ಲಕ್ಷ್ಮಣ ಶರೆಗಾರ ಬರೆದ ಗಝಲ್
“ಸಫರ್ ನಲ್ಲಿ ದೂರದ ತನಕ ನಡೆದು ನಡುವೆಯೇ ಇಳಿದು ಅದೆಲ್ಲಿ ಹೋಗುವೆ
ನಶ್ವರವೆಂದು ಉಸಿರು ದೇಹವನ್ನು ನಿರಾಕರಿಸುವ ಆಟ ನನ್ನ ದಣಿಸಿದೆ
ಒಡೆದ ಚೂರುಗಳನ್ನು ಎಷ್ಟು ಜೋಡಿಸಿದರೂ ದರಿದ್ರದ ಬಿರುಕು ಹಾಗೆಯೇ ಉಳಿದಿರುವುದು
ಸೋಲಿಲ್ಲದೆ ಅಲೆಗಳ ನಿರಂತರ ದಡ ಮುಳುಗಿಸುವ ಆಟ ನನ್ನ ದಣಿಸಿದೆ”- ಲಕ್ಷ್ಮಣ ಶರೆಗಾರ ಬರೆದ ಗಝಲ್

