Advertisement

ಕ್ಷಮಾ ವಿ. ಭಾನುಪ್ರಕಾಶ್

ಶರತ್ ಪಿ.ಕೆ. ಬರೆದ ಹೊಸ ಕವಿತೆ

“ತೊದಲು ಮಾತಿನ ಪುಟ್ಟ ಮಗು,
ತನ್ನ ಸುತ್ತಮುತ್ತಲಿನ ಎಲ್ಲಾ ಚರಾಚರಗಳೊಂದಿಗೆ ಸಹಜವಾಗಿ
ಸಂಭಾಷಣೆಗೆ ತೊಡಗುವಂತೆ,
ಬದುಕಿಗೆ ತನ್ನ ಭಾವಕೋಶವನ್ನು ತೆರೆದು ಕುಳಿತಿರುವಂತೆ ಚಿತ್ರ ಮೂಡುತ್ತದೆ.”- ಶರತ್ ಪಿ.ಕೆ. ಬರೆದ ಹೊಸ ಕವಿತೆ

Read More

ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನದ ಆಯ್ದ ಭಾಗ

“ಆಗ ಪ್ರಗತಿಪರರು ಎನ್ನಿಸಿಕೊಂಡಿದ್ದ ಲೇಖಕರೊಬ್ಬರು ನಮ್ಮ ಹೆಸರುಗಳನ್ನೆಲ್ಲ ಸರಕಾರಕ್ಕೆ ಕೊಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ಗುಂಪಿನ ಉಳಿದವರೆಲ್ಲ ಸ್ವತಂತ್ರವಾಗಿ ಇದ್ದವರು. ನಾನು ಮಾತ್ರ ಸರಕಾರಿ ಕೆಲಸದಲ್ಲಿದ್ದ ಕಾರಣ ನಾನು ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯವಿತ್ತು. ಮನೆಯ ಪರಿಸ್ಥಿತಿಯೂ…”

Read More

ಹೇಮಶ್ರೀ ಸಯೆದ್ ಬರೆದ ಮೂರು ಹೊಸ ಕವಿತೆಗಳು

“ಅಲ್ಲೇ ಕರಿ ಬಂಡೆಯ ಕೆಳಗೆ ಮರಳಲ್ಲಿ ಹುಡುಕು
ನಮ್ಮ ಪಾದಗಳ ಗುರುತನ್ನು.
ತೆರೆಗಳಿಗೆ ಅದೇನು ಮೋಹವೋ,
ಅಳಿಸಲೇ ಇಲ್ಲ ಅವು ಮೀನಹೆಜ್ಜೆಯನ್ನು”- ಹೇಮಶ್ರೀ ಸಯೆದ್ ಬರೆದ ಮೂರು ಹೊಸ ಕವಿತೆಗಳು

Read More

ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನಕ್ಕೆ ಹರೀಶ್‌ ಕೇರ ಬರೆದ ಮುನ್ನುಡಿ

“ಸಾಹಿತ್ಯ ಲೋಕದ ನೂರಾರು ಐತಿಹಾಸಿಕ ಘಟನೆಗಳಿಗೆ ಇಲ್ಲಿ ಮರುಜೀವ ಬಂದಿದೆ. ಹಾಗಾಗಿ ಇದು ‘ಮತ್ತೊಂದು ಸಾಹಿತ್ಯ ಚರಿತ್ರೆ’ಯೂ ಆಗಿದೆ. ಹಾಗೇ ಇಲ್ಲಿ ನಾವರಿಯದ, ಆದರೆ ಸ್ವಾರಸ್ಯಕರ ವ್ಯಕ್ತಿಗಳೂ ಹಲವರಿದ್ದಾರೆ. ಹಾಗೇ ಅವರಿದ್ದ ವಲಯಗಳೂ ಹಲವು- ಕಾವ್ಯ ನಾಟಕ ಯಕ್ಷಗಾನ ಹರಿಕಥೆ ಸಂಘಟನೆ ಶಿಕ್ಷಣ ಸಾಮಾಜಿಕ ಹೋರಾಟ ಪ್ರಕಾಶನ ಕೃಷಿ ಇತ್ಯಾದಿ.”
ಇದೇ ಭಾನುವಾರ ಬಿಡುಗಡೆಯಾಗಲಿರುವ…

Read More

ದಾದಾಪೀರ್ ಜೈಮನ್ ಬರೆದ ಹೊಸ ಕವಿತೆ

“‘ಎಲ್ಲಿಂದ ಎಲ್ಲಿಗೆ’
ಹಾಗೆ ಹೀಗೆ ಎಂದು ಗಲ ಗಲ
ಮಾತಾಡಿ
ಬಸ್ಸೇರಿ
ಪುಣ್ಯ ಬರಲಿ ನಮ್ಮಪ್ಪನೇ!
ಎಂದವಳು
ಸೀಟಿನ ಪಕ್ಕದ ಕಿಟಕಿಯಿಂದ ಕೈ ಮಾಡಿದಳು
ಆದದ್ದಷ್ಟೇ”- ದಾದಾಪೀರ್ ಜೈಮನ್ ಬರೆದ ಹೊಸ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ