Advertisement

Month: May 2024

ಅಚಲ ಸೇತು ಬರೆದ ‘ಕೀವೀ ನಾಡಿನ ಪ್ರವಾಸ ಕಥನ’

ಮುಗಿಲು ಮುಟ್ಟುವ ಬಂಡೆಗಳಿಂದ ಧುಮ್ಮಿಕ್ಕುವ ಬಿಳಿಯ ಜಲರಾಶಿಯನ್ನು ನೋಡುತ್ತಾ ಟಾಸ್ಮನ್ ಸಮುದ್ರದವರೆಗೆ ನೌಕಾ ವಿಹಾರ ಮಾಡುತ್ತ ಸಾಗಬಹುದು. ಅಚ್ಚರಿಯ ಸಂಗತಿಯೆಂದರೆ ಖಾರಿಯ ಉಪ್ಪು ನೀರಿನ ಕೆಳ ಪದರದ ಮೇಲೆ ಸುಮಾರು ಹತ್ತು ಅಡಿಗಳಷ್ಟು ಸಿಹಿ ನೀರಿನ ಪದರ ಸದಾ ಕಾಲ ಶೇಖರಣೆಯಾಗಿರುತ್ತದೆ. ಮೇಲಿನ ಮಳೆ ಕಾಡುಗಳಿಂದ ರೆಂಬೆ ಕೊಂಬೆಗಳ ಸಾರವನ್ನು ಹೊತ್ತು ತರುವ ಕಲಗಚ್ಚಿನಂತಹ ಈ…”

Read More

ಇತಿಹಾಸದ ಪದರಗಳ ಅವಲೋಕನ..

ಸಾವಿರಾರು ವರ್ಷಗಳನ್ನು ಎಳೆದು ತಂದು ತನ್ನ ಮೂಗಿನ ನೇರದಂತೆ ಇತಿಹಾಸದ ತುಣುಕನ್ನು ಬರೆದ ಮೆಗಾಸ್ತಾನಿಸನ ಇತಿಹಾಸದ ಆಧಾರದಿಂದ ನಾವು ಅಧ್ಯಯನ ಆರಂಭಿಸುತ್ತೇವೆಯೇ ವಿನಹಃ ಮೂಲಕ್ಕೆ ಹೋಗುವುದಿಲ್ಲ. ಸಂಸ್ಕೃತ ಭಾಷೆಯ ವ್ಯಾಕರಣ ಕೊಟ್ಟ ಪತಂಜಲಿ, ವರರುಚಿ, ಪಾಣಿನಿಯ ಮೊದಲಾದವರೆಲ್ಲ ಇದ್ದುದು ಪೂರ್ವದಲ್ಲಿ, ಆದರೆ ಅದ್ಯಾಕೋ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಸಂಸ್ಕೃತ ಕಣ್ಮರೆಯಾಗಿ ಪ್ರಾಕೃತ ಆಕ್ರಮಿಸಿದ್ದು ಅಂದರೆ ಗೋಜಲು ಗೋಜಲಿನ ಇತಿಹಾಸ ಅಂದಿನಿಂದಲೇ ಆರಂಭವಾಯಿತು ಎಂದು ಸ್ಪಷ್ಟವಾದ ಮಾಹಿತಿ ನೀಡುತ್ತದೆ ಈ ಪುಸ್ತಕ.
ಸದ್ಯೋಜಾತ ಭಟ್ಟ ಬರೆದ ‘ಮಿಹಿರಕುಲಿ’ ಪುಸ್ತಕದ ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಗೌಜಿ ಗದ್ದಲಗಳ ನಡುವೆ ವಿವೇಕವೆಂಬ ಶ್ರುತಿ ಹಿಡಿದು…

”ಸಮಾಜವು ಯಾವುದೋ ಸಂಕಟದಲ್ಲಿ ಬೇಯುತ್ತಿರುವಾಗ ಅಥವಾ ಸಂಭ್ರಮದಲ್ಲಿ ಮುಳುಗಿರುವಾಗ, ಹುಸಿನಂಬಿಕೆಗಳ ಹಿಂದೆ ಬಿದ್ದು ಕಣ್ಕಾಪು ಕಟ್ಟಿದ ಕುದುರೆಯಂತೆ ಓಡುತ್ತಿರುವಾಗ, ವಿವೇಕದಿಂದ ವರ್ತಿಸುವ ಕೆಲವೇ ಜನರನ್ನು ನಾವು ಕಾಣುತ್ತೇವೆ. ಅಂತಹವರು, ಪ್ರವಾಹದ ಅಬ್ಬರವೇನೇ ಇರಲಿ, ತನ್ನ ಸಾಮರ್ಥ್ಯವೆಷ್ಟಿದೆಯೋ ಅದರ ಸಂಪೂರ್ಣ ವಿನಿಯೋಗದೊಂದಿಗೆ..”

Read More

ಚೌಕಟ್ಟಿನೊಳಗೆ ಕೂತ ಒಂದು ಊರಿನ ಚಿತ್ರ

ಒಂಟಿ ಪಾಲದಲ್ಲಿ, ಒಂಟಿ ಕೈತಾಂಗ ಹಿಡಿದು ದೇವರ ದಯೆಯಿಂದ ಹಳ್ಳ ಪಾಲಾಗದೆ ಇಲ್ಲಿ ತನಕ ಬಂದದ್ದೇ ವಿಶೇಷ ಅಂತ ನೆನೆದುಕೊಳ್ಳುವ ಈ ಹೊತ್ತಿನಲ್ಲಿ ಚೆಂದದ ಸೇತುವೆಯೊಂದು ನಿರ್ಮಾಣ ಆಗಿತ್ತು. ಭಯವಿಲ್ಲದೆಯೇ ಬಗ್ಗಿ ಪ್ರತಿಬಿಂಬ ನೋಡಬಹುದಿತ್ತು. ಆದರೆ ಆ ಪಾಲದ ಆಚೆ ಈಚೆ ಇದ್ದ ದೊಡ್ಡ ದೊಡ್ಡ ಮರಗಳು ಯಾಕೋ ಕಾಣೆಯಾಗಿದ್ದವು. ಆ ಎರಡು ಮರದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ ಹಿಂಡು ಗಿಳಿಗಳು, ಚೋರೆ ಹಕ್ಕಿಗಳು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ