡಿಯಿಂದ ಹೊರಭಾಗದಲ್ಲಿರುವ ತೆರೆದ ಮುಖಮಂಟಪದ ಕಂಬಗಳು ಸಪಾಟಾಗಿದ್ದರೂ ಕಂಬಗಳ ಕೆಳಭಾಗದಲ್ಲಿ ಅಲ್ಲಲ್ಲಿ ಕೆಲವು ಶಿಲ್ಪಗಳನ್ನು ಕಾಣಬಹುದು. ಶಿವದೇಗುಲದ ಬಲಬದಿಯ ಗುಡಿಯಲ್ಲಿ ಪಾರ್ವತೀದೇವಿಯ ಸುಂದರವಾದ ವಿಗ್ರಹವಿದೆ. ಐದು ಅಡಿಗೂ ಮೀರಿದ ಎತ್ತರವಾದ ನಿಲುವು, ಹಸನ್ಮುಖ, ವರದಹಸ್ತಗಳುಳ್ಳ ಚತುರ್ಭುಜಳಾದ ದೇವಿಯ ಶಿಲ್ಪ ಸೊಗಸಾದ ಕೆತ್ತನೆಯ ಮಾದರಿಯಾಗಿದೆ.”
Read MorePosted by ಕೆಂಡಸಂಪಿಗೆ | Oct 7, 2019 | ದಿನದ ಕವಿತೆ |
“ಸುಡುಸುಡುವ ಬಿಸಿಲಿನ ಝಳ ಆಗಾಗ
ಇಲ್ಲವೋ, ನೆರಳೆಳೆವ ಮೋಡಗಳ ರಾಗ
ಹೊಳೆವ ಸಿರಿ ಮಸುಕಾಗುವುದೊಮ್ಮೊಮ್ಮೆ,
ಅದರದೃಷ್ಟ, ಪ್ರಕೃತಿಯ ನಿಯಮದಂತೆ. “- ಮುರಳಿ ಹತ್ವಾರ್ ಅನುವಾದಿಸಿದ ಶೇಕ್ಸ್ ಪಿಯರ್ ನ ಎರೆಡು ಸಾನೆಟ್ ಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…
Read More