Advertisement

ಕ್ಷಮಾ ವಿ. ಭಾನುಪ್ರಕಾಶ್

ಮಂಜುಳಾ ದೇಸಾಯಿ ತೆಗೆದ ಈ ದಿನದ ಚಿತ್ರ

ಮಂಜುಳಾ ದೇಸಾಯಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ಹನ್ನೊಂದು ವರುಷ ಯುರೋಪಿನ ಆಮ್ಸ್ಟರ್‌ಡ್ಯಾಮ್-ನಲ್ಲಿ ವಾಸವಾಗಿದ್ದು, ಸದ್ಯಕ್ಕೆ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. ಈಗ ಫ್ರೀಲಾನ್ಸ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷಿವೀಕ್ಷಣೆ ಇವರ ಅಚ್ಚುಮೆಚ್ಚಿನ ಹವ್ಯಾಸವಾಗಿದ್ದು, ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳ ಮಧ್ಯೆ ಸಮಯ ಕಳೆಯುವುದು ಮತ್ತು ಹೊಸ ಹೊಸ ಊರು/ ಜಾಗಗಳ ಪರಿಚಯ ಮಾಡಿಕೊಳ್ಳುವುದು ಇವರ ಪ್ರೀತಿಯ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಡಾ. ಪ್ರೀತಿ ಕೆ.ಎ. ಬರೆದ ಹೊಸ ಕವಿತೆ

“ನಾವಿಬ್ಬರೂ ಸಂಧಿಸದಿರುತ್ತಿದ್ದರೆ
ಅವಡುಗಚ್ಚಿ ವಿದಾಯ ಹೇಳುವ ದುಃಖವಿರುತ್ತಿರಲಿಲ್ಲ
ವಿರಹದ ಬೇಗುದಿಯೊಂದು
ಒಳಗೊಳಗೇ ಸುಡುತ್ತಿರಲಿಲ್ಲ”- ಡಾ. ಪ್ರೀತಿ ಕೆ.ಎ. ಬರೆದ ಹೊಸ ಕವಿತೆ

Read More

ಚಂದ್ರು ಎಂ ಹುಣಸೂರು ಬರೆದ ಹೊಸ ಕವಿತೆ

“ಸ್ವಲ್ಪ ದಿನ ನಮ್ಮೊಂದಿಗೆ ಬಂದು
ಯಾವನದೊ ಕಾರಿಗೆ ಸಿಕ್ಕು ಸತ್ತ ನಾಯಿಮರಿ
ಪೊದೆಯಲ್ಲಿ ಕೈ ಹಾಕಿ ತೆಗೆದ ಜೇನು
ಚಳಿಗಾಲದಲ್ಲಿ ಕೈ ಹಿಡಿದ ತೆಂಗಿನ ಗರಿಯ ಬೆಂಕಿ
ಹೊಸ ಸ್ನೇಹಗಳು ಹೊತ್ತು ತಂದ ತಾಪತ್ರಯ
ಇನ್ನೂ ಬಾಕಿ ಉಳಿದ ಮುಂದಿನ ಪದ್ಯ”- ಚಂದ್ರು ಎಂ ಹುಣಸೂರು ಬರೆದ ಹೊಸ ಕವಿತೆ

Read More

ಶ್ರುತಿ ಬಿ.ಆರ್‌. ಕವನ ಸಂಕಲನಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

“ಕಲ್ಲಾಗುವುದು ಶಾಪವೋ ಶಿಕ್ಷೆಯೋ ಆಗದೆ ತನ್ನ ಆಯ್ಕೆಯೇ ಆಗಬಹುದಾದ ಸಾಧ್ಯತೆಯನ್ನು ಹೇಳುತ್ತಲೇ ಕಲ್ಲಾಗುವುದು ಕೂಡ ಬಂಡಾಯದ ಒಂದು ಪರಿಯೂ ಹೌದು ಎನ್ನುವುದನ್ನು ಸೂಚಿಸುತ್ತಿದೆ. ಪಾಂಡವರು ಬಂದು ಬಾಳು ಕೊಡದ ಕಾರಣಕ್ಕಾಗಿ ಇನ್ನೂ ಮುಡಿ ಕಟ್ಟಿಲ್ಲದ ದ್ರೌಪದಿಯಾಗಲೀ, ರಾತ್ರಿ ಪಾಳಿಯಲ್ಲಿ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವ ಸೀತೆಯಾಗಲೀ, ಸೇಲ್ಸ್ ಗರ್ಲ್ ಆಗಿರುವ ರಾಧೆಯಾಗಲೀ ಧ್ವನಿಸುತ್ತಿರುವುದು ಹೆಣ್ಣಿನ ಮುಗಿಯದ ಹೋರಾಟವನ್ನೇ.”

Read More

ನೌಶಾದ್ ಜನ್ನತ್ತ್ ಬರೆದ ʼಕಡಮ್ಮಕಲ್ಲು ಎಸ್ಟೇಟ್ʼ ಕಾದಂಬರಿಯ ಆಯ್ದ ಭಾಗ ನಿಮ್ಮ ಓದಿಗೆ

“ಮಧ್ಯೆ ಬಾಯಿ ಹಾಕಿದ ತಮ್ಮೆಗೌಡರು ನೋಡಿ ನಿಂಗೆಗೌಡ್ರೆ ನನಗೆ ಸದ್ಯಕ್ಕೆ ಇವರ ಜಮೀನು ತೆಗೆದುಕೊಳ್ಳುವ ದರ್ದು ಇಲ್ಲ.. ನನಗಿರುವ ನಲವತ್ತು ಎಕರೇನೇ ನನಗೆ ವ್ಯವಸಾಯ ಮಾಡಲು ಆಗುತ್ತಿಲ್ಲ. ಕೂಲಿಯವರ ಕಾಟ ಬೇರೆ, ಈ ವರ್ಷದ ಅಡಿಕೆಯೂ ಸಹ ವ್ಯಾಪಾರ ಆಗಿಲ್ಲ. ನಾವು ಕಾಕನಿಗೆ ಆ ತೋಟ ಮಾರಿದ್ದೇ ನಮಗೆ ಹೆಚ್ಚಾಗಿ ವ್ಯವಸಾಯ ಮಾಡಲು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ