Advertisement

Month: May 2024

ನ್ಯೂಟನ್‌ ನ ನಿಯಮಗಳು ಮತ್ತು ಪ್ರಶ್ನೆಗಳು: ಶೇಷಾದ್ರಿ ಗಂಜೂರು ಅಂಕಣ

“ಲಾಪ್ಲಾಸ್, ತನ್ನ ಪುಸ್ತಕವನ್ನು ಅಂದಿನ ಫ್ರೆಂಚ್ ಸಾಮ್ರಾಟ ನೆಪೊಲಿಯನ್‌ ಗೆ ನೀಡಿ, ಸೌರ ಮಂಡಲದ ಸೃಷ್ಟಿ ಮತ್ತು ಚಲನ-ವಲನದ ಬಗೆಗೆ ವಿವರಣೆ ನೀಡಿದನಂತೆ. ಅದನ್ನು ಕೇಳಿದ ನೆಪೊಲಿಯನ್, ಲಾಪ್ಲಾಸ್‌ ನನ್ನು “ನಿನ್ನ ಥಿಯರಿಯಲ್ಲಿ ದೇವರಿಗೆ ಜಾಗವಿಲ್ಲವಂತೆ, ಹೌದೇ?” ಎಂದು ಪ್ರಶ್ನಿಸಿದನಂತೆ. ಅದಕ್ಕೆ ಲಾಪ್ಲಾಸ್ “ಸ್ವಾಮಿ, ನನಗೆ ಆ ಕಲ್ಪಿತ ಸಿದ್ಧಾಂತದ ಅವಶ್ಯಕತೆ ಇಲ್ಲ” ಎಂದನಂತೆ. ಆದರೆ, ನಾವು ಲಾಪ್ಲಾಸ್‌ ನನ್ನು ಒಪ್ಪಿ ನ್ಯೂಟನ್‌ ನನ್ನು ಪಕ್ಕಕ್ಕೆ…”

Read More

ಗೌರ್ಮೆಂಟ್‌ ಬ್ರಾಹ್ಮಣ: ‌ರಂಗಾಯಣ ಶಿವಮೊಗ್ಗ ಅರ್ಪಿಸಿದ ನಾಟಕ

ಡಾ. ಎಂ. ಗಣೇಶ ನಿರ್ದೇಶನದಲ್ಲಿ ರಂಗಾಯಣ ಶಿವಮೊಗ್ಗ ಅರ್ಪಿಸಿದ ಪ್ರೊ. ಅರವಿಂದ ಮಾಲಗತ್ತಿಯವರ ಆತ್ಮಕಥನ ಆಧರಿತ ನಾಟಕ ‘ಗೌರ್ಮೆಂಟ್‌ ಬ್ರಾಹ್ಮಣʼ. 
ಕೃಪೆ: ರಂಗಾಯಣ ಶಿವಮೊಗ್ಗ

Read More

ಹಾರನಹಳ್ಳಿಯ ಚನ್ನಕೇಶವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ನಕ್ಷತ್ರಾಕಾರದ ತ್ರಿಕೂಟಾಚಲ ದೇಗುಲ. ಮುಖ್ಯ ಗರ್ಭಗುಡಿಗೆ ಮಾತ್ರ ಶಿಖರವಿದೆ. ಗರ್ಭಗುಡಿಯಲ್ಲಿ ಕೇಶವನೂ ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ, ಲಕ್ಷ್ಮೀನರಸಿಂಹರೂ ನೆಲೆಸಿದ್ದಾರೆ. ಗರ್ಭಗುಡಿಯ ದ್ವಾರಪಟ್ಟಕದ ಮೇಲಿನ ಕೆತ್ತನೆ ಸೊಗಸಾಗಿದೆ. ಒಳಗುಡಿಯ ಕೋಷ್ಠಗಳಲ್ಲಿ ಗಣೇಶ, ಸರಸ್ವತಿಯರ ವಿಗ್ರಹಗಳಿವೆ. ನವರಂಗದಲ್ಲಿ ತಿರುಗಣೆಯ ಯಂತ್ರದಿಂದ ಕೊರೆದ ಕಂಬಗಳು. ಕಂಬಗಳ ವಿನ್ಯಾಸ ಒಂದಕ್ಕಿಂತ ಒಂದು…”

Read More

ಡಾ. ವಾಣಿ ಮಹೇಶ ತೆಗೆದ ಈ ದಿನದ ಚಿತ್ರ

ಏಷ್ಯನ್ ಕೋಯಲ್ ಹೆಣ್ಣು ಹಕ್ಕಿಯ ಚಿತ್ರ ತೆಗೆದವರು ಡಾ. ವಾಣಿ ಮಹೇಶ. ಶಿವಮೊಗ್ಗದ ಡಾ. ವಾಣಿ ದಂತ ವೈದ್ಯೆ. ಛಾಯಾಗ್ರಹಣ, ಚಿತ್ರಕಲೆ ಮತ್ತು ತೋಟಗಾರಿಕೆ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

“ಈ ನಡುವಿನ
ಖಾಲಿತನದೊಳಗೆ
ಸದ್ದಿಲ್ಲದೆ
ತುಂಬಿಕೊಳ್ಳುವ ನೀನು
ಖಾಲಿಯಾದದ್ದೆ
ಅರಿವಿಗೆ ಬಾರಲಿಲ್ಲ..!”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ