ಆರ್. ವಿಜಯರಾಘವನ್ ಬರೆದ ಈ ದಿನದ ಕವಿತೆ
“ಹೊಳೆಯ ಬದಿಯ ಅವಳ ಕೂಡುವ
ಆ ಕಟ್ಟು ಮಸ್ತಿನ ಹುಡುಗ
ತಣಿದು ಮರಳಿ ಹೊಳೆದಾಟುವ ಅವಳ
ಹೊಳೆವ ಮೀನಖಂಡ, ತಣಿದ ತುಟಿ, ದಣಿದ ಮೊಲೆಯ
ಮೆಚ್ಚಿ ಹಾಡು ಬರೆದು ಹಾಡುವ ಕವಿ”- ಆರ್. ವಿಜಯರಾಘವನ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 22, 2020 | ದಿನದ ಕವಿತೆ |
“ಹೊಳೆಯ ಬದಿಯ ಅವಳ ಕೂಡುವ
ಆ ಕಟ್ಟು ಮಸ್ತಿನ ಹುಡುಗ
ತಣಿದು ಮರಳಿ ಹೊಳೆದಾಟುವ ಅವಳ
ಹೊಳೆವ ಮೀನಖಂಡ, ತಣಿದ ತುಟಿ, ದಣಿದ ಮೊಲೆಯ
ಮೆಚ್ಚಿ ಹಾಡು ಬರೆದು ಹಾಡುವ ಕವಿ”- ಆರ್. ವಿಜಯರಾಘವನ್ ಬರೆದ ಈ ದಿನದ ಕವಿತೆ
Posted by ಶ್ರೀದೇವಿ ಕೆರೆಮನೆ | Jun 22, 2020 | ದಿನದ ಪುಸ್ತಕ, ಸಾಹಿತ್ಯ |
“ದೇಶಪ್ರೇಮವೆಂದರೆ ಈಗ ನಾವು ತಿಳಿದಿರುವಂತಹ ಯುದ್ಧೋನ್ಮಾದವಲ್ಲ. ಹಾಗೆಂದು ನಮ್ಮನ್ನು ನಾವು ಅಡವಿಟ್ಟುಕೊಳ್ಳುವ ಹೇಡಿತನವೂ ಅಲ್ಲ. ಒಂದು ಮನೆಯನ್ನು ಕೇವಲ ಕಲ್ಲು ಮಣ್ಣಿನಿಂದ ನಿರ್ಮಿಸಲಾಗುವುದಿಲ್ಲ. ಹಾಗೆ ನಿರ್ಮಿಸಿದರೆ ಅದು ಕೇವಲ ಕಟ್ಟಡವಾಗುತ್ತದೆಯೇ ಹೊರತು…”
Read MorePosted by ಶರಣಬಸವ ಕೆ ಗುಡದಿನ್ನಿ | Jun 21, 2020 | ವಾರದ ಕಥೆ, ಸಾಹಿತ್ಯ |
“ಅಪ್ಪ ಆ ಕಾಲಕ್ಕಾಗಲೇ ಮಟ್ಕಾ ಬರೆಯುತ್ತಿದ್ದ. ಬರೀ ಕುರಿ ಕಾಯ್ದೇ ಬದುಕಿದ್ದ ಆತನಿಗೆ ಅವುಗಳನ್ನ ಮಾರಿದ ಮೇಲೆ ಹೊಲ-ಗದ್ದೆಗಳಲಿ ಹೋಗಿ ಬಗ್ಗಿ ಕೆಲಸ ಮಾಡಲು ಸೈರಣೆ ಆಗುತ್ತಿರಲಿಲ್ಲವೆನಿಸುತ್ತದೆ. ಅಲ್ಲದೇ ಹುಡುಕಿಕೊಂಡು ಕೈಯಲ್ಲಿ ಕಾಸಿಡಿದುಕೊಂಡು…”
Read MorePosted by ಡಾ. ಲಕ್ಷ್ಮಣ ವಿ.ಎ | Jun 20, 2020 | ಅಂಕಣ |
“ಯಾವ ಯಾವದೋ ಸಮಯದಲ್ಲಿ ಸೇವ್ ಮಾಡಿಕೊಂಡು ಎಂದೂ ಡೈಯಲ್ ಆಗದ ಅಪರೂಪದ ನಂಬರುಗಳಿವು. ಈಗ ಅವರೂ ಬಿಡುವಾಗಿದುದ್ದರಿಂದ ಮನಸಿಗೆ ತೃಪ್ತಿಕರವಾಗುವಷ್ಟು ಮಾತನಾಡಿ ಈ ನಾಗಾಲೋಟದ ಬದುಕಿನಲ್ಲಿ ಹೇಳದೇ ಉಳಿದ ಅಲ್ಲಲ್ಲಿ ತುಂಡಾದ ಮಾತುಗಳನ್ನು ಜೋಡಿಸಿ…”
Read MorePosted by ಕೆಂಡಸಂಪಿಗೆ | Jun 19, 2020 | ದಿನದ ಕವಿತೆ |
“ಕಟಕಟ ಯಂತ್ರಕ್ಕೆ ಹಗಲು ರಾತ್ರಿಯ ಭೇದ
ಇರಲಿಲ್ಲ, ಹಬ್ಬವೆಂದರೆ ಅಬ್ಬರಿಸುವುದು, ಮತ್ತೆ
ಹುಣ್ಣಿಮೆಗೆ ಲಾಳಿಹಾಕಬೇಕು ರಾಮ್ಸಾಮಿ ಮನೆಗೆ”- ಮುಗಿದ ಹಾಡಿನ ಖಾಲಿ ರಾಗ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ.... ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು…
Read More