ಲೋಕೇಶ್ ಮೊಸಳೆ ತೆಗೆದ ಈ ದಿನದ ಚಿತ್ರ
ಈ ದಿನದ ಚಿತ್ರ ತೆಗೆದವರು ಲೋಕೇಶ್ ಮೊಸಳೆ. ಲೋಕೇಶ್ ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕರು. ಮೈಸೂರಿನಲ್ಲಿ...
Read MorePosted by ಕೆಂಡಸಂಪಿಗೆ | Apr 1, 2021 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಲೋಕೇಶ್ ಮೊಸಳೆ. ಲೋಕೇಶ್ ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕರು. ಮೈಸೂರಿನಲ್ಲಿ...
Read MorePosted by ಕೆಂಡಸಂಪಿಗೆ | Apr 1, 2021 | video of the day |
“ತಂತ್ರ ಸಾಹಿತ್ಯ”ದ ಕುರಿತು ನಾಡೋಜ ಕೆ. ಜಿ. ನಾಗರಾಜಪ್ಪ ನೀಡಿದ ಉಪನ್ಯಾಸದ ವಿಡಿಯೋ
ಕೃಪೆ: ಕರ್ನಾಟಕ ಸಾಹಿತ್ಯ ಅಕಾಡಮಿ
Posted by ಕೆಂಡಸಂಪಿಗೆ | Mar 29, 2021 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ರಘು ಕುಮಾರ್ ಸಿ. ಶಿಕ್ಷಕರಾಗಿರುವ ರಘುಕುಮಾರ್ ಉತ್ತಮ ಛಾಯಾಗ್ರಾಹಕ ಕೂಡಾ. ಹಕ್ಕಿಗಳ ಫೋಟೋ ತೆಗೆಯುವುದು ಇವರ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Mar 29, 2021 | ದಿನದ ಪುಸ್ತಕ, ಸಾಹಿತ್ಯ |
“ಬಾಲ್ಯದಲಿ ಕಂಡ ಹೊಂಗನಸು, ಕಿವಿ ತುಂಬಿದ ಶುದ್ಧಗಾಳಿ, ಷೋಷಕರ ನಿಸ್ವಾರ್ಥ ಪ್ರೀತಿ, ತಾನು ಏನೆಲ್ಲ ಆಗಿ ಬದುಕಬೇಕೆಂಬ ಅವಳ ಒಳಗಣ್ಣಿನ ಆಶೋತ್ತರಗಳು ಆಕೆಯ ಮನಸೋ-ಎದೆಯೋ ಎಂಥದ್ದೋ ಒಂದರಲಿ ಸಿಲುಕಿ ಉಸಿರುಗಟ್ಟಿದಂತೆ ಬದುಕುತ್ತಿರುವವಳು. ಒಂದು ಮುಕ್ತ, ನಿರಪೇಕ್ಷಿತ ನಿರ್ವಾಜ್ಯ ಪ್ರೇಮ ಬಯಸಿದವಳಿಗೆ ದೊರಕುತ್ತಿರುವುದು ಕಣ್ಗಾವಲಿನ, ನಿರೀಕ್ಷೆಗಳಿಂದ ತುಂಬಿದ ಪ್ರೀತಿ.”
Read MorePosted by ಕೆಂಡಸಂಪಿಗೆ | Mar 29, 2021 | ದಿನದ ಕವಿತೆ |
“ನಗೆಯಿಲ್ಲದ ಆ ಮನೆಯಲ್ಲಿ
ತೊಟ್ಟಿಕ್ಕುತ್ತಿದೆ ನಲ್ಲಿ
ಇನ್ನು ಅವಳಿಲ್ಲಿ ಇಲ್ಲ
ಎಂದೂ ಬರುವುದೆ ಇಲ್ಲ”- ಚಿಂತಾಮಣಿ ಕೊಡ್ಲೆಕೆರೆ ಬರೆದ ಎರಡು ಹೊಸ ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
