ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ
“ಮರೆತ ಹೂವುಗಳು
ನಿನ್ನ ಕಾಲ ಹೆಬ್ಬೆರಳಿನಲಿ
ಅರಳುತ್ತವೆ.
ರೆಕ್ಕೆ ಸಿಕ್ಕಿಸಿ ತುಟಿ ಹಿಗ್ಗಿಸಿ
ಅನಾಮಿಕ ರಸ್ತೆಯಲಿ
ಅಲೆಯುತ್ತೇನೆ”- ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 12, 2019 | ದಿನದ ಕವಿತೆ |
“ಮರೆತ ಹೂವುಗಳು
ನಿನ್ನ ಕಾಲ ಹೆಬ್ಬೆರಳಿನಲಿ
ಅರಳುತ್ತವೆ.
ರೆಕ್ಕೆ ಸಿಕ್ಕಿಸಿ ತುಟಿ ಹಿಗ್ಗಿಸಿ
ಅನಾಮಿಕ ರಸ್ತೆಯಲಿ
ಅಲೆಯುತ್ತೇನೆ”- ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 10, 2019 | ದಿನದ ಫೋಟೋ |
ವಿನಯ್ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರು. ಪ್ರಸ್ತುತ ಬೆಂಗಳೂರು ವಾಸಿ. ಜೇನುಕೃಷಿಯಲ್ಲಿ ಎಂ. ಎಸ್ ಸಿ ಮಾಡಿರುವ ವಿನಯ್ ಖಾಸಗಿ ಕಂಪನಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೇನುಸಾಕಣೆ, ವನ್ಯಜೀವಿ ಛಾಯಾಗ್ರಹಣ, ಪ್ರಕೃತಿ ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Dec 9, 2019 | ದಿನದ ಪುಸ್ತಕ, ಸಾಹಿತ್ಯ |
“ಮೂರು ಭಾಗಗಳಲ್ಲಿರುವ ಕಾದಂಬರಿಯ ಅತ್ಯಂತ ಸುಂದರ ಮತ್ತು ಪ್ರಧಾನ ಎನ್ನಿಸುವ ಘಟ್ಟ ಮುಕ್ತಾತಾಯಿಯ ಪ್ರವೇಶದೊಂದಿಗೆ ತೊಡಗುತ್ತದೆ, ಈಕೆ ಒಂದು ಬಗೆಯಲ್ಲಿ ಮಹಾತಾಯಿ. ಧಾರವಾಡದ ಕುಲಕರ್ಣಿ ಮಾಸ್ತರರ ಮಗಳಾಗಿ ಸಂಗೀತಕ್ಕೆ ತನ್ನನ್ನೇ ತೆತ್ತುಕೊಂಡ ಹುಡುಗಿ ಮುಂದೆ ಜಯವಂತನಿಗಾಗಿ ತೆರೆಮರೆಗೆ ಸರಿದು ನಿಲ್ಲುತ್ತಾಳೆ. ಆದರೂ ಅವಳ ಬದುಕು ಸಂಪನ್ನಗೊಳ್ಳುವುದು ಸಂಗೀತದ ಸಾನ್ನಿಧ್ಯದಲ್ಲೇ..”
Read MorePosted by ಕೆಂಡಸಂಪಿಗೆ | Dec 5, 2019 | ದಿನದ ಕವಿತೆ |
“ದಾರಿ ಸವೆಸುತ್ತಾ ಸಾಗುವಾಗ ಹುಟ್ಟಿಕೊಳ್ಳುವ ದಾವಾಗ್ನಿ
ಮನದೊಳಗೆ ಎಲ್ಲವನ್ನೂ ತಯಾರಿಸುತ್ತದೆ
ನೀನು ಮಾತ್ರ ನಿನಗಾಗಿ ಒಂದು ಕಪ್ ಚಹಾ ತಯಾರಿಸಿಕೊಳ್ಳುತ್ತಿ..
ನೀನು ಗಂಧರ್ವನೇ?
-ಅಲ್ಲ ನಾನು ಗಂಧರ್ವನೂ ಅಲ್ಲ”- ಮೆಹಬೂಬ ಮುಲ್ತಾನಿ ಅನುವಾದಿಸಿದ ಗೀತ ಚತುರ್ವೇದಿ ಬರೆದ ಹಿಂದಿ ಕವಿತೆ
Posted by ಕೆಂಡಸಂಪಿಗೆ | Dec 2, 2019 | ದಿನದ ಕವಿತೆ |
“ಇವನಿಗೇನು ಅರ್ಥವಾದೀತು?
ಅವನ ನೆನಪೆಂದರೆ
ನನಗೆ ಹೃದಯ
ಕೊರೆಯುವ ಕ್ಯಾನ್ಸರ್ ಬೀಜ
ಬೀಜದ ಸುತ್ತ ಗ್ರಹಗತಿ
ಹುಚ್ಚಿನ ದಿನಚರಿ”- ಶೋಭಾ ನಾಯಕ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
